ಸದಸ್ಯ:Akshay kumar navy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

What is Finance (ಸಾಲ ):

ಸಾಲ ಎಂದರೆ ಬ್ಯಾಂಕ್ ಗಳಿಂದ ಹಾಗೂ ವ್ಯಕ್ತಿಗಳಿಂದ ಪ್ಫೆನಾನ್ಸ್ ನೀಡುವ ಕಂಪನಿಗಳಿಂದ ವ್ಯಾಪಾರ ಕ್ಕೆ ಹಾಗೂ ಮನೆಕಟ್ಟಲು , ಕ್ರಷಿ, ಕ್ಟೆಗಾರಿಕೆ , ಹಾಗೂ ಇನ್ನಿತರ ಕೆಲಸ ಕಾಯ ಗಳಿಗೆ ಹಣ ಪಡೆಯುವದಕ್ಕೆ ಸಾಲ ಎನ್ನುತ್ತಾರೆ. ಈ ಸಾಲವನ್ನು ತಿಂಗಳ ಕಂತಿನೊಂದಿಗೆ ಬಡ್ಡಿ ಸಹಿತ ಮರುಪಾವತಿಮಾಡಬಹುದು

What is Export:

ಎಕ್ಸಪೋಟ‍್ ಎಂದರೆ ರಫ್ತು ಭಾರತ ದೇಶದಲ್ಲಿ ತಯಾರುಮಾಡಿದ ವಸ್ತುಗಳನ್ನು ಪರದೇಶಗಳಿಗೆ ಕಳಿಸಿಕೊಡುವುದನ್ನು ರಫ್ತು ಎನ್ನುತ್ತಾರೆ.

What is Saving Account :

ಸೇವಿಂಗ್ ಎಕ್ಂಟು ಎಂದರೆ ಉಳಿತಾಯ ಖಾತೆ, ಗ್ರಾಹಕರು ಸಂಪಾದಿಸಿದ ಹಣವನ್ನು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಜಮಾಮಾಡುವುದು ಹಾಗೂ ಈ ಖಾತೆಯಲ್ಲಿ ಕಡಿಮೆ ಬಡ್ಡಿದರವಿದ್ದು , ಈ ಖಾತೆಗೆ ಯಾವಾಗಲೂ ಎಷ್ಥೂ ಹಣವನ್ನು ಜಮಾ ಮಾಡಬಹುದು. ಎ.ಟಿ.ಯಂ ನಿಂದ ಬೇಕಿದ್ದಾಗ ಹಣವನ್ನು ವಾಪಾಸು ಪಡೆಯಬಹುದು.

What is Import :

ಇಂಪೋಟ್ ಎಂದರೆ ಅಮದು ಮಾಡಿಕೊಳ್ಳುವುದು , ಪರದೇಶದಲ್ಲಿ ತಯಾರಾದ ವಸ್ತುಗಳನ್ನು ಭಾರತಕ್ಕೆ ತರಿಸಿಕೊಳ್ಳುವುದನ್ನು ಅಮದು ಎನ್ನುತ್ತಾರೆ