ಸದಸ್ಯ:Anweshbhat/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುದ್ದಿ ಸಂತೆ ವಿಶೇಷ ಬರಹ ಪ್ರಸ್ತುತದ ಸನ್ನಿವೇಶಗಳಲ್ಲಂತೂ ನಮ್ಮ ವಿದ್ಯಾರ್ಥಿ ಜೀವನದ ಕೊನೆಯವರೆಗೂ ನಮ್ಮ ಬೆನ್ನ ಹಿಂದೆಯೇ ಇದ್ದು ಬೆಂಬಲಿಸುವ ಜೊತೆಗಾರ ಪುಸ್ತಕ. ಆದರೆ ಅವನನ್ನೇ ಕಡೆಗಣಿಸಿದರೆ, ತೆರೆದು ನೋಡದೆ ಇದ್ದರೆ, ಆತನ ಬೆಂಬಲವನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಬೆನ್ನ ಹಿಂದೆಯೇ ನಿಂತು ಬೆಂಬಲಿಸುವ ಸ್ನೇಹಿತನನ್ನು ಗೌರವಿಸುವುದಕ್ಕಾಗಿ ಈ ಪುಸ್ತಕ ದಿನವನ್ನ ಆಚರಿಸುವ ಅಗತ್ಯತೆ ಇದೆ ಬರಹ: ✍🏻 ಅನ್ವೇಶ್ ಕೇಕುಣ್ಣಾಯ 📖📚ಪೂರ್ತಿ ಓದಿ... https://sudhisanthe.com/ಪುಸ್ತಕಗಳೇ-ಜ್ಞಾನದ-ಭಂಡಾರ/