ಸದಸ್ಯ:Anupama Anand/WEP 2019-20 sem2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಾಡ್ಕಾಸ್ಟ ಮೀಡಿಯ ಬ್ರಾಡ್ಕಾಸ್ಟ ಮೀಡಿಯ ನಮ್ಮ ಕಾಲದ ಬಹಳ ಮುಖ್ಯ ಮಾಧ್ಯಮ. ಆಡಿಯೋ ಮತ್ತು ವೀಡಿಯೊಗಳನ್ನ ಉಪಯೊಗಿಸಿ ಜನರಿಗೆ ಸುಲಭವಾಗಿ ಮಾಹಿತಿ ಮತ್ತು ಮನರಂಜನೆ ನೀಡಿ, ನಾವು ಮಾಹಿತಿಯನ್ನು ಪಡೆಯುವ ರೀತಿಯೇ ಬದಲಾಗಿದೆ. ಪತ್ರಿಕೆ ಮತ್ತು ರೆಡಿಯೊಗಳಿ೦ದ ಈಗ ನಾವು ಇಂಟರ್ನೆಟ್ ಮತ್ತು ಟಿವಿಗಳ ಕಡೆಗೆ ಹೊಗುತ್ತಿದ್ದೆವೆ. ದೂರವಾಣಿ ಈ ಬ್ರಾಡ್ಕಾಸ್ಟ ಕಾಲದ ಮೊದಲ ಯ೦ತ್ರವಾಗಿ ೧೮೮೧ರಲ್ಲಿ ಸೃಷ್ಟಿ ಮಾಡಲಾಗಿತ್ತು. ಆ ಕಾಲದಿ೦ದ ಇ೦ದಿಗೆ ತ೦ತ್ರಜ್ಙಾನ ಮು೦ದುವರೆದು, ಇಗ ನಾವು ಸೊಶಿಯಲ್ ಮೀಡಿಯ ಕಾಲಕ್ಕೆ ಬ೦ದಿದ್ದೇವೆ. ಮೊರು ತರಹದ ಬ್ರಾಡ್ಕಾಸ್ಟ ಮೀಡಿಯಗಳು ಇದವೆ.

೧) ವಾಣಿಜ್ಯ ಬ್ರಾಡ್ಕಾಸ್ಟಿ೦ಗ್: ಈ ತರಹದ ಬ್ರಾಡ್ಕಾಸ್ಟಿ೦ಗ್ ಲಾಭಕ್ಕಾಗಿ ಮಾಡಲಾಗುತ್ತದೆ. ಖಾಸಗಿ ಸಂಸ್ಥೆಗಳು ಇದ್ದನ್ನು ಉಪಯೊಗಿಸಿ ದುಡ್ಡು ಮಾಡುತ್ತಾರೆ. ಜಾಹೀರಾತು ಮತ್ತು ಕೇಬಲ್ ಶುಲ್ಕಗಾಳಿ೦ದ ಈ ಸಂಸ್ಥೆಗಳು ಹಣ ಮಾಡುತ್ತಾರೆ. ಟಿವಿ೯ ಮತ್ತು ಜಿ ಕನ್ನಡ ಇದರ ಉದಾಹರಣೆ. 

೨) ಸಾರ್ವಜನಿಕ ಬ್ರಾಡ್ಕಾಸ್ಟಿ೦ಗ್: ಇದ್ದನ್ನು ಸೇವೆಗಾಗಿ ಮಾಡಲಾಗುತ್ತದೆ, ಲಾಭಕ್ಕಾಗಿ ಅಲ್ಲ. ಸರಕಾರದಿ೦ದ ಬರುವ ಹಣ ಮತ್ತು ಬೇರೆ ಜನರ ಕಾಣಿಕೆಗಳಿ೦ದ ನಡಿಯುತ್ತವೆ. ದೊರರ್ದಶನ ಚಂದನ ಇದರ ಉದಾಹರಣೆ.

೩) ಸಮುದಾಯಕ ಬ್ರಾಡ್ಕಾಸ್ಟಿ೦ಗ್: ಈ ತರಹದ ಬ್ರಾಡ್ಕಾಸ್ಟಿ೦ಗ್ ಒ೦ದು ಸಂಸ್ಥೆಗಾಗಿ ಮಾಡಲಾಗುತ್ತದೆ. ಒ೦ದು ತರಹದ ಸಮುದಾಯಕ್ಕಾಗಿ ಅಥವ ಒ೦ದು ವಿದ್ಯಾಲಯಕ್ಕಾಗಿ ಮಾಡಲಾಗುತದೆ.

೨೦೧೮ನಲ್ಲಿ ೧೯೭ಮಿಲ್ಲಿಯ೦ ಮನೆಗಳಲ್ಲಿ ಟಿವಿಗಳು ಇದವೆ. ೩೨೬ ಮಿಲ್ಲಿಯ೦ ಇಂಟರ್ನೆಟ್ ಉಪಯೊಗಿಸುವರು ಇದ್ದಾರೆ. ರೆಡಿಯೊ ಮತ್ತು ಪತ್ರಿಕೆಗಳ್ಳನ್ನು ಉಪಯೊಗಿಸುವರು ಬಹಳ ಜನರಿದ್ದಾರೆ. ಬ್ರಾಡ್ಕಾಸ್ಟ ಮೀಡಿಯಗೆ ಇರುವ ವೀಕ್ಷಕರು ಮತ್ತು ಇದರ ಪ್ರಭಾವವನ್ನು ನಾವು ಎಲ್ಲ ಕಡೆ ಕಾಣಬಹುದು. ಅಮೇರಿಕಾನಲ್ಲಿ ಅಗುತಿರುವ ಭಾಷಣೆ, ಹಾಂಗ್ ಕಾಂಗ್ನಲ್ಲಿ ನಡೆತಿರುವ ಪ್ರತಿಭಟನೆಗಳ್ಳನ್ನು ಬೆಂಗಳೂರಿನಲ್ಲಿ ಕೂತು ನೋಡಬಹುದು. ಸುದ್ದಿ ಮತ್ತು ಇತರ ಮಾಹಿತಿಗಳ್ಳನ್ನು ಬೇಗನೆ ದೊಡ್ಡ ಜನಸಂಖ್ಯೆಗೆ ತಿಳಿಸಬಹುದು. ಇದರ ಮತ್ತೊಂದು ಉಪಯೊಗ ಜಾಹಿರಾತುಗಳು. ಇಂದಿಗೂ ಜಾಹಿರಾತುಗಳಿಗೆ ಟಿವಿ ಮತ್ತು ರೆಡಿಯೊಗಳ್ಳನ್ನೇ ಜನರು ನಂಬುತ್ತಾರೆ. ಅದು ನಮ್ಮ ಮೇಲೆ ಬೀರುವ ಪ್ರಭಾವವನ್ನು ನಾವು ತಿಳಿಯದೆ, ಅದ್ದನ್ನು ಉಪಯೊಗಿಸುವುದು ಬಹಳ ಹಾನಿಕಾರಕವಾಗಬಹುದು. ಸುಳ್ಳು ಅಥವ ತಪ್ಪು ಸುದ್ದಿಯನ್ನು ಈ ಮೂಲಕ ಹರಡುವುದು ತ ತುಂಬಾ ಸುಲಭವಾಗಿದೆ. ಆದರಿಂದ ನಾವು ನೊಡಿದ್ದೆಲ್ಲಾ ಒಪ್ಪದೆ, ಸ್ವಲ್ಪ ಯೋಚಿಸಿ ಸುದ್ದಿಯನ್ನು ಒಪ್ಪಬೇಕು. ಈ ತರಹದ ಮೇಡಿಯದ ಇದೇ ದೊಡ್ಡ ಸಮಸ್ಯೆ. ಈ ಯಂತ್ರಗಳು ನಮ್ಮ ಜೀವನದ ಮುಖ್ಯ ಭಾಗವಾಗಿದೆ. ಬೆಳಗೆ ಎದ್ದು ದಿನಪತ್ರಕೆ, ಯುಟ್ಯೂಬ್ ಅಥವ ಬೇರೆ ಆಪ್ಗಳ್ಳನ್ನು ಉಪಯೋಗಿಸಿ ಹಾಡು ಅಥವ ವಿಡಿಯೋ ನೊಡುತ್ತಾ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ. ಎಲ್ಲ ನ್ಯೂಸ್ ಚಾನೆಲ್ ಈ ಬ್ರಾಡ್ಕಾಸ್ಟ ಮೀಡಿಯದ ಕೆಳಗೆ ಬರುತ್ತದೆ.ಇದಲ್ಲದೆ ಚಿತ್ರಗಳು, ಮಾಗಜೀನ್, ಸೊಶಿಯಲ್ ಮೀಡಿಯ ಸಹ ಇದರ ಕೆಳಗೆ ಬರುತ್ತದೆ. ಬ್ರಾಡ್ಕಾಸ್ಟ ಮೀಡಿಯ ಬಹಳ ದೊಡ್ಡ ವಿಷಯ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗೆದೆ.