ಸದಸ್ಯ:Aravindhosahalli

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅರವಿ೦ದ್. ನಾನು ಕೊಲಾರ ಜಿಲ್ಲೆ, ಮುಳಬಾಗಿಲು ತಾಲೂಕು, ಭೈರಕೂರು ಹೊಬಳೀಯ ಚೀಕೂರು ಹೊಸಹಳ್ಳಿ ಗ್ರಾಮದವನು. ಪ್ರಸ್ತುತ ಬೆ೦ಗಳೂರಿನ ಖಾಸಗಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕನಾಗಿ ಕೆಲಸ ನಿರತನಾಗಿದ್ದೇನೆ.[ಬದಲಾಯಿಸಿ]