ವಿಷಯಕ್ಕೆ ಹೋಗು

ಸದಸ್ಯ:Anitha.V5/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                   ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ

ಹೆಸರು=ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ. ಚಿಕ್ಕ ಹೆಸರು = ವಿಜಯನಗರ ವಿಶ್ವವಿದ್ಯಾಲಯ. ಪ್ರಕಾರ = ಸಾರ್ವಜನಿಕ. ಸ್ಥಳ= ಬಳ್ಳಾರಿ,ಬಳ್ಳಾರಿ ಜಿಲ್ಲೆ,ಕರ್ನಾಟಕ ರಾಜ್ಯ ಭಾರತ. ಊರು=ಬಳ್ಳಾರಿ. ರಾಜ್ಯ=ಕರ್ನಾಟಕ. ಸ್ಥಾಪನೆ = ೨೦೧೦. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಳ್ಳಾರಿ ನಗರದ ವಿನಾಯಕ ನಗರದಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ,ಈ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಆಕ್ಟ್ ೨೦೦೦ ರ ಅಡಿಯಲ್ಲಿ ಪ್ರಾರಂಭಿಸಲಾಯಿತು.ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಈ ವಿಶ್ವವಿದ್ಯಾಲಯವು ಬಳ್ಳಾರಿ ಮತ್ತು ಕೋಪಲ ಎರಡು ಜಿಲ್ಲೆಯ ಪದವಿರ್ಪೂವ ಮತ್ತು ಪೋಸ್ಟ್ ಪವವಿಧರಾರಿಗೆ ವಿಧ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯವನ್ನು ಒದಗಿಸುತ್ತ ಬಂದ್ದಿದೆ. ಇದು ಸಾರ್ವಜನಿಕರ ವಿಶ್ವವಿದ್ಯಾಲಯವು ಆಗಿದು ಖಾಸಗಿ ವ್ಯಾವಸ್ಥೆಯನ್ನು ಒಳಗೊಂಡಿಲ್ಲ.ಈ ವಿಶ್ವವಿದ್ಯಾಲಯದ ಸದಸ್ಯತ್ವವು ಇನ್ನು ೧೦೦ ವಿಶ್ವವಿದ್ಯಾಲಯದ ಸದಸ್ಯತ್ವ ಜೋತೆಗೆ ಸೇರಿ ಪದವಿರ್ಪೂವ ಮತ್ತು ಪೋಸ್ಟ್ ಪವವಿಧರ ಪ್ರೋಗ್ರಾಂನ್ನು ನಡೆಸುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯದ ಸರಾಸರಿಗೆ ಹೋಲಿಸಿದರೆ ಬಳ್ಳಾರಿ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ವಿಶ್ವವಿದ್ಯಾಲಯವು ಆರ್ಥಿಕವಾಗಿ ಮತ್ತು ಶೈಕ್ಶಣಿಕವಾಗಿ ಹಿಂದುಳಿದಿದೆ ಆದುದ್ದರಿಂದ ಈ ವಿಶ್ವವಿದ್ಯಾಲಯವು ಇನ್ನೂ ನವೀನ ವಿದ್ಯಾಭ್ಯಾಸವನ್ನು ಪರಿಮಾಣಾತ್ಮಕ ಮತ್ತು ಸಾಮಾನ್ಯರಿಗೂ ಕೈಗೆಟುಕುವಾಗುವಂತೆ ಪ್ರಯತ್ನಿಸುತ್ತದೆ. ಈ ವಿಶ್ವವಿದ್ಯಾಲಯವು ಮೂರು ಕ್ಯಾಂಪಸ್ ಗಳನ್ನು ಹೊಂದಿದೆ. ಇದರ ಮುಖ್ಯ ಅಥಾವ ಪ್ರಮುಖ ಕ್ಯಾಂಪಸ್ "ಜನಾನ ಸಾಗರ" ಎಂದು ಹೆಸರಾಗಿದೆ, ಇದು ವಿನಾಯಕ ನಗರ ಊರಿನ ಬಳ್ಳಾರಿ ಜಿಲ್ಲೆ ಯಲ್ಲಿಯಿದೆ. ಈ ಪ್ರಮುಖ ಕ್ಯಾಂಪಸ್ ಸುಮಾರು ೧೦೦ ಎಕರೆಗಳವರೆಗೆ ವಿಸ್ತಾರವನ್ನು ಹೊಂದಿದೆ. ಇಲ್ಲಿನ ಆಡಳಿತ ಮಂಡಳಿಯೂ ವಿಭಕ್ತಿ ಪ್ರತ್ಯಯಗಳನ್ನು ಹೊಂದ್ದಿದು ಸುಮಾರು ೧೪ ಪೋಸ್ಟ್ ಪವವಿಧರ ವಿಭಕ್ತಿ ಪ್ರತ್ಯಯಗಳನ್ನ ಹೊಂದಿದೆ. ಈ ಪ್ರಮುಖ ಕ್ಯಾಂಪಸಿನ ವಾತಾರವಣ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ-ಹಸಿರಿನ ಗಿಡಗಳನ್ನು ಮುತ್ತು ಮರಗಳನ್ನು ನೆತ್ತಿ ಸುಂದರವಾದ ವಾತಾವರಣವನ್ನು ಕಲ್ಫಿಸಿದಾರೆ. ಆದರೆ ಇಲ್ಲಿನ ವಿಧ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯವು ಸರಿಯದ ರೀತಿಯಲ್ಲಿ ಒದಗಿಸಿ ಕೊಟಿಲ್ಲ.

 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ

ಇನ್ನು ಎರಡನೇಯ ಕ್ಯಾಂಪಸ್ "ಜನಾನ ಸರೋವರ" ಎಂದು ಕರೆಯುತ್ತಾರೆ .ಇದು ನಂದಿಹಳ್ಲಿ ,ಸಂದೂರು ತಾಲ್ಲೂಕು ಬಳ್ಳಾರಿ ಜಿಲ್ಲೆ ಯಲ್ಲಿ ಇದೆ.ಈ "ಜನಾನ ಸರೋವರ" ಕ್ಯಾಂಪಸ್ ೧೦ ಪೋಸ್ಟ್ ಪವವಿಧರಾರ ಕೋರ್ಸ್ ಗಳನ್ನು ಹೊಂದಿದೆ. ಈ "ಜನಾನ ಸರೋವರ" ಕ್ಯಾಂಪಸ್ ನಲ್ಲಿ ಹಸ್ಟಲ್ ವ್ಯಾವಸ್ಥೆಯನ್ನು ಒದಗಿಸಿ ಕೊಟ್ಟಿ ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿದರೆ. ಇನ್ನು ಮೂರನೇಯ ಕ್ಯಾಂಪಸ್ ಇತ್ತಿಚ್ಚಿಗೆ ಹೊಸದಾಗಿ ಪ್ರರಂಭಿಸಲಾಗಿದೆ. ಈ "ಜನಾನ ಸರೋವರ" ಕ್ಯಾಂಪಸ್ ಕೋಪಲ ಜಿಲ್ಲೆಯಲ್ಲಿ ಪ್ರರಂಭಿಸಲಾಗಿದೆ.ಇಲ್ಲಿನ ವಿಧ್ಯಾರ್ಥಿಗಳಿಗೆ ಈ "ಜನಾನ ಸರೋವರ" ಕ್ಯಾಂಪಸ್ ನಿಂದ ತಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ.ವ್ವಿಧ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯನನ್ನು ಜೊತ್ತೆಗೆ ಇಂಟರ್ನೆಟ್ ಸೌಲಭ್ಯಗಳನ್ನು ವಿಶ್ವವಿದ್ಯಾಲಯಲ್ಲಿಯೆ ಒದಗಿಸಿದಾರೆ ಇದರಿಂದ ಇನ್ನು ಅನುಕೂಲವಾಗಿದೆ. ವ್ವಿಧ್ಯಾರ್ಥಿಗಳಿಗೆ ಗ್ರಾಂಥಾಲಯದ ಅನುಕೂಲವು ಇದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಈ ವಿಶ್ವವಿದ್ಯಾಲಯವು ಪ್ರಾರಂಭವಾಗಿ ಏಳು ವರ್ಷಗಳ ಕಲಾವಾಗ್ಗಿದೆ.ಈಗಿನ ಕುಲಪಾತಿಗಳಾಗಿ ಡಾ|| ಎಂ. ಎಸ್. ಸುಭ್ಸ್ ರವರು ಕಾರ್ಯ ನಿರ್ವಹಿಸುತಿದ್ದಾರೆ ,ಇವರು ಜೂನ್ ೧೬ ೨೦೧೫ ರಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿ ಕುಲಪಾತಿಗಳಾಗಿ ಬಂದರು. ಇವರು ಕುಲಪಾತಿಯಾದ ನಂತರ ಅನೇಕ ಅನುಕೂಲವಾದ ಕರ್ಯಕರ್ಮಗಳನ್ನು ಪ್ರರಂಭಮಾಡಿ ವಿಧ್ಯಾರ್ಥಿಗಳಿಗೆ ಅನುಕೂಲವಾಗಿದೆ.ಇದು ವಿನಾಯಕ ನಗರ ಊರಿನ ಬಳ್ಳಾರಿ ಜಿಲ್ಲೆ ಯಲ್ಲಿಯಿದೆ. ಇವರು ವಿಧ್ಯಾರ್ಥಿಗಳಿಗಗಿ ಅನೇಕ ಕಂಪ್ಯೂಟರ್ ಗಳನ್ನು ತರಿಸಿದ್ದಾರೆ ಇದರಿಂದ ವಿಧ್ಯಾರ್ಥಿಗಳು ಕ್ಯಾಂಪಸ್ ಹೊರಗೆ ಹೋಗುವ ತೊಂದರೇ ತಪ್ಪಿತು. ಕಂಪ್ಯೂಟರ್ ನ ಸೌಲಭ್ಯವನ್ನು ಒದಗಿಸಿದ್ದಾರೆ. ಮೊದಲಿಗೆ ಶಿಕ್ಷರಿಗೆ ಹೇಗೆ ವಿಧ್ಯಾರ್ಥಿಗಳಿಗೆ ಕಲಿಸಬೇಕುವೆಂದು ತಿಳಿಸಿದರು.ನಂತರ ಕಂಪ್ಯೂಟರ್ ನಲ್ಲಿ ಯಾವ ಯಾವ ವಿಷಯಗಳನ್ನು ತಿಳಿಸಬೇಕು ಮತ್ತು ಮಾಡಬೇಕು ಎಂದು ತಿಳಿಸಿದರು.ಇಲ್ಲಿನ ಆಡಳಿತ ಮಂಡಳಿಯೂ ವಿಭಕ್ತಿ ಪ್ರತ್ಯಯಗಳನ್ನು ಹೊಂದ್ದಿದು ಸುಮಾರು ೧೪ ಪೋಸ್ಟ್ ಪವವಿಧರ ವಿಭಕ್ತಿ ಪ್ರತ್ಯಯಗಳನ್ನ ಹೊಂದಿದೆ. ಈ ಪ್ರಮುಖ ಕ್ಯಾಂಪಸಿನ ವಾತಾರವಣ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ-ಹಸಿರಿನ ಗಿಡಗಳನ್ನು ಮುತ್ತು ಮರಗಳನ್ನು ನೆತ್ತಿ ಸುಂದರವಾದ ವಾತಾವರಣವನ್ನು ಕಲ್ಫಿಸಿದಾರೆ. ಆದರೆ ಇಲ್ಲಿನ ವಿಧ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯವು ಸರಿಯದ ರೀತಿಯಲ್ಲಿ ಒದಗಿಸಿ ಕೊಟಿಲ್ಲ.

