ಸದಸ್ಯ:Akshy0045

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಕ್ಷಯ್ . ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾ೦ ವ್ಯಾಸಾ೦ಗ ಮಾಡುತ್ತಿದ್ದೇನೆ. ನನ್ನ ಹುಟ್ಟೂರು ಅತ್ತಾವರ . ನನ್ನ ಬಾಲ್ಯದ ವಿಧ್ಯಾಭ್ಯಾಸದದಿ೦ದ ಕಾಲೇಜಿನ ವಿಧ್ಯಾಭ್ಯಾಸ ಅತ್ತಾವರದಲ್ಲಿ ಆಯಿತು.ನಾನು ಹತ್ತನೆ ತರಗತಿಯಲ್ಲಿ ೭೮% ನಲ್ಲಿ ಪಾಸಾದೆ.ನ೦ತರ ೨ನೇ ಪಿ ಯು ಸಿ ಯಲ್ಲಿ ೭೫% ನಲ್ಲಿ ಪಾಸಾದೆ .ಕ್ರೀಡೆಯಲ್ಲಿ ಹಲವಾರು ಸಾಧನೆ ಮಾಡಿದ್ದಿನೆ.ವಾಲಿಬಾಲ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಆಡಿದ್ದಿನೆ .ಕ್ರಿಕೆಟ್ ಆಟದಲ್ಲಿ ನನಗೆ ಆಸಕ್ತಿ.ನಾನು ಹಲವಾರು ಕ್ರಿಕೆಟ್ ಪ೦ದ್ಯದಲ್ಲಿ ಭಾಗವಹಿಸಿದ್ದೆನೆ. ನನ್ನ ಹವ್ಯಾಸ ಆಡುವುದು, ಹಾಡು ಕೇಳುವುದು, ಇತ್ಯಾದಿ .