ಸದಸ್ಯ:Anisha chacko/sandbox

ವಿಕಿಪೀಡಿಯ ಇಂದ
Jump to navigation Jump to search


ಯಾಂತ್ರಿಕ--Anisha chacko (talk) ೧೨:೫೮, ೩೧ ಜನವರಿ ೨೦೧೪ (UTC)ಗಡಿಯಾರದ ನಿರ್ಮಾಣ ಪ್ರಾರಂಭದಲ್ಲಿ ದೊಡ್ಡ ಗಾತ್ರದಲ್ಲೇ ಆಯಿತು.ಅಂದರೆ ಗೋಪುರ ಗಡಿಯಾರವಾಗಿ ಇದು ಕಾಣಿಸಿಕೊಂಡಿತು.ಇಡೀ ಯೂರೋಪಿನಲ್ಲಿ ಯಾಂತ್ರಿಕ ಗಡಿಯಾರದ ಗುಂಗು ಕಾಣಿಸಿಕೊಂಡಿತು.೧೪ನೇ ಶತಮಾನದ ಮಧ್ಯ ದ ಹೊತ್ತಿಗೆ ದೊಡ್ಡ ದೊಡ್ಡ ನಗರಗಳ ಟೌನ್ ಹಾಲ್ ಕ್ಲಾಕ್ ಗಳು ಪ್ರತಿಷ್ಟೆಯ ಸಂಕೇತವಾಗಿ ಕಾಣಿಚಿಕೊಂಡವು.೧೩೩೫ರಲ್ಲಿ ಮೊಟ್ಟಮೊದಲ ಗೋಪುರ ಗಡಿಯಾರ ಇಟಲಿಯ ಮಿಲಾನ್ ನಗರದಲ್ಲಿ ಸ್ಥಾಪನೆಯಾಯಿತು.೧೮೫೦ರಲ್ಲಿ ವಿಶ್ವದ ಅತ್ಯಂತ ದೊಡ್ದಗೋಪುರ ಗಡಿಯಾರದ ನಿರ್ಮಾಣವಾಯಿತು.ಇದೇ ಲಂಡನ್ನಿನ 'ಬಿಗ್ ಬೆನ್' ಗಡಿಯಾರ.ನಿರ್ಮಾಣವಾಗಿ ಗಡಿಯಾರ ಇಂಪಾದ ಗಂಟೆ ಬಾರಿಸುತ್ತದೆ ಕೂಡಾ.ಮನುಷ್ಯನ ನಾಗರಿಕತೆ,ಆಧುನಿಕತೆ ಬೆಳೆದಂತೆಲ್ಲಾ,ವ್ .ಯಕ್ತಿಕವಾಗಿ ಸಮಯ ಪಾಲನೆ ಮಾಡಬೇಕಾದ ಅಗತ್ಯತೆ ಹೆಚ್ಚಾಯಿತು.ಆಗ ಹುಟ್ಟಿಕೊಂಡದ್ದು ಯಾಂತ್ರಿಕವಾಗಿಯೇ ಕಾರ್ಯ ನಿರ್ವಹಿಸುವ ಯಕ್ತಿಕ ಪುಟ್ಟ ಗಾತ್ರದ ಗಡಿಯಾರದ ಸೃಷ್ಟಿಯ ಕನಸು! ಪುಟ್ಟ ಪುಟ್ಟ ಗಡಿಯಾರಗಳು:ಯಾಂತ್ರಿಕ ಗಡಿಯಾರಗಳು ಕರಾರುವಾಕ್ಕಾದ ಸಮಯ ತೋರಿಸಬಲ್ಲವೆಂಬುದು ಗೋಪುರ ಗಡಿಯಾರಗಳ ಕಾರ್ಯಕ್ಷಮತೆಯ ಮೂಲಕ ತಿಳಿದುಬರುತ್ತಿದ್ದಂತೆ,ಯಾಂತ್ರಿಕವಾದ ಪುಟ್ಟಗಾತ್ರದ್ದುಕಾಲಮಾಪನ ಗಡಿಯಾರಗಳನ್ನೇಕೆ ತಯಾರಿಸಬಾರದೆಂಬ ಆಲೋಚನೆ ಶುರುವಾಯಿತು.