ಸದಸ್ಯ:Anubelle/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಡೊಳ್ಳು ಕುಣಿತ

ಮೂಡಬಿದಿರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿ ಸಾವಿರಕಂಬದ ಬಸದಿ ಇದೆ.

ಶೀರ್ಷಿಕೆ - ೧[ಬದಲಾಯಿಸಿ]

ಕಾದಂಬರಿಗಳು

ಶಿವರಾಮ ಕಾರಂತ[ಬದಲಾಯಿಸಿ]

    • ಇಳೆಯೆಂಬ
    • ಕನ್ನಡಿಯಲ್ಲಿ ಕಂಡಾತ
    • ಔದಾರ್ಯದ ಉರುಳಲ್ಲಿ
    • ಬೆಟ್ಟದ ಜೀವ<reference/>[೧]
    • ಸರಸಮ್ಮನ ಸಮಾಧಿ
    • ಚೋಮನ ದುಡಿ
    • ವಿಚಿತ್ರ ಕೂಟ

ಯು. ಆರ್. ಅನಂತಮೂರ್ತಿ[ಬದಲಾಯಿಸಿ]

    • ಭವ
    • ಅವಸ್ಥೆ

ಶ್ರೀರ್ಷಿಕೆ ೨[ಬದಲಾಯಿಸಿ]

ನಾಟಕಗಳು

  1. ಅನಾಮಿಕ
    1. ತಾಯಿಸಾಹೇಬ
  2. ಭೀಷ್ಮ ಸಹಾನಿ
    1. ಸಂತ್ಯಾಗ ನಿಂತಾನ ಕಬೀರ
    2. ಜೋಕುಮಾರ
  3. ಡಿ.ಕೆ. ಚೌಟ
    1. ಮಿತ್ತಬೈಲು ಯಮುನಕ್ಕ
  4. ಗಿರೀಶ ಕಾರ್ನಾಡ
    1. ಹಯವದನ
    2. ತಲೆದಂಡ

ಇತರೆ[ಬದಲಾಯಿಸಿ]

ಯೋಜನೆ

ಇನ್ನೂ ಅನೇಕ ಕಾದಂಬರಿಗಳು ಇಲ್ಲಿ ಸೇರಿಸಲಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಕನ್ನಡದ ಗಂಭೀರ ಕಾದಂಬರಿಗಳನ್ನು ಸೇರಿಸುವ ಉದ್ದೇಶವಿದೆ. ಇವು ಪ್ರಾದೇಶಿಕ ಸೊಗಡನ್ನು ಪ್ರತಿಬಿಂಬಿಸುವ ಕೃತಿಗಳೆನ್ನುವುದು ಹೆಮ್ಮೆ. ಚಂದ್ರಶೇಖರ ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರು.

ಉಲ್ಲೇಖ[ಬದಲಾಯಿಸಿ]

[೨]

ವಿಭಾಗ

ಇವುಗಳನ್ನು ನವ್ಯ, ನವ್ಯೋತ್ತರ, ಬಂಡಾಯ, ದಲಿತ ಹೀಗೆ ಗುರುತಿಸಲಾಗುವುದು. ಅದರಲ್ಲೂ ಅವುಗಳು ಓದುಗರನ್ನು ತಲುಪಬೇಕೆನ್ನುವುದು ಮುಖ್ಯ. ಆ ಬಳಿಕ ಕತಾಸಂಕಲನಗಳ ಬಗ್ಗೆಯೂ ಇಲ್ಲಿ ಗುರುತಿಸುವ ಯೋಜನೆ ಇದೆ.

  1. https://en.wikipedia.org/wiki/Bettada_Jeeva
  2. kannada.oneindia.com