ಸದಸ್ಯ:Arjun Devadhar

ವಿಕಿಪೀಡಿಯ ಇಂದ
Jump to navigation Jump to search
Odisha in India (disputed hatched).svg
Ritesh Agarwal.jpg


ಶಿಕ್ಷಣ[ಬದಲಾಯಿಸಿ]

ಅಗರ್ವಾಲ್ ಹುಟ್ಟಿದ್ದು ೧೬ ನವೆಂಬರ್ ೧೯೬೩, ಇವರು ಹುಟ್ಟಿದ್ದು ಒರಿಸ್ಸಾದ ಕುಟಕ್ ನಲ್ಲಿ. ಒರಿಸ್ಸಾದ ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ ತಮ್ಮ ಶಿಕ್ಶಣವನ್ನು ಮುಗಿಸಿದರು. ಜಾನ್ಸ್ ಪ್ರೌಡಶಾಲೆ ಇಂದ ತಮ್ಮ ಮೇಲಿನ ಶಿಕ್ಶಣವನ್ನು ಮುಗಿಸಿದರು.ಕಂಪ್ಯೂಟರ್ ಹಾಗು ಕಂಪ್ಯೂಟರ್ ಸಾಫ್ಟ್ವೇರ್ ನಲ್ಲಿ ಅವನಿಗೆ ಬಾಲ್ಯದಿಂದಲು ಆಸಕ್ತಿ ಇತ್ತು. ಇದ್ದನ್ನು ಕಲಿಯಲು ಅವರ ಅಣ್ಣನ ಪುಸ್ತಕಗಳನ್ನು ಕೊಂಡು ಒದುತ್ತಿದ್ದರು. ಸಾಫ್ಟ್ವೇರ್ ಎಂಜಿನೆಯರಿಂಗ ಒದಲು, ರಿತೇಷ್ ಕೋಟ ಜೆಲ್ಲೆಗೆ ಹೋದರು. ಆದರೆ, ಅಲ್ಲಿನ ಶಿಕ್ಶಣ ಹಾಗು ವ್ಯವಸ್ತೆ ಅವರಿಗೆ ಸೇರಲಿಲ್ಲ. ಆದರಿಂದ, ಅವನ ಸಾಫ್ಟ್ವೇರ್ ಇಂಜಿನಿಯರ್ ಆಗುವ ಕನಸು ಅಲ್ಲಿಗೆ ಮುಗಿಯಿತು.

ಇತಿಹಾಸ[ಬದಲಾಯಿಸಿ]

ಇವನು ಭಾರತದ ಹಲವು ಊರುಗಳಿಗೆ ಹೋಗುತ್ತದ್ದರು. ಚಿಕ್ಕ ಕಂಪನಿಗಳಲ್ಲಿ ಎನಾದರು ಕೆಲಸ ಮಾಡುತ್ತಿದ್ದನು. ಬೇರೆ ಬೇರೆ ಹೋಟೆಲ್ ಗಳಲ್ಲಿ ಇರುತ್ತಿದ್ದರು. ಇವನ ವಯಸ್ಸು ೧೬ವರ್ಷಗಳಾಗ್ಗಿತ್ತು. ಅವನು ಕಾಲೇಜು ಹೋಗದೆ ಇರುವ ವಿಷಯ ಅವನ ತಂದೆ-ತಾಯಿಗೆ ಗೋತ್ತಿರಲಿಲ್ಲ. ಅವರ ತಂದೆಗೆ, ಮಗ ಬಂದು ಅವರ ವ್ಯಾಪಾರದ ಕೆಲಸ ಮಾಡಲಿ ಎಂದು ಕನಸು ಇತ್ತು. ಆದರೆ, ಅವನಿಗೆ ಅದು ಮಾಡಲು ಮನಸ್ಸು ಇರಲಿಲ್ಲ. ಈ ಸಮಯದಲ್ಲಿ ರಿತೇಷ್ ಸುಮಾರು ೧೦೦ ಹೋಟೆಲ್ ಗಳಲ್ಲ ಉಳಿದರು. ಕಡೆಮೆ ಬೆಲೆಯ ಹೋಟೆಲ್ ಸುಲಭವಾಗಿ ಯಾಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಅವನಿಗೆ ಕಾಡುತ್ತಿತ್ತು. ಇದನ್ನು ಪರಿಹರಿಸಲು, "ಆರ್ವೆಲ್ ಸ್ಟೇ" ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಸರಳವಾದ ಪದಗಳಲ್ಲಿ ಇದು ಸಣ್ಣ ಹಾಗು ಮಧ್ಯಮ ಕೋಠಡಿಗೆ ಗಮ್ಯುಸ್ಥಾನವಾಗಿತ್ತು. ಇದೆಲ್ಲರ ಮಧ್ಯ, ಅವನು ಇನ್ನು ಹೊಸ ಹೊಸ್ ಜಾಗಗಳೆಗೆ ತಿರುಗಾಡುತ್ತಿದ್ದನು. ಮುಂದಿನ ೬ ತಿಂಗಳ ಹೀಗೆ ತಿರುಗಾಡಿ ಸಮಯ ಕಳೆದನು. ಹೋಟೆಲ್ ಬಗ್ಗೆ ಜನರಿಂದ ಬಹಳ ದೂರುಗಳು ಬಂದಿತು. ಹೋಟೆಲ್ ಮಾಲಿಕ ಫ಼ೊನ್ ಎತ್ತುವುದಿಲ್ಲ, ಹೋಟೆಲ ನಲ್ಲಿ ನೀರಿನ ತೊಂದರೆಗಳು, ಕೆಟ್ಟ ರೂಮ್ ಗಳು, ಹೀಗೆ ಮುಂತಾದ ದೂರುಗಳು ಬಂದವು. ಇದನ್ನು ಅನುಭವಿಸದ ನಂತರ, ಅವನೆಗೆ ಬಹಳ ಅಸಹಾಯಕ ಭಾವನೆ ಉಂಟಾಯಿತು. ಈ ಸಮಸ್ಯೆವನ್ನು ಪರಿಹರಿಸಬೇಕು ಎಂಬ ಯೋಚನೆ ಮಾಡಿದರು. ತಮ್ಮ ದೃಷ್ಟಿಯನ್ನು ಹಲವಾರು ಜನರೊಡನೆ ಮಾತನಾಡಿದರು. ಆದರೆ ಯಾರಿಗು, ಅವನ ಗುರಿ ಸಾಧಿಸಲು ಸಾಧ್ಯ್ ವಿಲ್ಲ ಎಂದು ಹೇಳಿದರು. ಅವನು ತನ್ನ ಹಟ ಬಿಡಲಿಲ್ಲ.

ಥೀಲ್ ಫೆಲೋಶಿಪ್[ಬದಲಾಯಿಸಿ]

ಈ ಎಲ್ಲದರ ಮಧ್ಯೆ, ತಮ್ಮ ಕಲ್ಪನೆಯನ್ನು "ಥೀಲ್ ಫೆಲೋಶಿಪ್" ಎಂಬ ಜಾಗತಿಕ ಸ್ಪರ್ಧೆಗೆ ಹಾಕಿದರು. ಇದು 20 ವರ್ಷಕ್ಕಿಂತ ಕೆಳಗಿನ ವಿದ್ಯಾರ್ಥಿಗಳಿಗೆ ಉದ್ದೇಶಿಸಿದೆ ಸ್ಮರ್ಧೆ. ಭಾರತದಿಂದ ಕೇವಲ ರಿತೇಷ್ ಭಾಗವಹಿಸಿದನು. ಈ ಸ್ಪರ್ಧೆಯಲ್ಲಿ ಅವರು ಅಗ್ರ ಹತ್ತು ವಿಜೇತರಲ್ಲಿ ಸೇರಿದರು. ಎರಡು ವರ್ಷಗಳವರೆಗೆ $೧೦೦,೦೦೦ ಮೊತ್ತವನ್ನು ಪಡೆದರು.