ಅದರ ಫಲವೇ ಒಬ್ಬವ್ಯಕ್ತಿ ತನ್ನ ಬಲಿಯೇ ಇಟ್ಟುಕೊಂಡು,ಒಂದೆಡೆಯಿಂದ ಇನ್ನೊಓದೆಡೆಗೆ ಕೊಂಡೊಯ್ಯಬಲ್ಲಗಡಿಯಾರದ ಕಲ್ಪನೆ ಮೂಡಿತು.೧೫೦೦ರಲ್ಲಿ ಜರ್ಮನಿಯ 'ಪೀಟರ್ ಹಿನ್ಲಿನ್' ಎಂಬಾತ ಈರುಳ್ಳಿ ಗಾತ್ರದ ಪುಟ್ಟ ಯಾಂತ್ರಿಕ ಗಡಿಯಾರವನ್ನು ವಿನ್ಯಾಸಗೊಳಿಸಿದ.ಇದರಲ್ಲಿನ ಗಮನೇಯ ಬದಲಾವಣೆಯೆಂದರೆ ಯಂತ್ರಕ್ಕೆ ಚಾಲನಶಕ್ತಿ ನೀಡಲು ತೂಕದ ಬಟ್ಟುಗಳಿಗೆ ಬದಲಾಗಿ,ಸುರುಳಿ ಸುತ್ತಿದ ಸ್ವ್ರಿಂಗ್ ಗಳನ್ನು ಬಳಸಿಕೊಳ್ಳಲಾಯಿತು.ಈ ಪೇಟರ್ ಹೆನ್ಲಿನ್ ನ 'ಈರುಳ್ಳಿ' ಗಡಿಯಾರಗಳು ಆ ಕಾಲಕ್ಕೆ ತುಂಬಾ ಜನಪ್ರಿಯವಾದವು--Anisha chacko (talk) ೧೪:೦೫, ೩೧ ಜನವರಿ ೨೦೧೪ (UTC)ಇದರ ಬೆನ್ನ ಹೆಂದೆಯೇ ವಿವಿಧ ರೀತಿಯ ಪುಟ್ಟ ಯಾಂತ್ರಿಕ ಗಡಿಯಾರಗಳು ಕಾಲಮಾಪನಕ್ಕಾಗಿ ವಿನ್ಯಾಸಗೊಂಡವು. ವೀಕ್ಷಣಾಲಯದಲ್ಲಿ ವೈಜ್ಞಾನಿಕ ಉದ್ದೇಶಗಳಿಗೆ ಬಳಸಲು 'ಕೋನಾ ಮೀಟರ್' ಸಮುದ್ರಯಾನದಲ್ಲಿ 'ಗ್ರೇನ್ ವಿಚ್' ಕಾಲಮಾನವನ್ನು ತೋರಿಸಬಲ್ಲ ಪುಟ್ಟ ಗಡಿಯಾರಗಳು ನಿರ್ಮಾಣವಾದವು. ಪುಟ್ಟ ಪುಟ್ಟ ಕಚ್ಚುಗಾಲಿಗಳನ್ನು, ಸುರುಳಿ ಸುತ್ತಿದ ಸ್ಪ್ರಿಂಗ್ ಅನ್ನು ಬಳಸಿದ ಕೋಟಿನ ಜೇಬಿನಲ್ಲಿ ಸೊಂಟಕ್ಕೆ ಇಟ್ಟುಕೊಳ್ಳಬಲ್ಲ , ಕೈಗೆ ಕಟ್ಟೀಕೋಳಬಲ್ಲ ಗಡಿಯಾರಗಳು ಎಲ್ಲರು ಬಲಕೆಗಾಗಿ ಮಾರುಕಟ್ಟೆಗೆ ಬಂದವು. ಬೇಕೆಂದಾಗ ಪ್ರಾರಂಭವಾಗುವ, ಬೇಡವೆಂದಾಗ ತಟ್ಟನೆ ನಿಂತು ಬಿಡುವ ಸೆಕೆಂಡಿನ ಮುಳ್ಳೊ ಇದ್ದು,ನಿರ್ದಿಷ್ಟ ಕಾಲ ಅಳೆಯುವ ಪುಟ್ಟ 'ಸ್ಟಾಪ್ ವಾಚ್'ಗಳನ್ನು ಪ್ರಯೋಗಾಲಯಗಳಲ್ಲಿ ಬಳಸಲು ತಯಾರಿಸಲಾಯಿತು.

