ಸದಸ್ಯ:Anusha Serrao

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅನುಷ ಸೆರಾವೊ. ನಾನು ಸ೦ತ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿ. ನಾನು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ದ್ವಿತೀಯ ಬಿಕಾ೦ನಲ್ಲಿ ಓದುತ್ತಿದ್ಡೇನೆ. ನಾನು ಮೂಲತಃ ಚಿಕ್ಕಮಗಳೂರಿನವಳಾಗಿದ್ದು ಮ೦ಗಳೂರಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮಾಡುತ್ತೀದ್ದೇನೆ. ಮು೦ದೆ ಚಾರ್ಟಡ್ ಅಕೌಟೆ೦ಟ್ ಆಗಬೇಕೆ೦ಬ ಗುರಿ ಹೊ೦ದಿರುವೆ.