ವಿಷಯಕ್ಕೆ ಹೋಗು

ಸದಸ್ಯ:Anoosha k/sandbox2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವ್ಯಯ ತತ್ವ

[ಬದಲಾಯಿಸಿ]
  1. .ಪ್ರಕೃತಿಯಲ್ಲಿರುವ ಯಾವುಏ ಚೈತನ್ಯವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಹಾಗೆಯೇ ಹೊಸದಾಗಿ ಚೈತನ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ.
  2. .ಎರಡು ವಸ್ತುಗಳು ಬೇರೆ ಬೇರೆ ಸಂವೇಗದಲ್ಲಿ ಢಿಕ್ಕಿ ಹೊಡೆದರೂ, ಢಿಕ್ಕಿ ಹೊಡೆದ ನಂತರ ಉಂಟಾಗುವ ಸಂವೇಗವು, ಆ ಎರಡು ವಸ್ತುಗಳ ಮೂಲ ಸಂವೇಗಗಳ ಮೊತ್ತಕ್ಕೆ ಸಮಾನಾಗಿರುತ್ತದೆ.
  3. .ಪ್ರತಿಕ್ರೆಯೆಗೆ ಒಳಗಾಗುವ ಮೂಲಕಣಗಳ ಒಟ್ಟು ವಿದ್ಯುದಂಶ ಸ್ಥಿರ ಪ್ರಮಾಣದಲ್ಲಿರುತ್ತದೆ.