ಸದಸ್ಯ:Ananya Rao Katpadi/ನನ್ನ ಪ್ರಯೋಗಪುಟ
ತಿಂಡಿಗಳು
- ಇಡ್ಲಿ
- ದೋಸೆ
- ಚಪಾತಿ
ಪಾನೀಯಗಳು
- ಎಳನೀರು
- ಮಜ್ಜಿಗೆ
ಕೃಷ್ಣಮಠ ಕರ್ನಾಟಕದ ಒಂದು ಪ್ರಸಿದ್ದ ಯಾತ್ರಸ್ಥಳವಾಗಿದೆ.ಇದು ಉಡುಪಿ ಜಿಲ್ಲೆಯಲ್ಲಿದೆ.ಇಲ್ಲಿ ೨ ವರ್ಷಗಳಿಗೊಮ್ಮೆ ಪರ್ಯಾಯ ನಡೆಯುತ್ತದೆ.
ಕೊರಗಜ್ಜ
ಪರಶುರಾಮ ಸೃಷ್ಟಿಯ ಈ ಧರ್ಮ ಭೂಮಿಯಲ್ಲಿ ಧರ್ಮವು ಜಾರಿ ಅಧರ್ಮವು ಹೆಚ್ಚಿದಾಗ ಓಂಕಾರ ಸ್ವರೂಪಿಣಿಯಾದ ಅದಿಮಾಯೆಯು ಉಗ್ರರೂಪವಾಗಿ ಅಂದರೆ ಮಾರಿ ಅವತಾರವಾಗಿ ಪ್ರತಿ ಊರಿಗೆ ಹೋಗಿ "ಮಾರಿ-ಮೈಲಿಗೆ", "ಕೋರ-ಕೋಟಲೆ", "ಮಬ್ಬು-ಬೊಲ್ಲಂಗಾರ್" ಎಂಬ ಭಯಂಕರ ರೋಗದ ಬೀಜವನ್ನು ಬಿತ್ತುತ್ತಾರೆ.ಆ ಹೊತ್ತಿನಲ್ಲಿ ಜನರು ಕಷ್ಟವನ್ನು ತಾಳಲಾರದೇ ಪರಮಾತ್ಮನನ್ನು ಸ್ಮರಿಸುವಾಗ ಕೊರಗಜ್ಜ ಈ ರೋಗವನ್ನು ದೂರ ಮಾಡುತ್ತಾರೆ.ಕೊರಗಜ್ಜ ದೈವವು ತುಳುನಾಡಿನ ಬಹಳ ಕಾರ್ನಿಕವಾದ ದೈವ ಎಂಬ ಹೆಸರನ್ನು ಪಡೆದಿರುತ್ತದೆ.ಕೊರಗಜ್ಜ ದೈವವು ತುಳುನಾಡಿನಲ್ಲಿ ಅಜ್ಜ ಎಂದೇ ಪ್ರಚಲಿತವಾಗಿದೆ.
ವಿಶ್ವೇಶತೀರ್ಥ ಸ್ವಾಮೀಜಿ ಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.[೧]
ಉಲ್ಲೇಖಗಳು
[ಬದಲಾಯಿಸಿ]--Ananya Rao Katpadi (ಚರ್ಚೆ) ೦೮:೫೩, ೨೫ ಜೂನ್ ೨೦೨೨ (UTC)
ಬೇಯಿಸಿ ತಿನ್ನುವ | ಹಸಿ ತಿನ್ನುವ |
---|---|
ಬಟಾಟೆ | ಮುಳ್ಳುಸೌತೆ |
ಬೀಟ್‍ರೂಟ್ | ಕ್ಯಾರೆಟ್ |
ಅಲಸಂಡೆ | ಈರುಳ್ಳಿ |
೨೫ ಡಿಸೆಂಬರ್ ೨೦೨೪
೨೫
Ananya Rao Katpadi/ನನ್ನ ಪ್ರಯೋಗಪುಟ
೩೩,೨೦೪
೪೨
Ananya Rao Katpadi