ಸದಸ್ಯ:Ananth subray/6

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಆಗಾಗ ಒಂದೆಡೆ ಸೇರುವ ಅಗತ್ಯವಿದೆ. ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಮೇ ೨೮ ಮತ್ತು ೨೯, ೨೦೧೬
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ

ಕಾರ್ಯಕ್ರಮ ವಿವರ[ಬದಲಾಯಿಸಿ]

೨೮ ಮೇ ಶನಿವಾರ

ಸಮಯ ಕಾರ್ಯಕ್ರಮ
೧೦:೦೦-೧೧:೦೦ ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ
೧೧:೦೦-೧೩:೦೦ ಅಗತ್ಯ ಟೆಂಪ್ಲೇಟು ಮತ್ತು Info box ಗಳ ಬಗ್ಗೆ ಮಾಹಿತಿ
೧೩:೦೦-೧೪:೦೦ ಊಟ
೧೪:೦೦-೧೬:೦೦ ವಿಕ್ಷನರಿ ಮತ್ತು ವಿಕಿಸೋರ್ಸ್ ಬಗ್ಗೆ ಮಾಹಿತಿ
೧೬:೦೦-೧೬:೩೦ ವಿಕಿಸೋರ್ಸ್ ಮುಖ್ಯ ಪುಟ ಬದಲಾವಣೆ

೨೯ ಮೇ ಭಾನುವಾರ

ಸಮಯ ಕಾರ್ಯಕ್ರಮ
೧೦:೦೦-೧೨:೦೦ AutoWikiBrowser ಬಗ್ಗೆ ಮಾಹಿತಿ, ಆಫ್‍ಲೈನ್‍ನಲ್ಲಿ ಲೇಖನ ತಯಾರಿಸುವುದು, ಆಸ್ಕಿಯಿಂದ ಯುನಿಕೋಡ್‍ಗೆ ಬದಲಾವಣೆ
೧೨:೦೦-೧೩:೦೦ ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ
೧೩:೦೦-೧೪:೦೦ ಊಟ
೧೪:೦೦-೧೬:೦೦ ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ

ಸೂಚನೆ[ಬದಲಾಯಿಸಿ]

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.


ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು[ಬದಲಾಯಿಸಿ]

(ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)

ಭಾಗವಹಿಸುತ್ತಿಲ್ಲ[ಬದಲಾಯಿಸಿ]

ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ[ಬದಲಾಯಿಸಿ]

ಶುಭಾಶಯ ಕೋರುವವರು[ಬದಲಾಯಿಸಿ]

ಭಾಗವಹಿಸಿದವರು[ಬದಲಾಯಿಸಿ]

ನಿರ್ಣಯಗಳು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]