ವಿಷಯಕ್ಕೆ ಹೋಗು

ಸದಸ್ಯ:Arunkhadhri/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಜರ್‌ ಆಸರಾಮ್‌ ತ್ಯಾಗಿ[ಬದಲಾಯಿಸಿ]

ಎಂವಿಸಿ ೧೯೬೫ ರ ಇಂಡೋ-ಪಾಕೀಸ್ತಾನ್‌ ಯದ್ದದಲಿನ ಡೋಗ್ರೈ ಕದನದ ವೀರ ಯೋಧ.[೧][೨][೩][೪]

೨೧ ಸೆಪ್ಟೆಂಬರ್‌ ೧೯೬೫ ರ ರಾತ್ರಿ ಅಸರಾಮ್‌ ತ್ಯಾಗಿಯಾವರು ಸ್ವತಃ ಭಾರತ ಸೇನೆಯ ೩ನೇ ಜಾತ ಬ್ಯಾಟಾಲಿಯನ್ ತುಕಡಿಯನ್ನು ಮುನ್ನುಗಿಸಿ ಪಾಕಿಸ್ತಾನದ ಡೋಗ್ರೈ ಹಳ್ಳಿಯನ್ನು ವಶಪಡಿಸಿ ಕೊಂಡರು ಅದು ಎರಡು ಟ್ಯಂಕರ್‌, ಕವರಿಂಗ್‌ ಪಿಲೊಬಾಕ್ಸ್ ಮತ್ತು ರಿಕೊನ್ಸಾಲ್‌ ಗನ್ನು ಗಳಿಂದ ರಕ್ಷಿಸ್ಪಟಿತ್ತು. ಹೊರಾಡುವಾ ಸಂದರ್ಭದಲ್ಲಿ ತಮ್ಮ ಬಲಬುಜಕ್ಕೆ ಎರಡು ಗುಂಡುಗಳು ಹೊಕ್ಕಿದವು. ಅದನ್ನು ಸಹಾ ಲೆಕ್ಕಿಸದೆ ಟ್ಯಾಂಕ್‌ಗಳೆದುರು ಮುನ್ನುಗಿ ಗ್ರೆನೇಡ್‌ ನಿಂದ ಸೈನಿಕರನು ಕೊಂದು ಎರಡು ಟ್ಯಾಂಕ್‌ ಗಳನ್ನು ವಶಪಡಿಸಿಕೊಂಡರು. ಈ ಕಾರ್ಯಚರಣೆಯಲ್ಲಿ ೩ ಗುಂಡುಗಳು ತಗುಲಿದರು ಸಹ ಪ್ರಗ್ನಾ ಕಳೆದು ಬೀಳುವ ತನಕ ಮುನ್ನುಗುತ ನೆಡೆದರು. ಅಸ್ತಳಾಂತರಿಸಿದ ಸೈನಿಕ ಹಸ್ಪೆಟಲ್ ನಲ್ಲಿ ಮೃತರಾದರು. ಅವರ ಬಲಿದಾನ ವೀರತನದ ಶ್ರೆಷ್ಠತೆಯಾಯಿತು.[೫]

ನೆನಪಿನ ಗೀತೆಗಳು[ಬದಲಾಯಿಸಿ]

ಹರಿಯಾಣದಲ್ಲಿ ಡೋಗ್ರೈ ಕದನದ ಮೇಲೆ ಬಹಳ ಗೀತೆಗಳನ್ನು ರಚಿಸಲಾಗಿದೆ. ಅದರಲಿ ಒಂದು ಕದನವಾನ್ನು ಹೀಗೆ ವಿವರಿಸುತ್ರಿದೆ. ಕಹೆ ಸುನೆ ಕ ಬಾತ್‌ ನ ಬೊಲುನ್‌ ಆಂಕೊ ದೆಖಿ ಭಾಯ್, ತೀನ್‌ ಜಾತ್‌ ಕಿ ಕಥ ಸುನೊ ಸುನ್‌ ಲೆ ಮೆರೆ ಬಾಯ್‌, ಪಾಂಚ್‌ ಸಿತಂಬರ್‌ ರಾತ್‌ ಘನೇರಿ ಹ್ಮಲ ಜಂಟೊ ನೆ ಮಾರಿ, ದುಸ್ಮನ್‌ ಮೆ ಮುಚ್‌ ಗಯಿ ಖಲ್ಬಲಿ ಕಾಂಪ್‌ ಉತಿ ಡೋಗ್ರೈ.[೬]

ಸೈನ್ಯದಲಿ ಮಾನ್ಯತೆ[ಬದಲಾಯಿಸಿ]

ಅಪ್ರತಿಮ ಶೌರ್ಯ ತೋರಿದಕ್ಕಾಗಿ ಹುತಾತ್ಮ ಮೇಜರ್‌ ಆಸರಾಮ್‌ ತ್ಯಾಗಿ ಯವರನ್ನು ಮಹವೀರ್‌ ಚಕ್ರದಿಂದ ಅಲಂಕರಿಸಲಾಯಿತು.

ಉಲ್ಲೆಖಗಳು[ಬದಲಾಯಿಸಿ]

  1. https://www.bbc.com/hindi/india/2015/09/150920_1965_indo_pak_war_20_dograi_pm
  2. https://www.jagran.com/uttar-pradesh/ghaziabad-11937729.html
  3. https://navbharattimes.indiatimes.com/state/uttar-pradesh/ghaziabad/-72-/articleshow/7207110.cms
  4. https://www.bbc.com/hindi/india/2015/09/150920_1965_indo_pak_war_20_dograi_pm
  5. https://books.google.co.in/books?id=xLrTzZd0j1kC&q=Major+asharam+tyagi+MVC&pg=PA172&redir_esc=y
  6. https://www.bbc.com/hindi/india/2015/09/150920_1965_indo_pak_war_20_dograi_pm