ಸದಸ್ಯ:Ananth subray/work plan 2016-17

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಸ್ಥಿಕ ಪಾಲುದಾರಿಕೆಗಳು[ಬದಲಾಯಿಸಿ]

ಶೈಕ್ಷಣಿಕ ಸಂಸ್ಥಗಳು[ಬದಲಾಯಿಸಿ]

ಕರ್ನಾಟಕ ರಾಜ್ಯದಲ್ಲಿ ಒಟ್ಟು ೫೦ ವಿಶ್ವವಿದ್ಯಾಲಯಗಳು ಇವೆ. ಅದರಲ್ಲಿ ಸುಮಾರು ಐವತ್ತು ಸಾವಿರ ವಿದ್ಯಾರ್ಥಿಗಳು ಕನ್ನಡವನ್ನು ತಮ್ಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿರಬಹುದು. ಈ ವಿದ್ಯಾರ್ಥಿಗಳು ಸಂಭಾವ್ಯ ವಿಕಿಪೀಡಿಯನ್ನರಾಗಿರಬಹುದು. ಈ ಸಂಸ್ಥೆಗಳು ತಮ್ಮ ಪ್ರಕಟಣೆಗಳನ್ನು ಸಿಸಿ-ಬೈ-ಎಸ್.ಎ ಅಡಿಯಲ್ಲಿ ಪ್ರಕಟಣೆ ಮಾಡಿ ಅದನ್ನು ವಿಕಿಸೋರ್ಸಲ್ಲಿ ಬಳಸಬಹುದು. ಈಗಾಗಲೆ ನಾಲ್ಕು ಸಂಸ್ಥೆಗಳು CIS-A2K ಜೊತೆ MOU ಸಹಿ ಮಾಡಿ ಸಕ್ರಿಯವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಉಳಿದ ಆರು ಸಂಸ್ಥೆಗಳನ್ನು ಮುಂದೆ ಬರುವ ತಿಂಗಳುಗಳಲ್ಲಿ ಪರಿಶೋಧಿಸಲಾಗುತ್ತದೆ.

ಸಂಸ್ಥೆಯ ಹೆಸರು ಸ್ಥಿತಿ ವಿವರಣೆ ವಿಕಿಮೀಡಿಯ ಯೋಜನೆ
ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ನಡೆಯುತ್ತಿದೆ ವಿಷಯ ಕೊಡುಗೆ ವಿಕಿಪೀಡಿಯ ಮತ್ತು ವಿಕಿಸೋರ್ಸ್
ಎಸ್.ಡಿ.ಎಮ್ ಕಾಲೇಜ್, ಉಜಿರೆ ನಡೆಯುತ್ತಿದೆ ವಿಷಯ ದೇಣಿಗೆ ವಿಕಿಪೀಡಿಯ
ಸಂತ ಅಲೋಷಿಯಸ್ ಕಾಲೇಜ್, ಮಂಗಳೂರು ನಡೆಯುತ್ತಿದೆ ವಿಷಯ ದೇಣಿಗೆ ವಿಕಿಪೀಡಿಯ
ಆಳ್ವಾಸ್ ಕಾಲೇಜು, ಮೂಡುಬಿದಿರೆ ನಡೆಯುತ್ತಿದೆ ವಿಷಯ ಕೊಡುಗೆ ವಿಕಿಮೀಡಿಯ ಕಾಮನ್ಸ್
ತುಮಕೂರು ವಿಶ್ವವಿದ್ಯಾಲಯ ಪ್ರಸ್ತಾವನೆ ಮಾಡಬೇಕು ವಿಷಯ ದೇಣಿಗೆ ವಿಕಿಪೀಡಿಯ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಸ್ತಾವನೆ ಮಾಡಬೇಕು
ಯೂನಿವರ್ಸಟಿ ಆಫ್ ಹಾರ್ಟಿಕಲ್ಚರ್, ಬಾಗಲಕೋಟೆ ಪ್ರಸ್ತಾವನೆ ಮಾಡಬೇಕು
ಮೈಸೂರು ವಿಶ್ವವಿದ್ಯಾಲಯ ನಡೆಯುತ್ತಿದೆ ವಿಷಯ ಕೊಡುಗೆ ವಿಕಿಮೀಡಿಯ ಕಾಮನ್ಸ್
ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಸ್ತಾವನೆ ಮಾಡಬೇಕು
ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು ಪ್ರಸ್ತಾವನೆ ಮಾಡಬೇಕು
ಕನ್ನಡ ಸಂಘ ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ಪ್ರಸ್ತಾವನೆ ಮಾಡಬೇಕು ವಿಷಯ ಕೊಡುಗೆ ವಿಕಿಮೀಡಿಯ ಕಾಮನ್ಸ್


ಯೋಜನೆ
 1. ಮೇಲೆ ತಿಳಿಸಿರುವ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿ ಅನುಸಂಧಾನ ಮತ್ತು ಅಕಾಡೆಮಿ ಸಮುದಾಯ(Network) ರಚಿಸುವುದು
 2. ಅವು ಬೇರೆ ಸಂಸ್ಥೆಗಳಿಗೆ ತಲುಪಿ, ಅವರ ಬಳಿ ಕಾರ್ಯಾಗಾರ ಮಾಡಿಸುವುದು
 3. ಕನಿಷ್ಠ ಎರಡು ಸಂಸ್ಥೆಗಳ ಬಳಿ MOU ಸಹಿ ಮಾಡಿಸಿಕೊಳ್ಳುವುದು
ಉದ್ದೇಶ
 • ಪ್ರತಿಯೊಂದು ಸಂಸ್ಥೆಯ ಜೊತೆಗೆ ದೃಢೀಕರಣದ ನಂತರ ಪ್ರತ್ಯೇಕ ಯೋಜನೆ ಪುಟಗಳನ್ನು ರಚಿಸಲಾಗುತ್ತದೆ.
 • ವಿದ್ಯಾರ್ಥಿಗಳು ತಮ್ಮ ಹೆಸರಲ್ಲಿ ಲೇಖನಗಳನ್ನು ಸೃಷ್ಟಿಸುವುದು.
 • CIS-A2K ಮತ್ತು ಸಮುದಾಯದವರಿಂದ ಮೌಲ್ಯ ಮಾಪನ.
 • ಮೇಲಿನ ಯಾವುದೇ ಸಂಸ್ಥೆಗಳಿಂದ ಪ್ರಕಟಣೆಗಳು ಬಂದರೆ ಅವುಗಳನ್ನು CC-BY-SA ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಉದ್ದೇಶಿತ ಫಲಿತಾಂಶ
 • ಕನಿಷ್ಠ ೨೦೦ ಹೊಸ ವಿಕಿಪೀಡಿಯನ್ನರನ್ನು ಸೇರಿಸಲಾಗುವುದು.
 • ಕನಿಷ್ಠ ೪೦೦ ಹೊಸ ಲೇಖನಗಳು ಮತ್ತು ೨೦೦ ಲೇಖನಗಳನ್ನು ಸುಧಾರಿಸುವುದು.
 • ಕನಿಷ್ಠ ೪೦೦೦ ಹೊಸ ಚಿತ್ರಪುಟಗಳು ಕಾಮನ್ಸ್‌ಗೆ ಸೇರಿಸುವುದು.
 • ಕನಿಷ್ಠ ೧೦೦೦ ಕಿಲೋಬೈಟ್‍ಗಳನ್ನು ಸೇರಿಸುವುದು.

ಸಣ್ಣ ನಗರಗಳ ತಲುಪುವಿಕೆ[ಬದಲಾಯಿಸಿ]

ಕರ್ನಾಟಕದೆಲ್ಲಡೆ ವಿಕಿಪೀಡಿಯಾದ ಬಗ್ಗೆ ತಿಳಿಸಿಕೊಡುವುದು, ಮುಖ್ಯತತ್ವವನ್ನು ತಿಳಿಸುವುದು ಈ ಚಟುವಟಿಕೆಯ ಮುಖ್ಯ ಗುರಿ.

