ಸದಸ್ಯ:Ajith1995/sandbox
ಗೋಚರ
ನನ್ನ ಹೆಸರು ಅಜಿತ್ ಸಿ.ಪಿ. ನನ್ನ ಊರು ಹಾಸನ. ನಮ್ಮ ಮನೆಯಲ್ಲಿ ನವು ನಾಲ್ಕು ಮಂದಿ ವಾಸಿಸುತೆವೆ, ನನು, ನನ್ನ ತಂದೆ, ನನ್ನ ತಾಯಿ ಮತ್ತು ನನ್ನ ಅಣ್ಣ. ನನ್ನ ತಂದೆಯ ಹೆಸರು ಪೂಲೊಸ್, ತಾಯಿಯ ಹೆಸರು ತರೆಸಿಯ ಮತು ಅಣ್ಣನ ಹೆಸರು ಸಜೀತ್. ನನ್ನ ಈಗ ಮಂಗಳೂರಿನಲ್ಲಿ ದ್ವಿತೀಯ ಬಿ.ಕಾಂ ಮಡುತಿದೆನೆ. ನಾನು ೧-೧೦ನೇ ತರಗತಿಯವರೆಗೆ ಸಿ.ಕೆ.ಎಸ್ ಎಂಬ ಶಲೆಯಲಿ ಓದಿದೆ ನಂತರ ಮಂದಿಜ ಶಿಕ್ಷಣಕ್ಕೆ ಮಂಗಳೂರಿನ ರೊಸಾರಿಯೋ ಕಾಲೇಜು ಸೇರಿದ.ಅಲ್ಲಿ ದ್ವಿತೀಯ ಪಿ.ಯು.ಸಿ ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಸಂತ ಅಲೋಶಿಯಸ್ ಕಾಲೇಜು ಸೇರಿದ . ನಾನಗೆ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಕೇರಂ ಆಡುವುದು ಚಲನಚಿತ್ರಗಳನ್ನು ನೋಡುವುದು, ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟ ಪಡುತ್ತೆನೆ.