ವಿಷಯಕ್ಕೆ ಹೋಗು

ಸದಸ್ಯ:Ajith Kumar.s547/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವಿಧಾನ ರಚನಾಸಭೆ

[ಬದಲಾಯಿಸಿ]

೧೯೫೦ನೇ ಇಸವಿ ಜನವರಿ ೨೬ ಇತಿಹಾಸದಲ್ಲಿ ಒಂದು ಮಹತ್ವದ ದಿನ.

ಭಾರತದ

ಅಂದು ಭಾರತವು ತನ್ನದೇ ಆದ ಸಂವಿಧಾನ ಹೊರಿದಿ ಸವಪ್ಟೌಫಂತ್ರ ಸಾರ್ವಭೌಮ ಪ್ರಜಾಪ್ರಥ್ಯೂ ರಾಷ್ಫವಾಗಿ ಮಾಪ೯ಟ್ಚಿತು. ಇದು ಸ್ವತಂತ್ರ ಭಾರತದ ಮಹಾ ಸಾಧನೆಯಾಗಿದೆ. ಏಕೆಂದರೆ ವಿವಿಧ ಭಾಷೆ, ಧಮ೯ ಹಾಗೂ ಸಂಸ್ಕೃತಿಗಳ ಬೀಡಾದ ಭಾರತಕ್ಕೆ ಎಲ್ಲರಿಗೂ ಒಪ್ಪಿಗೆಯಾಗುವರಿತಹ ಒ೦ದು ಸಂವಿಧಾನ ರಚಿಸುವುದು ದೊಡ್ಡ ಸವಾಲಾಗಿತ್ತು. ನಮ್ಮೆ ಸಯಧಾನ ರಚನೆಕಾರರು ಇವನ್ನೆಲ್ಲ ಗಮನದಲ್ಲಿಟ್ಹುಕೊಲಡು ಸಯಧಾನ ರಚಿಸಿದ್ದಾರೆ.ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ.

ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ , ೧೯೫೪ ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟಿದೆ.೧೯೨೨ರಲ್ಲಿ ಮಹಾರ್ರತ್ಪ್ರಗಾಲಧೀಜಿಯವರು ಮೊಟ್ಟಮೊದಲ ಬಾರಿಗೆ ಸಂವಿಧಾನ ರಚನಾ ಸಭೆ ರಚನೆಗೆ ಒತ್ತಾಯ ತಂದರು. ಅದೇ ವೇಳೆ ಪಂಡಿತ್ ನೆಹರೂರವರು ಚುನಾಯಿಂ ಪ್ರತಿನಿಧಿಗಳನೆಡ್ನಿಳಗೆಖೊಲಡ ಸಂವಿಧಾನ ರಚನಾ ಸಭೆಯಿರಿದ, ಸಂವಿಧಾನ ರಚನೆಯಾಗಬೆಹೆಲದು ವಾದಿಸಿದರು.೧೯೨೭ರಲ್ಲಿ ಕ್ರಾರಿತಿಕಾರಿ ಎಂ.ಎನ್, ರಾಯ್ರು ಭಾರತದ ಸಂವಿಧಾನ "ರಚನಾ ಸಭೆಯ ಬಗ್ಗೆ ಪ್ರತಿಪಾದಿಸಿದರು.

ದೆಹಲಿ
ಮೊೞಿಲಾಲ್ ನೆಹರೂ ನೇತೃತ್ವದಲ್ಲಿ ಸೇರಿದ ಸರ್ವಪಕ್ಷಗಳ ರಾಜಕೀಯ ಸಮ್ನೆಝೀಳನದಲ್ಲಿ ಭಾರತದ ಸಂವಿಧಾನ ರಚನೆಗೆ ಒತ್ತಾಯಿಸಲಾಯೋಂ. 

೧೯೨೯ರಲ್ಲಿ ಲಾಹೊಭೀರ್ thumb| ಕಾರಿಗ್ರೆಸ್

ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಧಿಕೃತವಾಗಿ ಭಾರತದ ಸಂವಿಧಾನ ರಚನಾ ಸಭೆಗೆ ಬೇಡಿಕೆಯಿಟ್ಹು ಅದನ್ನು ಸಾಧಿಸಲು ಕಾಂಗ್ರೆಸ್ ಶಪಥ ಮಾಡಿತು.ಚುನಾಯಿತ ಪ್ರತಿನಿಧಿಗಳಿಂದ ರಾಜ್ಯಾರಿಗ ರಚನೆಗೆ ನೆಹರೂರಿಂದ ಒತ್ತಾಯ (೧೯೩೮). ೧೯೪೨ರ ಕ್ರಿಪ್ಸ್ ಪ್ರಸ್ತಾವನೆಗಳು: ಎರಡನೇ ಮಹಾಯುದ್ದದ ಮುಕ್ತಾಯದ ನಚಂ ಭಾರತೀಯರಿಂದ ಕೂಡಿದ ರಾಜಿನ್ಯಿರಿಗ ಸಭೆ ರಚಿಸಲಾಗುವುದಂದು ತಿಳಿಸಿದವು೧೯೪೬ರ ಮಾಚ್೯ ೬ ರಂದು ಬ್ರಿಟಿಷ್ ಸರ್ಹಾರ ಸರ್.ಸ್ಬಾಫಡ್೯ ಕ್ರಿಪ್ಟ್ ಪೆಧಿಕ್ಲಾರೆನ್ಸ್ ಮತ್ತು ಎ.ವಿ. ಅಲೆಗ್ಡಾಲಡರ್ರವರ ನೇತೃತ್ವದಲ್ಲಿ ಭಾರತಕ್ಕೆ ಕ್ಯಾಬಿನೆಟ್ ನಿ ಣಾಂ ಕಳುಹಿಸಿತು. ಅದು ೧೯೪೬ರ ಮೆರಿ ವರೆಗೆ ಭಾರತವಲ್ಲಿತ್ರು.ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಇಲ್ಲಿಯವರೆಗಿನ ಮೂಲದ ಪ್ರಕಾರ ೩೬೫( ನಂತರ ೪೬೭) ವಿಧಿಗಳು ೨೨ (ನಂತರ ೨೫)ಭಾಗಗಳಲ್ಲಿಯೂ, ೮(ನಂತರ ೧೨) ಅನುಚ್ಛೇದಗಳನ್ನೂ, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ. 

ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು.

ಜವಾಹರ್‍ಲಾಲ್ ನೆಹರೂ

, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು.ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು.

ಆಶಯಗಳ ನಿಷ್ಕರ್ಷೆ

[ಬದಲಾಯಿಸಿ]

ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ.ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.

ಉಲ್ಲೇಖಗಳು

[ಬದಲಾಯಿಸಿ]
  1. "National Symbols | National Portal of India"