ಉದ್ದೇಶ
 1. ಕರ್ನಾಟಕದ ನಗರಗಳಲ್ಲಿ ಪ್ರಾಥಮಿಕ ಸಂಶೋಧನೆಯನ್ನು ಮಾಡಿ ಅದರಿಂದ ಮಾಹಿತಿ ಸಂಗ್ರಹಿಸುವುದು. ಈ ಮಾಹಿತಿಯು ಇವುಗಳನ್ನು ಒಳಗೊಂಡಿರುತ್ತದೆ:
 • ಸ್ಥಳೀಯ ಸಾಂಸ್ಕೃತಿಕ ಸಂಸ್ಥೆಗಳು
 • ಶೈಕ್ಷಣಿಕ ಸಂಸ್ಥೆಗಳು ಮತ್ತು ಗ್ರಂಥಾಲಯಗಳು
 • ಇಂಟರ್ನೆಟ್ ಮಳಿಗೆಗಳು, ಬ್ರಾಡ್ಯ್ಬಾಂಡ್ ಸಂಕರ್ಪ ಮುಂತಾದವುಗಳು
 • ವಾಸ್ತವ ಸಮುದಾಯಗಳು (ಉದಾ: ಸೋಶಿಯಲ್ ನೆಟ್‍ವರ್ಕಿಂಗ್ ಸೈಟ್ಸ್)
 • ಪತ್ರಕರ್ತರು, ಕಾಲೇಜು ಶಿಕ್ಷಕರು, ಬರಹಗಾರರು ಮತ್ತು ಇತರೆ ಸ್ಥಳೀಯ ಚಿಂತಕರು
 1. ೫ ಸಂಭಾವ್ಯ ನಗರಗಳ ಕಿರುಪಟ್ಟಿ
 2. ಸ್ಥಳೀಯ ಸಂಸ್ಥೆಗಳೊಡನೆ ಮಾತನಾಡುವುದು
 3. ಉತ್ಸಾಹ ಇರುವ ವಿಕಿಪೀಡಿಯನ್ನರಿಗೆ ತರಬೇತಿ ಮತ್ತು ಅವರು ಬೇರೆ ನಗರಗಳಲ್ಲಿ ವಿಕಿಪೀಡಿಯ ತರಬೇತಿ ಮಾಡುವಂತೆ ಅವರನ್ನು ತಯಾರಿಮಾಡುವುದು
 4. ಹೊಸ ಸಂಪಾದಕರ ಮೇಲೆ ಗಮನ ಮತ್ತು ಸಣ್ಣ ಯೋಜನೆಗಳನ್ನು ಒಳಗೊಳ್ಳುವುದು
ಉದ್ದೇಶಿತ ಫಲಿತಾಂಶ

೫೦ ರಿಂದ ೮೦ ಹೊಸ ವಿಕಿಪೀಡಿಯ ಸಂಪಾಕರನ್ನು ಸೇರಿಸುವುದು. ಇವರಲ್ಲಿ ೧೦-೧೨ ಜನರನ್ನು ಸಕ್ರಿಯ ಸಂಪಾದಕರನ್ನಾಗಿ ಮಾಡುವುದು. ಅದರಿಂದ ೧೦೦ ಹೊಸ ಲೇಖನಗಳ ಸೇರ್ಪಡೆ ಮತ್ತು ಹಳ್ಳಿಯ ಬಗೆಗಿನ ಲೇಖನಗಳ ಸುಧಾರಣೆ.

ಸಮುದಾಯವನ್ನು ಬಲಪಡಿಸುವುದು[ಬದಲಾಯಿಸಿ]

ಸುಧಾರಿತ ಸಂಪಾದನೆ ತರಬೇತಿ[ಬದಲಾಯಿಸಿ]

ಯೋಜನೆ

ಈಗಿರುವ ವಿಕಿಪೀಡಿಯನ್ನರಿಗೆ ಹೆಚ್ಚಿನ ತರಬೇತಿ ನೀಡುವುದು

ನಿರ್ವಹಣೆ
 1. ಟೆಂಪ್ಲೇಟು ತಯಾರಿಕೆ, ಬಳಸುವಿಕೆ, ಮಿಡಿಯಾವಿಕಿ ಸಲಕರಣೆಗಳ ಬಳಕೆ ಮುಂತಾದ ಸುಧಾರಿತ ಸಂಪಾದನೆಯ ಬಗ್ಗೆ ತರಬೇತಿಗಾಗಿ ಸಮುದಾಯದ ಸದಸ್ಯರು CIS-A2K ಯನ್ನು ಕೇಳಿದ್ದಾರೆ.
 2. ತರಬೇತಿ ಯೋಜನೆಯನ್ನು ತಯಾರಿಸಿ, ಅದನ್ನು ಕೆಲವು ಗಂಟೆಗಳಲ್ಲಿ ಹೇಳಿಕೊಡುವುದು.
ಉದ್ದೇಶಿತ ಫಲಿತಾಂಶ
 1. ಈ ಕಾರ್ಯದಿಂದ ವಿಕಿಪೀಡಿಯನ್ನರನ್ನು ಸಂಪಾದನೆಯಲ್ಲಿ ಬಲಪಡಿಸುವುದು.
 2. ವಿಕಿಪೀಡಿಯ ಲೇಖನಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಾಮರ್ಥ್ಯ ನಿರ್ಮಾಣಕ್ಕಾಗಿ ಕಾರ್ಯಾಗಾರಗಳು[ಬದಲಾಯಿಸಿ]

