ಸದಸ್ಯ:Akshathachinni/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವನಿಮರ ಈ ಸಸ್ಯೌವು ಮೆಲಿನ ಆರ್ಬೊರಿಯ [Gmelina arborea Roxb.]ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ, ವೆರ್ಬಿನೆಸಿ [verbenaceae] ಎಂಬ ಕುಟುಂಬಕೆ ಹೊಳಗೊಂಡಿದೆ.

ಕನ್ನಡದ ಇತರ ಹೆಸರುಗಳು[ಬದಲಾಯಿಸಿ]

  • ಕಾಶ್ಮಿರಿ
  • ಕುಂಬಲ್
  • ಕುಂಭುದಿ
  • ಕುಮುಲು
  • ಕುಸ
  • ಕೂಲೆ
  • ಗಾಂಧಾರಿಗಿಡ
  • ಗುಪ್ಸಿ
  • ಗುಂಭಾರಿ
  • ಗುಮ್ಮಿ

ಇತರ ಭಾಷೆಯ ಹೆಸರುಗಳು[ಬದಲಾಯಿಸಿ]

  • ಸಂ.-ಶ್ರೀಪರ್ಣಿ
  • ಕಾಸ್ಮಾರಿ
  • ಗಂಭಾರಿ
  • ಗುಂಭಾರಿ
  • ಭದ್ರಪರ್ಣೆ
  • ಮಧುಪರ್ಣಿಕ
  • ಹಿಂ.-ಗುಮಾರಿ
  • ಗುಂಭಾರ್
  • ತ.-ಕುಂಪ್ಲಿ
  • ಪೆರುಂಗುಂಪ್ಲಿ
  • ಕಟ್ಟಾನಂ
  • ಗುಮ್ಮಡಿಟೇಕು
  • ಇಂ.-ಮೆಲೈನ ಟ್ರೀ

ಸಸ್ಯ ವರ್ಣನೆ[ಬದಲಾಯಿಸಿ]

ಈ ಮರ ಬೆಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಮತ್ತು ಮೈದಾನ ಸೀಮೆಯ ಒಣ ಸಸ್ಯಾವರಣ ಹಾಗೂ ಕಳ್ಳಿ ಕುರುಚಲು ಗಿಡಗಳನ್ನು ಒಳಗೊಂಡ ಸಸ್ಯ.ಉದ್ದತೊಟ್ಟಿನ ಎಲೆ ಆಗಿರುತ್ತದೆ.ಬಲಿತ ಮೇಲೆ ಅವುಗಳ ಮೇಲಿನ ತುಪ್ಪಳ ಉದುರಿಹೋಗಿ ಹೊಳಪಾಗುತ್ತದೆ ಎಲೆಯ ಉದ್ದ ೧೮-೨೫ ಸೆ.ಮೀ. ಇರುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಮರ ಹೂ ಬಿದುತ್ತದೆ. ಹೂಗಳ ಹೊರಭಾಗ ಕಂದು ಮಿಶ್ರಿತ ಹಳದಿ. ಒಳಭಾಗವು ಹಳದಿಯಾಗಿರುತ್ತದೆ. ಹಣ್ಣುಗಳು ಗೋಳಾಕಾರ. ಬಲಿತಾದ ಹಳದಿ ಬಣ್ಣ. ಪ್ರತಿ ಹಣ್ಣಿನಲ್ಲಿ ೧-೨ ಬೀಜಗಳಿರುತ್ತದೆ.

ಉಪಯೋಗಗಳು[ಬದಲಾಯಿಸಿ]

  1. ಜ್ವರದಿಂದ ತಲೆನೊವು ಬಂದಾಗ ಎಲ್ಲೆಗಳನ್ನು ಅರೆದು ಹಣೆಗೆ ಪಟ್ಟೂ ಹಾಕುವುದರಿಂದ ತಲೆನೋವು ಗುಣವಾಗುತ್ತದೆ.
  2. ಬೆರಿನ ಗಂಧ,ಕಷಾಯ ಅಥವಾ ಚುರ್ಣ ಸೇವನೆಯಿಂದ ಅಜೀರ್ಣ ಮತ್ತು ಮೂಲವ್ಯಾದಿ ಗುಣವಾಗುತ್ತವೆ.
  3. ಈ ಮರದ ಫಲಸೇವನೆಯೀಂದ ಅತಿಯಾದ ದಾಹ ಹೃದಯಸಂಬಂಧದ ರೋಗ ಮತ್ತು ಕ್ಷಯರೋಗಗಳು ಗುಣವಾಗುತ್ತವೆ.
  4. ಎಲೆಯ ರಸವನ್ನು ಹಾಲು ಸಕ್ಕರೆಯೊಡನೆ ಸೇವಿಸುವುದರಿಂದ ಮೂತ್ರಾಂಗದ ಉರಿ,ಊತ ಮತ್ತು ಪ್ರಮೆಹವ್ಯಾದಿ ಗುಣವಾಗುತ್ತದೆ.
  5. ಈ ಮರದ ಫಲಸೇವನೆಯೀಂದ ಎದೆಹಾಲು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.