ವಿಷಯಕ್ಕೆ ಹೋಗು

ಸದಸ್ಯ:Anvith Shenoy/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಮಿ ಪೂಜೆ(ತುಳುವಿನಲ್ಲಿ ಕೆಡ್ಡಸ) ಕರ್ನಾಟಕದ ತುಳು ನಾಡಿನಲ್ಲಿ ಆಚರಿಸಲಾಗುತ್ತದೆ. ಇದನ್ನು ಭೂ ಪೂಜೆ ಎಂದು ಕರೆಯುತ್ತಾರೆ. ಇದು ಫ಼ೆಬ್ರುವರಿ ತಿಂಗಳಿನ ಕೊನೆಯ ನಾಲ್ಕು ದಿನಗಳಲ್ಲಿ ಆಚರಿಸುತ್ತಾರೆ. ಈ ಜಾತ್ರೆಯು ಎಲ್ಲಿ ಆಚರಣೆಗೊಳ್ಳುತದ್ದೆಯೋ, ಅಲ್ಲಿ ಜನರ ಪರಿಸರದ ಜಾಗ್ರತೆಯನ್ನು ತೊರುತ್ತದೆ.

ಆಚರಣೆ

[ಬದಲಾಯಿಸಿ]

ಭೂಮಿ ಪೂಜೆ ಸಾಮಾನ್ಯವಾಗಿ ಫ಼ೆಬ್ರುವರಿ ತಿಂಗಳಿನಲ್ಲಿ ಮೂರು-ನಾಲ್ಕು ದಿನಗಳವರೆಗೆ ಕೆಡ್ಡಸ, ನಡು ಕೆಡ್ಡಸ ಮತ್ತು ಕಡೆ ಕೆಡ್ಡಸ ಎಂದು ತಿಳಿಲಾಗಿದೆ. ಈ ಪೂಜೆಯಿಂದಾಗಿ ಭೂಮಿ ದೇವಿಯು ಕ್ರಷಿಗೆ ಫ಼ಲವತ್ತಲಾಗುತ್ತಾಳೆ ಎಂದು ಜನರು ನಂಬುತ್ತಾರೆ. ಮೂರು ದಿನಗಳವರೆಗೆ ದೇವಿಯು ಅಶೌಚಳಾಗಿ ವಿಶ್ರಾಂತಿ ಪಡೆಯುತ್ತಾಳೆ. ಈ ಜಾಗದಲ್ಲಿರುವವರು ಭೂಮಾತೆಗೆ ವಿಶ್ರಾಂತಿಯನ್ನು ನೀಡುವುದಕ್ಕೆ ಕ್ರಷಿಗೆ ಸಂಬಂಧವಾದ ಯಾವುದೇ ಕೆಲಸವನ್ನು ಆ ದಿನಗಳಲ್ಲಿ ಮಾಡುವುದಿಲ್ಲ. ಭೂದೇವಿಯನ್ನು ಮಹಿಳೆಯರಿಗೆ ಹೊಲಿಸಲಾಗಿದೆ.


Keddasa normally falls in the month of February and is celebrated over three days named Keddasa, Nadu Keddasa and Kade Keddasa. This celebrated in the winter of this region, where its believed that Bhoomi Devi gets menstruated and becomes fertile for farming. For three days, the Goddess undergoes Ashaucha and takes rest. People in the region do not perform any farming activity to give the Mother, who is also same as mother Earth, rest[1] According to popular belief as women menstruate, which is a sign of fertility, so also Mother Earth menstruates. So all three days of the festival are considered to be the menstruating period of Mother Earth. During the festival all agricultural operations remain suspended. As in Hindu homes menstruating women remain secluded because of impurity and do not even touch anything and are given full rest, so also the Mother Earth is given full rest for three days for which all agricultural operations are stopped. During kade Keddasa an elderly lady of the family performs the ritual, where she makes Sarnadde; unique dish of Tulunad and plates it in front of Tulasi katte. Early morning she wakes up and puts cow dung(ambi) around Tulsi katte and lights lamp. Along with it she keeps Kumkum, Shikakai in front of the katte. She pours coconut oil to the soil as a symbol that she is putting oil to mother earth, before she goes to bathe herself.

Shikai is kept based on the belief that mother earth bathes herself with Shikakai. After bath she comes back; puts Kumkum and haves Sarnadde that has been kept in a banana leaf.