ಸದಸ್ಯ:Aniruddha v manja

ವಿಕಿಪೀಡಿಯ ಇಂದ
Jump to navigation Jump to search
ಅನಿರುದ್ದ

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಅನಿರುದ್ದ ವಿ ಮಂಜ ನಾನು ಹುಟ್ಟಿದ್ದು ೨೩-೦೮-೧೯೯೭ರಲ್ಲಿ,ನನ್ನ ತಂದೆ ವಿನಯ್ ರುರು ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ತಾಯಿ ನಯನ ಸಿ.ಇ.ಒ. ಹಾಗೂ ಚಿತ್ರ ನಿರ್ಮಾಪಕಿಯಾಗಿ ಕಾರ್ಯಪ್ರವೃತ್ತರಾಗಿದ್ದಾರೆ.ನಾನು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿಯೇ ಆದ್ದರಿಂದ ಇಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಿ.ಎಸ್.ಬಿ.ಬಿ. ಲರ್ನಿಂಗ್ ಲೀಡರ್ಶಿಪ್ ಅಕಾಡೆಮಿಯಲ್ಲಿ ಮುಗಿಸಿ ಹತ್ತನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ನಂತರ ವಿಜಯ ಕಾಂಪೋಸಿಟ್ ಪಿ.ಯು.ಕಾಲೇಜಿಗೆ ಸೇರಿದನು .ಇಲ್ಲಿಯೇ ನಾನು ನನ್ನ ಇಲ್ಲಿಯವರೆಗಿನ ಜೀವನದ ಅನೇಕ ಸಂತೋಷದ ಕ್ಷಣಗಳನ್ನು ಕಳೆದಿದ್ದೇನೆ ಅನಿಸುತ್ತಿದೆ.ನನ್ನ ನೆಚ್ಚಿನ ಶಿಕ್ಷಕರು ಶ್ರೀನಿವಾಸ್ ರವರು.

ಇಷ್ಟಗಳು[ಬದಲಾಯಿಸಿ]

ನಾನು ಯಾವಾಗಲೂ ಬಯಸುವ ಆಹಾರ ವೆಜ್ ಬಿರಿಯಾನಿ ಎಂದರೆ ನನಗೆ ಪ್ರಾಣ.ನನಗೆ ಬಾಲ್ಯದಿಂದಲೂ ಬ್ಯಾಸ್ಕೆಟ್ ಬಾಲ್ ಎಂದರೆ ಪ್ರಾಣ ನಾನು ಅದರಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ.ಬ್ಯಾಸ್ಕೆಟ್ ಬಾಲ್ ಆಡುವುದು ಮತ್ತು ಪುಸ್ತಕ ಓದುವುದು ನನ್ನ ಹವ್ಯಾಸಗಳಾಗಿವೆ.ನನ್ನ ನೆಚ್ಚಿನ ಲೇಖಕ ಚೇತನ್ ಭಗತ್ ಅವರ '3 mistakes of my life'ಎಂಬ ಪುಸ್ತಕ ನನ್ನ ನೆಚ್ಚಿನ ಪುಸ್ತಕವಾಗಿದೆ.ನಾನು ಪಿ.ಯು. ಶಿಕ್ಷಣದ ನಂತರ ಪದವಿ ಶಿಕ್ಷಣಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿ ಸೇರಿದೆನು.ನನ್ನ ಆತ್ಮೀಯ ಗೆಳೆಯರು ಇಬ್ಬರಿದ್ದಾರೆ ,ಈ ಇಬ್ಬರಿಗೂ ನನ್ನ ಸುಖ ದುಃಖಗಳಲ್ಲಿ ಸಮಪಾಲಿರುತ್ತದೆ.ಅವರ ಹೆಸರುಗಳು ಶ್ರೀನಂದ್ ಮತ್ತು ಸೌರಭ್.ಕೊಡಗಿನ ವಾತಾವರಣವೆಂದರೆ ನನಗೆ ತುಂಬಾ ಇಷ್ಟ ಆದ್ದರಿಂದ ನನಗೆ ರಜೆ ಸಿಕ್ಕಾಗಲೆಲ್ಲಾ ಅಲ್ಲಿಗೆ ಹೋಗ ಬಯಸುತ್ತೇನೆ.ಆಗಾಗ ನಾನು ಛಾಯಾಗ್ರಹಣ ಮಾಡುವುದರಿಂದ ಇಲ್ಲಿಗೆ ಹೋದಾಗಲೆಲ್ಲಾ ಬೆಟ್ಟ ಗುಡ್ಡಗಳ ಅನೇಕ ಚಿತ್ರಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.ನನಗೆ ಕೊಬೆ ಬ್ರೈಂಟ್ ಮತ್ತು ಲಜಾರ್ ಆಂಜೆಲೋವ್ ಇಬ್ಬರೂ ಸ್ಪೂರ್ತಿಯಾಗಿದ್ದಾರೆ.ನಾನು ಪದವಿ ಶಿಕ್ಷಣದ ನಂತರ ಹರ್ಪೆಟಾಲಜಿಸ್ಟ್ ಆಗಬೇಕೆಂಬುದು ನನ್ನ ಗುರಿ.ನಾನು ಪರಿಸರ ಪ್ರೇಮಿಯಾಗಿರುವುದರಿಂದ ನನ್ನ ಸುತ್ತಲೂ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ.ನಾನು ಪಿ.ಎಫ್.ಎ. ಎನ್.ಜಿ.ಒದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Aniruddha v manja