ಸದಸ್ಯ:Akhila shetty/sandbox

ವಿಕಿಪೀಡಿಯ ಇಂದ
Jump to navigation Jump to search

ಇದು ಒಂದು ಔಷದಿ ಸಸ್ಯ.ಇದು ಆಕ್ಸಾಲಿಡೇಸಿ ಕುಟುಂಬಕ್ಕೆ ಸೇರಿದೆ.ಇದು ನೆಲದಲ್ಲಿ ತೆವಳುತ್ತಾ ಬೆಳೆಯುವ ಏಕ ಋತು ಅಥವಾ ದೀರ್ಘ ಋತು ಬೆಳೆ .೬ ರಿಂದ ೨೫ ಸೆಂ.ಮೀ ಎಯತ್ತರದವರೆಗೆ ಬೆಳೆಯುವ ಈ ಸಸ್ಯ ಸಾಮಾನ್ಯವಾಗಿ ಭಾರತದ ಉಷ್ಣ ವಲಯಗಳಲ್ಲಿ ಕಂಡುಬಂದರೂ, ಈಶಾನ್ಯ ಹಿಮಾಲಯ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೩೦೦ ಮೀಟರ್ ಎತ್ತರದವರೆಗೂ ಕಂಡುಬರುತ್ತದೆ.ಇದು ತನ್ನ ಸಸ್ಯಾಭಿವೃದ್ದಿಯನ್ನು ನೆಳದೊಳಗಣ ಗೆಡ್ದೆ ಅಥವಾ ಕಾಂಡದ ಕಣ್ಣುಗಳು ನೆಲವನ್ನು ಸೋಕಿದಾಗ ಉಂಟುಮಾಡುತ್ತದೆ.

ಹುಳಿ ಚ್ಚಿಕ್ಕಿ ಒಳಗೊಂಡಿರುವ ಅಂಶಗಳು

  • ವಿಟಮಿನ್ 'ಸಿ'ಜೀವಸತ್ವ
  • ಕ್ಯಾರೋಟಿನ್
  • ಟಾರ್ಟಾರಿಕ್ ಆಮ್ಲ
  • ಸಿಟ್ರಿಕ್ ಆಮ್ಲ
  • ಮಾಲಿಕ್ ಆಮ್ಲ
  • ಸುಣ್ಣ

ಉಪಯೋಗಗಳು

  • ಈ ಸೋಪ್ಪನ್ನು ಸಾಂಡ್ ವಿಚ್,ಚಟ್ನಿ ಮತ್ತು ಉಪ್ಪಿನ ಕಾಯಿ ತಯರಿಕೆಯಲ್ಲಿ ಉಪಯೋಗಿಸುತ್ತರೆ.