ಕಾರ್ಟ್ಸ್ ಗಡಿಯಾರಗಳು:[ಬದಲಾಯಿಸಿ]

15 ನೇ ಶತಮಾನದಲ್ಲಿ ಕಾಣಿಸಿಕೊಂಡವು ಇದು ವಸಂತ ಚಾಲಿತ ಗಡಿಯಾರಗಳು, 17 ನೇ ಶತಮಾನದಲ್ಲಿ. ಮೊದಲ ಕೈಗಡಿಯಾರಗಳು ಕಟ್ಟುನಿಟ್ಟಾಗಿ ಯಾಂತ್ರಿಕ ಇದ್ದರು. ತಂತ್ರಜ್ಞಾನ ಮುಂದುವರಿದಂತೆ, ಸಮಯ ಅಳೆಯಲು ಬಳಸಲಾಗುತ್ತದೆ ವ್ಯವಸ್ಥೆಯ ಹೊಂದಿವೆ ಕೆಲವು ಒಂದು ಗಡಿಯಾರ ವಿಶಿಷ್ಟವಾಗಿ ಮಣಿಕಟ್ಟಿನ ಮೇಲೆ ಎರಡೂ ಧರಿಸುತ್ತಾರೆ ಅಥವಾ ಒಂದು ಸರಣಿ ಮೇಲೆ ಲಗತ್ತಿಸಲಾದ ಮತ್ತು ಒಂದು ಕಿಸೆಯಲ್ಲಿ ನಡೆಸಿತು ಸಣ್ಣ ಗಡಿಯಾರ, ಆಗಿದೆ; ಕೈಗಡಿಯಾರಗಳಮೆಲಿನ ಅಚ್ಚು, ಹೇಗಾದರೂ, ಬಳಸಿದ ಗಡಿಯಾರ ಅತ್ಯಂತ ಸಾಮಾನ್ಯ ವಿಧ ಇಂದು. ಸಂದರ್ಭಗಳಲ್ಲಿ ವಿಕಸನ ವಾಚಸ್, ಸ್ಫಟಿಕ ಕಂಪನಗಳನ್ನು ಅಥವಾ ವಿದ್ಯುತ್ಕಾಂತೀಯ ಕಾಳುಗಳು ಬಳಕೆ ಬದಲಿಗೆ ಮತ್ತು ಸ್ಫಟಿಕ ಚಲನೆ ಕರೆಯಲಾಗುತ್ತದೆ. ಮೊದಲ ಡಿಜಿಟಲ್ ಎಲೆಕ್ಟ್ರಾನಿಕ್ ಗಡಿಯಾರ 1970 ರಲ್ಲಿ ಅಭಿವೃದ್ಧಿಪಡಿಸಿದರು ಕೈಗಡಿಯಾರಗಳಮೆಲಿನ ಅಚ್ಚು ೧೯೨೦ ರಲ್ಲಿ ಜನಪ್ರಿಯವಾಗುವ ಮೊದಲೇ, ಹೆಚ್ಚಿನ ಕೈಗಡಿಯಾರಗಳು ಸಾಮಾನ್ಯವಾಗಿ ಕವರ್ ಹೊಂದಿತ್ತು ಮತ್ತು ಒಂದು ಕಿಸೆಯಲ್ಲಿ ನಡೆದವು ಮತ್ತು ಒಂದು ವೀಕ್ಷಣಾ ಸರಣಿ ಲಗತ್ತಿಸಲಾದ ಅಥವಾ ವಂಚಿಸು ವೀಕ್ಷಿಸಲು ಇದು ಪಾಕೇಟ್ ವಾಚ್ , ಇದ್ದರು . ೧೯೯೦ ರ ಆರಂಭದಲ್ಲಿ, ಕೈಗಡಿಯಾರ , ಮೂಲತಃ ಮಹಿಳೆಯರಿಗೆ ಮೀಸಲಾಗಿವೆ ಮತ್ತು ಗಂಭೀರ ಗಡಿಯಾರದ ಕೊಂಚ ಒಲವಿನ ಹೆಚ್ಚು ಪರಿಗಣಿಸಲಾಗಿತ್ತು , ಒಂದು ಕಡಗ ಎಂಬ . ಯುದ್ಧಭೂಮಿಯಲ್ಲಿ ಸೈನಿಕರ ಅಪ್ರಾಯೋಗಿಕ ಎಂದು ಒಂದು ಪಾಕೆಟ್ ಗಡಿಯಾರ ಬಳಸಿಕೊಂಡು ಕಂಡುಬಂದಿಲ್ಲ , ಆದ್ದರಿಂದ ಯಾವಾಗ ಪಾಕೇಟ್ ವಾಚ್ ನಡೆಸಿದ್ದಾರೆಂದು ರಿಯಲ್ ಪುರುಷರು , ವಾಸ್ತವವಾಗಿ ಅವರು " ಒಂದು ಕೈಗಡಿಯಾರ ಧರಿಸುತ್ತಾರೆ ಎಂದು ಬೇಗ ಸ್ಕರ್ಟ್ ಧರಿಸುತ್ತಾರೆ" ಎಂದು ಹೇಳಿದ್ದರೆಂದು ಮಾಡಲಾಯಿತು . ಈ ಎಲ್ಲಾ ಮಹಾಯುದ್ಧದಲ್ಲಿ ಬದಲಾಗಿದೆ ನಾನು ಅವರು ಲಗತ್ತಿಸಲಾದ ಪಾಕೆಟ್ ಒಂದು ಬಟ್ಟಲಿನ ಚರ್ಮದ ಪಟ್ಟಿ ತಮ್ಮ ಮಣಿಕಟ್ಟಿಗೆ ವೀಕ್ಷಿಸಲು . ಇದು ಗಿರಾರ್ಡ್ - ನೌಕಾ ದಾಳಿಗಳು ಸಿಂಕ್ರೊನೈಸ್ ಮತ್ತು ಫಿರಂಗಿ ಗುಂಡಿನ ಸಂದರ್ಭದಲ್ಲಿ ಬಳಸಲಾಯಿತು , ಆರಂಭಿಕ 1880 ಎಂದು ಇದೇ ರೀತಿಯಲ್ಲಿ ಜರ್ಮನ್ ಇಂಪೀರಿಯಲ್ ನೌಕಾಪಡೆಯ ಸುಸಜ್ಜಿತ ಎಂದು ನಂಬಲಾಗಿದೆ.ಪ್ರಕೃತಿಯಲ್ಲಿ ದೊರೆಯುವ ಹೇರಳವಾದ ಬೆಣಚುಕಲ್ಲಿನ ಶುದ್ದ ರೂಪ 'ಕ್ವಾರ್ಟ್ಸ್' ಹರಳನ್ನು ಬಳಸಿಕೊಂಡು ತಯಾರಿಸಿದ ಕಾಲಮಾಪನ ಗಡಿಯಾರಗಳಿವು.'ಕ್ವಾರ್ಟ್ಸ್' ಹರಳನ್ನು ವಿದ್ಯುತ್ ಸರ್ಕ್ಯೂಟ್ ಗೆ ಅಳವಡಿಸಿದಾಗ ಒಂದು ಸೆಕೆಂಡಿಗೆ ೩೨ ಸಾವಿರದಷ್ಟು ಕಂಪನಗಳನ್ನು ಸೃಷ್ಟಿಸುತ್ತದೆ.ಈ ಗುಣವನ್ನೇ ಬಳಸಿಕೊಂಡು ಕ್ವಾರ್ಟ್ಸ್ ಹರಳಿನ ಕಂಪನಗಳನ್ನು ನಿಯಂತ್ರಿಸಿ--Anisha chacko (talk) ೧೪:೫೭, ೩೧ ಜನವರಿ ೨೦೧೪ (UTC)ಸೆಕೆಂಡಿಗೆ ಒಂದು ಬಾರಿಯಂತೆ ಕಂಪಿಸುವಂತೆ ಏರ್ಪಾಟು ಮಾಡಿ ಗಡಿಯಾರ ನಿರ್ಮಿಸುತ್ತಾರೆ. ಕ್ವಾರ್ಟ್ಸ್ ಗಡಿಯಾರ ಹಗುರ ಮತ್ತು ಕರಾರುವಾಕ್ಕಾಗಿ ಕಾಲವನ್ನು ಅಳೆಯುತ್ತದೆ. ಸ್ಷ್ರಿಂಗ್ ಗಡಿಯಾರಗಳಂತೆ ಈ ಗಡಿಯಾರಗಳಿಗೆ ಕೀ ಕೊಡುವ ಅಗತ್ಯವಿರುವುದಿಲ್ಲ. ನೀವು ಗಮನೀಸದೆಯೇ ಸಾಕಷ್ಟು ದೀರ್ಘ ಗಡಿಯಾರ ಚಾಲನೆಯಲ್ಲಿರುತ್ತದೆ. ಕ್ವಾರ್ಟ್ಸ್ ಅನ್ನು ಗೋಡೆ ಗಡಿಯಾರ, ಕೈಗಡಿಯಾರ, ಗೋಪುರ ಗಡಿಯಾರ ಎಲ್ಲವುಗಳಲ್ಲೂ ಅಳವಡಿಸಬಹುದಾಗಿದೆ. ಈ ಆಧುನಿಕ ಕಾಲದಂತೂ ಕೈ ಗಡಿಯಾರಗಳೆಲ್ಲಾ ಬಹುತೇಕ ಕ್ವಾರ್ಟ್ಸ್ನಲ್ಲೇ ಆಗಿರುತ್ತವೆ. ಈ ಕಾಲಮಾಪನ ಗಡಿಯಾರಗಳು ಇಂದಿನ ಕಾಲ್ಲಕ್ಕೆ ಆಧುನಿಕ ಜಗತ್ತಿನ ಮಹತ್ತರ ಕೊಡುಗೆ ಎನ್ನಬಹುದಾಗಿದೆ.

ಆಧುನಿಕ ಕಾಲಮಾಪನ:[ಬದಲಾಯಿಸಿ]

ವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ದಿಯಾದಂತೆ ಕಾಲವನ್ನು ಅಳೆಯುವ ಗಡಿಯಾರ ಮುಂತಾದ ಸಾಧನಗಳ ಸೂಕ್ಷ್ಮತೆ ಹೆಚ್ಚ ತೊಡಗಿತು. ಡಿಜಿಟಲ್ ತಂತ್ರಜ್ಞಾನದಿಂದಾಗಿ ಹೆಚ್ಚು ಹಗುರವಾದ ಯಂತ್ರಗಳ ಬಳಕೆ, ಹೆಚ್ಚು ನಿಖರವಾದ ಕಾಲದ ಅಳತೆ ಈಗ ಸಾಧ್ಯವಾಗಿದೆ. ವೈವಿಧ್ಯಮಯ ಹೈಟೆಕ್ ಕಾಲಮಾಪನ ಯಂತ್ರಗಳು ಈಗ ಬಳಕೆಗೆ ಬಂದಿದೆ. ನಿಮಗೆ ಬೇಕಾದಾಗ ಗಂಟೆ, ನಿಮಿಷ, ಕ್ಷಣಗಳನ್ನು ಕೂಗಿ ನಿಮಗೆ ಹೇಳಬಲ್ಲ ಮಾತನಾಡುವ ಗಡಿಯಾರಗಳನ್ನು ಈಗ ತಯಾರಿಸಲಾಗಿದೆ. ಜಪಾನಿನಲ್ಲಾಗಲೇ ಆ ದೇಶದ ದೂರದರ್ಶನ ಬಿತ್ತರಿಸುವ ಕಾರ್ಯಾಕ್ರಮಗಳನ್ನು ನೋಡಲು ಟಿ.