ಸದಸ್ಯ:Akasmita/sandbox bots

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಟ್‍ಗಳು[ಬದಲಾಯಿಸಿ]

ಬಾಟ್ ಒಂದು (ರೊಬೊಟ್ ಪದದಿಂದ ಪಡೆದಿದೆ) ಕನ್ನಡ ವಿಕಿಪೀಡಿಯದಲ್ಲಿರುವ ೨೦,೪೬೭ ಪುಟಗಳನ್ನು ನಿರ್ವಹಿಸಲು ಪುನರಾವರ್ತಿತ ಮತ್ತು ಪ್ರಾಪಂಚಿಕ ಕಾರ್ಯಗಳನ್ನು ನೆರವೇರಿಸು, ಸ್ವಯಂಚಾಲಿತ ಅಥವಾ ಅರೆ ಸ್ವಯಂಚಾಲಿತ ಉಪಕರಣ. ಬಾಟ್‍ಗಳು ಅತ್ಯಂತ ವೇಗವಾಗಿ ಸಂಪಾದನೆಗಳನ್ನು ಮಾಡುವುದರಿಂದ, ಒಂದುವೇಳೆ ಅವನ್ನು ತಪ್ಪಾಗಿ ವಿನ್ಯಾಸ ಮಾಡಿದರೆ ಅಥವಾ ತಪ್ಪಾಗಿ ಕಾರ್ಯನಿರ್ವಹಿಸಿದರೆ ಅದು ವಿಕಿಪೀಡಿಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ.ಈ ಕಾರಣಗಳಿಗಾಗಿಯೆ ಒಂದು ಬಾಟ್ ನೀತಿಯನ್ನು ಅಭಿವೃದ್ಧಿಪಡಿಸಲಾಗಿದೆ.(( Bots are able to make edits very rapidly and can disrupt Wikipedia if they are incorrectly designed or operated. For these reasons, a bot policy has been developed.

There are currently ೦ bot tasks approved for use on the English Wikipedia; however, they are not all actively carrying out edits. Bots will leave messages on user talk pages if the action the bot has carried out is of interest to that editor. Some bots can be excluded from leaving these messages by using the tags. Exclusion-compliant bots are listed at Category:Wikipedia bots which are exclusion compliant. There are exactly ೩೧ bots flagged with the "bot" flag right now. There is also a range of tools that allow for semi-automated editing of large numbers of articles.))

ಇತಿಹಾಸ[ಬದಲಾಯಿಸಿ]

ಈ ಹಿಂದೆ ಬಾಟ್‍ಗಳನ್ನು ಕಡಿಮೆ ಸಮಯದ ಒಳಗೆ ದೊಡ್ಡ ಸಂಖ್ಯೆಯಲ್ಲಿ ಲೇಖನಗಳನ್ನು ವಿಕಿಪೀಡಿಯಗೆ ಅಪ್ಲೋಡ್ ಮಾಡಲು ಬಳಸಲಾಗುತ್ತಿತ್ತು.ಆದರೆ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಅನುಭವವಿದ್ದರಿಂದ, ಒಂದು "ಬಾಟ್ ನೀತಿ' ರಚನೆಗೆ ದಾರಿಯಾಯಿತು.

(( Bots have been used in the past to create large numbers of articles that were uploaded to Wikipedia within a short timeframe. Some technical problems were experienced and this led to the formulation of a bot policy.))

ಬಾಟ್ ನೀತಿ[ಬದಲಾಯಿಸಿ]

ವಿಕಿಪೀಡಿಯ ನೀತಿಯ ಪ್ರಕಾರ ಬಾಟ್‍ಗಳು, ಹಾನಿಕಾರಕ ಮತ್ತು ಉಪಯುಕ್ತವಾಗಿ, ಅನುಮತಿಯನ್ನು ಪಡೆದು, ಪ್ರತ್ಯೇಕ ಬಳಕೆದಾರ ಖಾತೆಗಳನ್ನು ಬಳಸುವ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು.

((that bots be harmless and useful, have approval, use separate user accounts, and be operated responsibly.))