ಒಯೊ ರೂಮ್ಸ್ ಪ್ರಾರಂಭ[ಬದಲಾಯಿಸಿ]

ಥೀಲ್ ಫೆಲೋಶಿಪ್ ಮೊತ್ತದಿಂದ ೧೯ ವಯಸ್ಸಿನ ರಿತೇಷ್ ಅಗರ್ವಾಲ್ ೨೦೧೩ ರಂದು 'ಒಯೊ' ಎಂಬ ಕಂಪನಿಯನ್ನು ಪ್ರಾರಂಭಿಸಿದನು. ಒಯೊ ರೂಮ್ ಪ್ರಮಾಣೀಕರಿಸಿದ ಬ್ರಾಂಡ್ ಬಜೆಟ್ ಹೋಟೆಲುಗಳ ಭಾರತದ ಮೊದಲ ತಂತ್ರಜ್ಞಾನದ ಚಾಲಿತ ನೆಟ್ವರ್ಕ್ ಆಗಲು ಹೋಗಿದೆ.ದೆಹಲಿ, ಗುರಗಾಂವ್, ನೋಯ್ಡಾ, ಬೆಂಗಳೂರು, ಮುಂಬೈ, ಪುಣೆ, ಗೋವಾ, ಜೈಪುರ, ಹೈದರಾಬಾದ್ ಮುಂತಾದ 20 ನಗರಗಳಲ್ಲಿ 350+ ಹೋಟೆಲ್ಗಳಿಗೆ ಮತ್ತು 4000 ಕ್ಕಿಂತ ಹೆಚ್ಚು ಕೊಠಡಿಗಳನ್ನು ವಿಸ್ತರಿಸಿದೆ. ಸೆಪ್ಟೆಂಬರ್ ೨೦೧೮ ರಲ್ಲಿ ಒಯೊ $೧ ಶತಕೋಟಿಯನ್ನು ಎರಿಸಿತು.

ಸಾಧನೆಗಳು[ಬದಲಾಯಿಸಿ]

ರಿತೇಷ್ ನ ಹಲವಾರು ಸಾಧನೆಗಳು - ಟಿಇ-ಲೂಮಿಸ್ ಎಂಟರ್ಪ್ರೆನ್ಯೂರ್ರಿಯಲ್ ಎಕ್ಸಲೆನ್ಸ್ ಪ್ರಶಸ್ತಿ,'20 ಅಂಡರ್ 20' ಥೀಲ್ ಫೆಲೋಶಿಪ್ (2013) ಗೆದ್ದ ಮೊದಲ ಏಷ್ಯಾನ್. ಗ್ಲೋಬಲ್ ಸ್ಟುಡೆಂಟ್ ಎಂಟರ್ಪ್ರೆನ್ಯೂರ್ಷಿಪ್ ಅವಾರ್ಡ್, ಟಾಟಾ ಫಸ್ಟ್ ಡಾಟ್ ಅವಾರ್ಡ್ಸ್ನ ಟಾಪ್ 50 ಉದ್ಯಮಿಗಳಲ್ಲಿ ಒಬ್ಬನಾಗಿದ್ದಾನೆ. ಒಯೊ ರೂಮ್ಸ್ ಅಂತರರಾಷ್ಟ್ರೀಯ ಮಾರ್ಕೆಟ್ ನಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಲು ತಯಾರಿಸುತ್ತಿದ್ದಾರೆ. ಈಗಾಗಲೆ ಲಂಡನ್ ಹಾಗು ಚೀನಾದಲ್ಲಿ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ

ಉಲೆಖಗಳು[ಬದಲಾಯಿಸಿ]

<ref> https://en.wikipedia.org/wiki/OYO_Rooms</ref>

<ref>https://www.forbes.com/profile/ritesh-agarwal/#1fa0ebcf11cb</ref>