ವಿ. ಪರದೆ ಇರುವ ಗಡಿಯಾರ ಮಾರುಕಟ್ಟೆಗೆ ಬಂದು ಬಹಳ ಕಾಲವಾಯಿತು. ಕಿವುಡರಿಗಾಗಿ, ಕುರುಡರಿಗಾಗಿ ವಿಶಿಷ್ಟ ಬಗೆಯ ಕಾಲೆಮಾಪನದ ಗಡಿಯಾರ ಯಂತ್ರಗಳನ್ನು ತಯಾರಿಸಲಾಗಿದೆ.ತೀರಾ ಈಚಿನ ಬೆಳವಣೆಗೆಗಳೆಂದರೆ,' ಸ್ವಿಚ್ ಟಾಕ್ ' ಎಂಬ ಗಡಿಯಾರ ನಿಮ್ಮ ಕೈಯಲ್ಲಿರುವ ಈ ಗಡಿಯಾರ ಟೆಲಿಫೋನಂತೆ ಅಥವ ಮೊಬೈಲ್ ಫೋನ್ನಂತೆಯೂ ಕೆಲಸ ಮಾಡುತ್ತದೆ. ಕಾಲವನ್ನು ಅತ್ಯಂತ ನಿಖರವಾಗಿ ತೋರಬಲ್ಲ, ನ್ಯಾನೋ ಸೆಕೆಂಡನ್ನೂ (೧ ಸೆಕೆಂಡಿನ ೧೦ ಲಕ್ಷದಲ್ಲಿ ಒಂದು ಭಾಗವೇ ೧ ನ್ಯಾನೋ ಸೆಕೆಂಡ್ !) ಅಳೆಯಬಲ್ಲ ಪರಮಾಂಣು ಗಡಿಯಾರ ಇಂದಿನ ಆತ್ಯಾಧುನಿಕ ವಿಜ್ಞಾನ ತಂತ್ರಜ್ಞಾನ ಕೂಡುಗೆಯಾಗಿದೆ. ಇದರ ನಿಖರತೆ ಎಷ್ಟೆಂದರೆ ೩೦,೦೦೦ ವರ್ಷಗಳಲ್ಲಿ ೧ ಸೆಕೆಂಡನಷ್ಟು ಮಾತ್ರ ವ್ಯತ್ಯಾಸವಾಗಬಹುದಷ್ಟೆ ! ಅಮೆರಿಕಾದ ವಿಜ್ಞನಿ ಡಾ|| ಹೈಲಾಡ್ ಪ್ರಥಮ ಬಾರಿಗೆ ಈ ಪರಮಾಣು ಗಡಿಯಾರವನ್ನು ೧೯೪೯ರಲ್ಲಿ ನಿರ್ವಿಸಿದರು. ನಾಗರಿಕತೆಯ ಬೆಳವಣೆಗೆಯಲ್ಲಿ ಕಾಲವನ್ನು ಅಳೆಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ಮನುಷ್ಯ ತನ್ನ ನಿರಂತರ ಶೋಧನೆಯಿಂದ ನಿಖರವಾದ ಕಾಲಮಾಪನವನ್ನು ಅರಿತುಕೊಂಡ. ಕಾಲದ ನಿಖರ ಅಳತೆಯು ಸಾಧ್ಯಾವಾಗಿದ್ದರಿಂದ ಮನುಕುಲದ ಆಭಿವೃದ್ದ್ಧಿಯ ವೇಗವೊ ಹೆಚ್ಚಿತು. ಟಿಕ್.... ಟಿಕ್.... ಗಡಿಯಾರದ ಸದ್ದು ಒಂದು ರೀತಿಯಲ್ಲಿ ಮನುಷ್ಯನ ಅನ್ವೇಷಣೆಯ ಜಾಗೃತ ಹೃದಯದ ಸಪ್ಪಳ ಅನ್ನಬಹುದಲ್ಲವೇ ?.--Anisha chacko (talk) ೦೦:೪೦, ೧ ಫೆಬ್ರುವರಿ ೨೦೧೪ (UTC)