ಯೋಜನೆ

ಸಮುದಾಯದವರಿಗೆ ಹೆಚ್ಚಿನ ಗುಣಾತ್ಮಕ ಪರಸ್ಪರತೆಯನ್ನು ಹೆಚ್ಚಿಸುವುದು

 1. ಹೊಸ ಯೋಜನೆಯನ್ನು ಸೃಷ್ಟಿಸುವುದು.
 2. ಅವರ್ತಕ ವಿಮರ್ಶೆ ಮತ್ತು ತ್ರಾಸದಾಯಕ ಸಮಸ್ಯಗಳ ವಿವರಣೆ.
ನಿರ್ವಹಣೆ

ಬರುವ ವರ್ಷದಲ್ಲಿ ೧೨ ಆಫ್‍ಲೈನ್ ಸಭೆಗಳನ್ನು ಮಾಡುವುದು.

ಉದ್ದೇಶಿತ ಫಲಿತಾಂಶ

ಸಮುದಾಯವನ್ನು ಬಲಪಡಿಸಲು ಸಹಾಯವಾಗುತ್ತದೆ.

Content Generation[ಬದಲಾಯಿಸಿ]

WEP[ಬದಲಾಯಿಸಿ]

ಯೋಜನೆ

ಅಸ್ತಿತ್ವದಲ್ಲಿರುವ ಸಾಂಸ್ಥಕ ಪಾಲುದಾರರು ಮಾಡಲಾಗುತ್ತಿರುವ ಕೃತಿಗಳ ಗುಣಮಟ್ಟವನ್ನು ಹೆಚ್ಚಿಸುವುದು

ಅನುಷ್ಠಾನ
 • CIS-A2K ಸಿಬ್ಬಂದಿಗಳ ಪರಿಚಯಾತ್ಮಕ ಅಧಿವೇಶನ.
 • ಸಮುದಾಯದ ಸದಸ್ಯರು ಒಪ್ಪಂದಕ್ಕೆ ಸಹಿ ಮಾಡುವುದು.
 • ಕನಿಷ್ಠ ಆರು ವಿಚಾರಗೋಷ್ಠಿಗಳನ್ನು ಮಾಡುವುದು
ನಿರ್ವಹಣೆ

ಸಮುದಾಯದವರು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರಲ್ಲಿ ಸಮುದಾಯದವರು ಅಹಾಯ ಮಾಡುವುದು.

ಉದ್ದೇಶಿತ ಫಲಿತಾಂಶ
 • ಸುಮಾರು ೩೫೦ ಹೊಸ ವಿಕಿಮೀಡಿಯನ್ಸ್ ವಿಕಿಪೀಡಿಯಾಗೆ ಸೇರಿ, ೧೦೦ ಹೊಸ ಲೇಖನಗಳನ್ನು ಮಾಡುವುದು

ಗ್ಲ್ಯಾಮ್[ಬದಲಾಯಿಸಿ]

ಯೋಜನೆ

ವಿವಿಧ ಆರ್ಕೈವ್, ಸಂಗ್ರಹಾಲಗಳಿಗೆ ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದು.

ನಿರ್ವಹಣೆ

ಒಂದು ವರ್ಷದಲ್ಲಿ ಕನಿಷ್ಠ ನಾಲ್ಕು ಗ್ಲ್ಯಾಮ್ ಯೋಜನೆ ಮಾಡುವುದು

ಉದ್ದೇಶಿತ ಫಲಿತಾಂಶ
 • ಕನಿಷ್ಠ ೨೦೦ ಹೊಸ ಲೇಖನಗಳನ್ನು ಸಂಪಾದಿಸುವುದು.
 • ಕನಿಷ್ಠ ೪೦೦ ಚಿತ್ರ ಪಟಗಳನ್ನು ಕಾಮನ್ಸ್‍ಗೆ ಸೇರಿಸುವುದು