ಸದಸ್ಯ:Andriya Ashwitha D'silva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                         ಭಾರತದ ಪ್ರಧಾನ ಮಂತ್ರಿಗಳು            

ಭಾರತದ ಸಂವಿಧಾನವು ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದು ನಡೆಸಲು ಒಬ್ಬ ಪ್ರಧಾನಮಂತ್ರಿಯ ಪದವಿಯನ್ನು ಕಲ್ಪಿಸಿದೆ. ೭೫(೧)ನೇ ವಿಧಿಯು ಪ್ರಧಾನಮಂತ್ರಿಯ ನೇಮಕಾತಿಯ ಬಗ್ಗೆ ಹೇಳುತ್ತದೆ.