ಸರ್ಕಾರಿ ವಿಶ್ವವಿದ್ಯಾಲಯ

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಈ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಆಕ್ಟ್ ೨೦೦೦ ರ ಅಡಿಯಲ್ಲಿ ಪ್ರರಂಭಿಸಲಾಗಿದ್ದು ಇದು ಸಾರ್ವಜನಿಕರ ವಿಶ್ವವಿದ್ಯಾಲಯವು ಆಗಿದು ಖಾಸಗಿ ವ್ಯಾವಸ್ಥೆಯನ್ನು ಒಳಗೊಂಡಿಲ್ಲ ಇದರಿಂದ ವಿಧ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸುಲಭವಾಗಿ ದೊರೆಯುತ್ತದೆ. ವಿಧ್ಯಾರ್ಥಿಗಳ ಆರ್ಥಿಕ ಖರ್ಚು ಹೆಚ್ಚಾಗಿ ಇರುವುದಿಲ್ಲ ವಿಧ್ಯಾರ್ಥಿಗಳ ಕಾಲೇಜಿನ ಶುಲ್ಕವು ಹೆಚ್ಚಾಗಿ ಇರುವುದಿಲ್ಲ ಇದರಿಂದ ಪರಿಷಿಷ್ಟ ಜಾತಿ,ಪರಿಷಿಷ್ಟ ಪಂಗಾಡ ಮತ್ತು ಕೇಲವರ್ಗದ ವಿಧ್ಯಾರ್ಥಿಗಳಿಗೆ ಅನೇಕ ಅನುಕೂಲವಾದ ಕಾರ್ಯಕರ್ಮಗಳನ್ನು ಪ್ರರಂಭಮಾಡಿ ವಿಧ್ಯಾರ್ಥಿಗಳಿಗೆ ಅನುಕೂಲವಾಗಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಈ ವಿಶ್ವವಿದ್ಯಾಲಯವು ಅನೇಕ ಕೋರ್ಸ್ ಗಳನ್ನು ವಿಧ್ಯಾರ್ಥಿಗಳಿಗೆ ಒದಗಿಸಿದರೆ. ಎಂ.ಬಿ.ಎ ,ಎಂ.ಕಾಮ್, ಎಂ.ಸಿ.ಎ ಮತ್ತು ಎಂ.ಎಸ್.ಸಿ ಕೋರ್ಸ್ ಗಳನ್ನು ವಿಧ್ಯಾರ್ಥಿಗಳಿಗೆ ಒದಗಿಸಿದರೆ.



ಉಲ್ಲೇಖಗಳು:- [] []

  1. http://www.ugc.ac.in/oldpdf/alluniversity.pdf
  2. http://dpal.kar.nic.in/ao2010%5C30of2010(E).pdf