ಸದಸ್ಯ:Anitha peris/sandbox
ಗೋಚರ
ಹೆಸರು: ಕೆದಂಬಾಡಿ ಜತ್ತಪ್ಪ ರೈ.
ಜನನ: ೧೧/೨/೧೯೧೬.
ಪರಿಚಯ
[ಬದಲಾಯಿಸಿ]ಇವರು ಕನ್ನಡದ ಪ್ರಪ್ರಥಮ ಮೃಗಯಾ ಸಾಹಿತಿ. ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಕಾರವನ್ನು ಹುಟ್ಟುಹಾಕಿದವರು.ಇವರು ಓದಿದ್ದು ಆರನೇ ತರಗತಿ.ವೃತ್ತಿಯಿಂದ ಬೇಸಾಯಗಾರನಾಗಿದ್ದರೂ ಪ್ರವೃತ್ತಿಯಿಂದ ನಿಪುಣ ಬೇಟೆಗಾರ ಹಾಗೂ ಪ್ರವಚನಗಾರ ಹಾಗೂ ತುಳುಬಾಷೆಯಲ್ಲಿ ಪ್ರಮುಖ ಅನುವಾದಕಾರ.
ಕೃತಿಗಳು
[ಬದಲಾಯಿಸಿ]- ಬೇಟೆಯ ನೆನಪುಗಳು.
- ಈಡೊಂದು ಹುಲಿ.
- ಬೇಟೆಯ ಉರುಲು.
- ಬೆಟ್ಟದ ತಪ್ಪಲಿಂದ ಕಡಲತಡಿಗೆ.
ಕನ್ನಡದಿಂದ ತುಳುವಿಗೆ ಅನುವಾದ
[ಬದಲಾಯಿಸಿ]- ಶಿವರಾಮ ಕಾರಂತರ ಚೋಮನ ದುಡಿ.
- ಕುವೆಂಪುರವರ 'ಬೆರಳ್ಗೆ ಕೊರಳ್' ನಾಟಕವನ್ನು 'ಶೂದ್ರ ಏಕಲವ್ಯೆ'ಎಂಬುದಾಗಿ.
- ಉಮರನ ಒಸಗೆಯನ್ನು 'ಕುಜಿಲ್ ಪೂಜೆ' ಎಂಬುದಾಗಿ.
ಪ್ರಶಸ್ತಿ
[ಬದಲಾಯಿಸಿ]- ಕರ್ನಾಟಕ ಸಾಹಿತ್ಯ ಅಕಾಡೆಮಿ.
ಉಲ್ಲೇಖ: