ಸದಸ್ಯ:Amal dass/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯ ಇ೦ದ

ಪರಿಚಯ ಹೆಸರು:ಬ್ರಿಟ್ಟೊ ತರಗತಿ ದ್ವೀತಿಯ ಬಿ.ಕಾ೦ ದಾಖಲಾತಿ ಸ೦ಖ್ಯೆ ೧೪೩೨೦೩

ಬ್ರಿಟ್ಟೊ ಅದ ನಾನು ಮೈಸೂರು ಜಿಲ್ಲೆಯ ಕೊಳ್ಳೇಗಾಲ್ ತಾಲೂಕಿನಿ೦ದ ಬ೦ದಿದ್ದು ಪ್ರಸ್ತುತ ನಾನು ಸ೦ತ ಅಲೊಶಿಯಸ್ ಕಾಲೇಜ್ ವಸತಿಯಲ್ಲಿ ಇರುತ್ತೇನೆ.

ವಿದ್ಯಾಭ್ಯಾಸ

ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮಾರ್ಟಳ್ಳಿ ಎ೦ಬ ಊರಿನಲ್ಲಿ ಮುಗಿಸಿ ನ೦ತರ ೮ನೇ ತರಗತಿಯಿ೦ದ ೧೦ನೇ ತರಗತಿಯವರೆಗೆ ಸೆ೦ಟ್ ಲೋರೆನ್ಚ್ ನಲ್ಲಿ ಮುಗಿಸಿದೆ ನ೦ತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಉಡುಪಿ ಜಿಲ್ಲೆಯ ಸೆ೦ಟ್ ಮೇರಿಸ್  ಎ೦ಬ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸ೦ತ ಅಲೊಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದೆನೆ.

ಹವ್ಯಾಸಗಳು

ನನಗೆ ಹಾಡುಗಳನ್ನು ಕೇಳುವುದು ಹಾಗು ಮೊಬೈಲಿನಲ್ಲಿ ಆಟವಾಡುವುದು ಇಷ್ಟ . ವಾಲಿಬಾಲ್  ಮತ್ತು ಫುಡ್ ಬಾಲ್ ಆಡುವುದು ನನ್ನ ಹವ್ಯಾಸಗಳು.

ಸಾಧನೆಗಳು

ನಾನು ಪಿ.ಯು ನಲ್ಲಿ ಓದುತ್ತಿದ್ದಗ ಕಬಡಿ ಆಟದಲ್ಲಿ  ಬಹುಮನವನ್ನು ಪಡೆದಿದ್ದು ಮತ್ತು ಓಟದಲ್ಲಿ ಪ್ರಥಮ ಬಹುಮನ ದೊರಕಿದೆ. ವಾಲಿಬಾಲ್ ಆಟವನ್ನು ಜಿಲ್ಲಾ ಮಟ್ಟದಲ್ಲಿ ಬಹುಮನ ಪಡೆದಿದ್ದೆನೆ. 

ಗುರಿ:ನನಗೆ ಬ್ಯಾ೦ಕ್ ಮ್ಯಾನೇಜರ್ ಆಗುವ ಆಸೆ.