ಸದಸ್ಯ:Amrithakudla/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಳಿದಿಂಡಿ ಸೊಪ್ಪು[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ಪ್ರಭೇದಗಳಿಗನುಗುಣವಾಗಿ ಈ ಸೊಪ್ಪಿನ ವಿಧಗಳು ನೆತ್ತಗೆ ಅಥವಾ ಭೂಮಿಯ ಮೇಲೆ ಹರಡಿಕೊಂಡು ಬೆಲೆಯುತ್ತದೆ.ಇದರ ಅನೇಕ ಪ್ರಭೇದಗಳು ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಉಷ್ಣವಲಯಗಳಲ್ಲಿ ವ್ಯಾಪಿಸಿದೆ.ಇದರ ೧೫ ಪ್ರಭೇದಗಳು ಭಾರತದಲ್ಲೇ ಇದೆ.ಬಿಳಿದಂಡು ಸೊಪ್ಪು ಮಳೆಗಾಲದ ಒಂದು ಕಳೆ. ಶ್ರೀ ಲಂಕಾದಲ್ಲಿ ಕಂಡುಬರುತ್ತದೆ.ಇದು ಭಾರತದ ಬೆಟ್ಟಗಳಲ್ಲಿ ೩೦೦೦ ಅಡಿ ಎತ್ತರದವರೆಗೂ ಕಂಡು ಬರುತ್ತದೆ. ಇದರ ಎಲೆಗಳಲ್ಲಿ ಟ್ಯಾಟಿನ್ ಅಂಶವಿರುವುದಲ್ಲದೆ ಮೂತ್ರಸ್ರಾವ ಉತ್ತೇಜಕ ಗುಣ ಹೊಂದಿದೆ ಎಂದು ಹೇಳಲಾಗಿದೆ. ಹುರುಳಿಕಾಳಿನೊಂದಿಗೆ ತಯಾರಿಸಿದ ಪಲ್ಯ ಆಶ್ಮರಿ(ಮೂತ್ರಕೋಶದ ದೋಷ) ರೋಗಿಗಳಿಗೆ ಹಿತ. ಮತ್ತು ಇದರ ಚೆಟ್ನಿಯನ್ನೂ ತಯಾರಿಸುತ್ತಾರೆ.