ಬಾಟ್ ಅನುಮೋದಿಸುವ ಗುಂಪು[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಸಮುದಾಯದ ಪರವಾಗಿ, ಎಲ್ಲಾ ಬಾಟ್ ಸಂಬಂಧಿತ ಚಟುವಟಿಕೆಯ ಮೇಲ್ವಿಚಾರಣೆ ಮತ್ತು ತಾಂತ್ರಿಕ ಮತ್ತು ಗುಣಮಟ್ಟ ಹಾಗು ಒಪ್ಪಿಗೆಯನ್ನ 'ಬಾಟ್ ಅನುಮೋದಿಸುವ ಗುಂಪು' ನೋಡಿಕೊಳ್ಳುತ್ತದೆ. ಕೇವಲ ಅಧಿಕಾರಿಗಳಿಗೆ ಮಾತ್ರ ತಾಂತ್ರಿಕವಾಗಿ ಬಾಟ್‍ಗಳನ್ನು ಫ್ಲ್ಯಾಗ್ ಮಾಡುವ ಸಾಮರ್ಥ್ಯವಿದೆ. ಒಂದು ಪ್ರತ್ಯೇಕ ಖಾತೆಯಲ್ಲಿ ಸ್ವಯಂಚಾಲಿತ ಬಾಟನ್ನು ಓಡಿಸಲು ಅನುಮೋದನೆ ಅಗತ್ಯವಿದೆ. ಈ ಅನುಮೋದನೆಯನ್ನು Wikipedia:Bots/Requests for approval ಮೂಲಕ ಪಡೆಯಬಹುದು.


(( The Bot Approvals Group (BAG) supervises and approves all bot-related activity from a technical and quality-control perspective on behalf of the English Wikipedia community. Only bureaucrats are technically capable of flagging bots.

Running an automated bot on a separate account requires approval, which may be requested at Wikipedia:Bots/Requests for approval)).

ಒಂದು ಬಾಟನ್ನು ರಚಿಸುವುದು ಹೇಗೆ.?[ಬದಲಾಯಿಸಿ]

ಒಂದು ಬಾಟ್ ರಚಿಸಲು ಕೆಲವು ಪ್ರೋಗ್ರಾಮಿಂಗ್ ಅನುಭವ ಅಗತ್ಯವಿದೆ, ಮತ್ತು ಅದರ ಬಗೆಗಿನ ಜ್ಞಾನ ಅನೇಕ ಎಡಿಟಿಂಗ್ ಕೆಲಸಗಳನ್ನು ಮಾಡಲು ಉಪಯುಕ್ತವಾಗಿದೆ. "ಚಿಕನ್ ಸ್ಕೀಮ್" (Chicken scheme), "ಕಾಮನ್ ಲಿಸ್ಪ್" (Common list), "ಹ್ಯಾಸ್ಕೆಲ್ (Haskell), "ಜಾವ" (Java), "ಮೈಕ್ರೊಸಾಪ್ಟ" (Microsoft), ".ನೆಟ್" (Dot Net), "ಪರ್ಲ್" (Pearl), "ಪಿ ಎಚ್ ಪಿ" (PHP), "ಪೈಥಾನ್" (Python), ಮತ್ತು "ರೂಬಿ" (Ruby), ಈ ಎಲ್ಲ ಪ್ರೋಗ್ರಾಮಿಂಗ್ ಭಾಷೆಗಳು ಬಾಟ್ಗಳನ್ನು ರಚಿಸಲು ಲಭ್ಯವಿರುವ ಗ್ರಂಥಾಲಯಗಳನ್ನು ಹೊಂದಿವೆ. ಪೈವಿಕಿಪೀಡಿಯ (Pywikipedia) (ಪೈತಾನ್ ವಿಕಿಪೀಡಿಯ ಬಾಟ್ ಫ್ರೇಮ್ವರ್ಕ್) ಬಾಟ್ಗಳನ್ನು ರಚಿಸಲು ವಿಶೇಷವಾಗಿ ಅಭಿವೃದ್ಧಿ ಉಪಕರಣಗಳ ಸಂಗ್ರಹವಾಗಿದೆ.

(( The Chicken Scheme, Common Lisp, Haskell, Java, Microsoft .NET, Perl, PHP, Python, and Ruby programming languages all have libraries available for creating bots. Pywikipedia (Python Wikipediabot Framework) is a collection of tools developed specifically for creating bots. ))