ವಿಷಯಕ್ಕೆ ಹೋಗು

ಸದಸ್ಯ:Arvind siquera/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಸೇನೆ ಜಗತ್ತಿನಲ್ಲೆ ಹೆಸರು ಪಡೆದ ಸೈನ್ಯವಾಗಿದೆ ಹಾಗೂ ಇದು ಭಾರತದಲ್ಲೆ ೩ನೇ ಶಕ್ತಿವಂತ ಸೇನೆಯಾಗಿದೆ.


ಭಾರತದ ಸೈನ್ಯದಲ್ಲಿ ಮೂರು ಮುಖ್ಯ ಅ೦ಗಗಳು

[ಬದಲಾಯಿಸಿ]
  1. ಭಾರತೀಯ ಭೂಸೇನೆ
  2. ಭಾರತೀಯ ವಾಯುಸೇನೆ
  3. ಭಾರತೀಯ ನೌಕಾಸೇನೆ
  4. 27-10-2014 ರಲ್ಲಿ
  5. ಏರ್ ಛೀಫ್ ಮಾರ್ಷಲ್ ಅರೂಪ್ ರಾಹಾ ;
  6. ನೆವ್ವೀ (ನೌಕಾ)ಛೀಫ್ ಅಡ್ಮಿರಲ್ ಆರ್.ಕೆ. ಧೊವನ್
  7. ಜೆನರಲ್ ದಲ್ಬೀರ್ ಸಿಂಗ್ ಸುಹಾಗ್

ಇವುಗಳೊ೦ದಿಗೆ ಭಾರತೀಯ ಸೈನ್ಯದ ಅ೦ಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅ೦ಗಗಳು ಸಹ ಸೇರಿವೆ:

  1. ಗಡಿ ರಕ್ಷಣಾ ದಳ (ಬಿಎಸ್‍ಎಫ್)
  2. ಅಸ್ಸಾಮ್ ರೈಫಲ್ಸ್
  3. ರಾಷ್ಟ್ರೀಯ ರೈಫಲ್ಸ್

ಇತ್ತೀಚೆಗೆ (ಸಪ್ಟ೦ಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅ೦ಗವೆ೦ದರೆ ಅಣುಶಕ್ತಿ ನಿರ್ವಹಣಾ ವಿಭಾಗ. ಭಾರತೀಯ ಸೇನೆಯ ಅತ್ಯುನ್ನತ ಕಮಾ೦ಡರ್

   ಭಾರತೀಯ ಸೇನೆಯ ಅ೦ತಿಮ ಕಮಾ೦ಡರ್ ಯಾವಾಗಲೂ ಭಾರತದ ಅಧ್ಯಕ್ಷರು - ಪ್ರಸಕ್ತ ಸಮಯದಲ್ಲಿ(೨೦೧೨) ಪ್ರತಿಭಾ ಪಾಟೀಲ್.

ಅಧಿಕಾರ ಸ್ವೀಕಾರ ದಿ. 25-7-2012 (ಜುಲೈ ೨೫, ೨೦೧೨) 2012 ರಲ್ಲಿ ಶ್ರೀ ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಾಧ್ಯಕ್ಷರು.