ಸದಸ್ಯ:Aranya s girish/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಟ್ಟೆ-ತಲೆಯ ಹೆಬ್ಬಾತು

ಪಟ್ಟೆ-ತಲೆ ಹೆಬ್ಬಾತು

ಪಟ್ಟೆ-ತಲೆ ಹೆಬ್ಬಾತು (ಅನ್ಸೆರ್ ಇಂಡಿಕಸ್) ಮಧ್ಯ ಏಷಿಯಾದ ಪರ್ವತ ಶ್ರೆಣಿಗಳ ಕೆರೆ ಗುಂಟೆಗಳಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಕಂಡು ಬರುತ್ತವೆ. ಈವು ಚಳಿ ಕಾಲದಲ್ಲಿ ಹಿಮಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ. ಈವು ಒಂದು ಬಾರಿಗೆ ಸುಮಾರು ಮೂರರಿಂದ ಎಂಟು ಮೊಟ್ಟೆಗಳನ್ನು ಇಡುತ್ತವೆ.


ಜೀವಿವರ್ಗೀಕರಣ[ಬದಲಾಯಿಸಿ]

ಬೂದು ಹೆಬ್ಬಾತು ಅನ್ಸೆರ್ ಕುಲಕ್ಕೆ ಸೆರಿದ ಮತ್ಯವ ಸ್ಥಳೀಯಸದಸ್ಯ ಭಾರತದಲಾಗಲ್ಲಿ, ಇಥಿಯೋಪಿಯದಲಾಗಲ್ಲಿ, ಆಸ್ಟ್ರೇಲಿಯಾದಲಾಗಲ್ಲಿ ಅಥವ ನಿಯೋಉಷ್ಣವಲಯದಲಾಗಲ್ಲಿ ಕಣಸಿಗುವುದಿಲ್ಲಾ. ಲುಡ್ವಿಗ್ ರೀಚೆನ್ಬಾಚ್ ಪಟ್ಟೆ-ತಲೆ ಹೆಬ್ಬಾತನ್ನು ಮೊನೊಟಿಪಿಕ್ ಕುಲದ ಯೂಲಾಬಿಯಾ ವರ್ಗಕೆ ೧೮೫೨ ರಲ್ಲಿ ಸೆರಿಸಿದರು. ಆದರೆ ಜಾನ್ ಬಾಯ್ಡ್ಸ್ರರವರ ಜೀವಿವರ್ಗೀಕರಣವು ಇದನು ಅನ್ಸೆರ್ ಉಪಜಾತಿಗೆ ಸೇರಿದ ಯೂಲಾಬಿಯಾ ಹಾಗು ಚೆನ್ ಕುಲದ ಕೆಳೆಗೆ ಸೆರಿಸುತ್ತಾರೆ.


ಲಕ್ಷಣಗಳು[ಬದಲಾಯಿಸಿ]

ಈ ಹಕಿಗಳು ಬೂದು ಬಣ್ಣದಿಂದ ಕೂಡಿದು, ತಲೆ ಮೇಲಿನ ಪಟೆಗಳಿಂದ ಸುಲಬವಾಗಿ ಅನ್ಸೆರ್ ಜಾತಿಗೆ ಸೆರುವ ಇತರೆ ಬೂದು ಹೆಬಾತುಗಳಿಂದ ವಿಭಿನವಾಗಿವೆ. ಅವು ಹಾರುವಾಗ ಬಾತುಗಳು ಮಾಡುವ ವಿಶಿಷ್ಟ ಕೂಗನು ಮಾಡುತ್ತ ಸಗುತ್ತವೆ. ಇವು ಮದ್ಯಗಾತ್ರದ ಹೆಬ್ಬಾತಾಗಿದು ಸುಮಾರು ೭೧-೭೬ ಸೆ.ಮೀ ಉದ್ದ ಹಾಗು ೧.೮೭-೩.೨ ಕೆ.ಜಿ ತುಕವಿರುತ್ತವೆ.

ಪರಿಸರ ಮತ್ತು ಆವಾಸಸ್ಥನ[ಬದಲಾಯಿಸಿ]

ಬೇಸಿಗೆಯಲ್ಲಿ ಇವು ಎತ್ತರದ ಕೆರೆ ಗುಂಟೆಗಳಲಿ ಹುಲುಗಳನ್ನು ಮೆಯುತ್ತ ಜೀವಿಸುತ್ತವೆ. ಇವು ದಕ್ಷಿಣ ದಿಕ್ಕಿನಲ್ಲಿ ಟಿಬೆಟ್, ಕಝಾಕಿಸ್ತಾನ್, ಮಂಗೋಲಿಯಾ ಮತ್ತು ರಷ್ಯಾವನ್ನು ಹಾದು ಹಿಮಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ. ವಲಸೆ ಬರುವ ದಾರಿಯಲ್ಲಿ ಇವುಗಳನ್ನು ನರಿ, ಗಲ್ಗಳು, ಹದ್ದುಗಳು, ಮಾನವರು ಭೇಟೆಯಾಡುವ ಸಂಭವಗಳು ಹೆಚ್ಚಾಗಿರುತದೆ. ಇವುಗಳು ೨,೫00,000 ಚದರ ಕಿಮೀ (೯೭0,000 ಚದರ ಮೈಲಿ) ಗಿಂತ ಹೆಚ್ಚು ಭೂ ಪ್ರದೇಶದಲ್ಲಿ ಹರಡಿದ್ದು ಇದರ ಸಂಖ್ಯೆ ಪ್ರವೃತ್ತಿಯನ್ನು ನಿರ್ಣಯಿಸಲು ಸಂಕೀರ್ಣ(ಕಷ್ಟ)ವಾಗಿದೆ, ಆದರು ಇವುಗಳ ಸಂಖ್ಯೆ ಹೆಚುತ್ತಿದ್ದೆ ಎಂದು ಅಂದಾಜು ಮಾಡಲಾಗಿದೆ.