ಸದಸ್ಯ:Apoorva m d/sandbox
ಜಿ.ಎಸ್.ಎಸ್.ಎಂಬ ಗುರು
ಜಿ.ಎಸ್.ಎಸ್.ಅವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವ್ರುದ್ರಪ್ಪ.ಇವರ ಜನನ ೧೯೨೬ ಫೆಬ್ರವರಿ ೭ ರಂದು ಮತ್ತು ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು.ತಂದೆ ಶಾಂತವೀರಪ್ಪ .
ಇವರ ವಿದ್ಯಾಭ್ಯಾಸ:ಬಿ.ಎ.(೧೯೪೯)ಮುತ್ತು(೧೯೫೩)ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೂರು ಬಾರಿ ಬ್ಂಗಾರದ ಪದಕ ಪಡೆದ ಹೆಗ್ಗಳಿಕೆ ಇದೆ.ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಅನಂತರ ಬೆಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದಲ್ಲಿ ಪ್ರೊಫೆಸರ್ ವೃತ್ತಿ ನಿರ್ವಹಣೆ .ಕನ್ನದ ಅಧ್ಯಯನ ಕೇಂದ್ರದ ನಿರ್ದೀಶಕರಾಗಿದ್ದರು .
ಪ್ರಶಸ್ತಿಗಳು: ಪಂಪ ಪ್ರಶಸ್ತಿ[೧೯೯೭],ಕರ್ನಾಟಕ ಸಾಹಿತ್ಯ ಅಕಾಡೆಮಿಗ್ ಗೌರವ ಪ್ರಶಸ್ತಿ [೧೯೮೨],ಬೆಂಗಳೂರು ವಿ.ವಿ. ಮತ್ತು ಕುವೆಂಪು ವಿ.ವಿ.ಗೌರವ ಡಾಕ್ಟರೇಟ್.
ಪ್ರಮುಖ ಕ್ರತಿಗಳು:ಸಾಮಗಾನ,ದೀಪದ ಹೆಜ್ಜೆ,ಗೋದೆ,ಕಾರ್ತಿಕ,ತೆರೆದ ದಾರಿ,ಪ್ರೀತಿ ಇಲ್ಲದ ಮೇಲೆ,ವೈಕ್ತಮಧ್ಯ,ಚೆಲುವುಒಲವು ಮುಂತಾದವು.
ಪ್ರವಾಸ ಕಥನ:ಅಮೇರಿಕಾದಲ್ಲಿ ಕನ್ನಡಿಗ,ಗಂಗೆಯ ಶಿಖರಗಳಲ್ಲಿ ಮುಂತಾದವು.
ಗದ್ಯ ಸಂಕಲನ:ವಿಮರ್ಶೆಯೆ ಪೂರ್ವ ಪಶ್ಚಿಮ,ಮಹಾಕಾವ್ಯ ಸ್ವರೂಪ,ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ,ಕುವೆಂಪು ಪರಾಮರ್ಶೆ,ಚತುರಂಗ ಮುಂತಾದವು.
ಸಿನಿಗೀತೆಗಳು:ಹಾಡುಹಳೆಯದಾದರೇನು,ವೇದಾಂತಿ ಹೇಳಿದನು,ಎದೆ ತುಂಬಿ ಹಾಡಿದೆನು ಮುಂತಾದವು.
ಇಂತಹ ಮಹಾನ್ ವ್ಯಕ್ತಿಯನ್ನು ನಾವು ಇಂದು ಕಳೆದುಕೊಂಡಿದ್ದೇವೆ(೨೪-೧೨-೨೦೧೩).ನಮ್ಮೆಲ್ಲರನ್ನು ಆಗಲಿ ಹೋದರೂ ಅವರು ಹಾಕಿಕೊಟ್ಟ ದಾರಿಯಲ್ಲಿ ಕನ್ನಡಿಗರು ನಡೆಯೋಣ.ಆ ಮೂಲಕ ಕನ್ನಡದ ಸೇವೆ ಮಾಡೋಣ.