ಸದಸ್ಯ:Adarsha Rajanagar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವಿಧಾನ ಮತ್ತು ಕಾನೂನಿನಲ್ಲಿ ಮಹಿಳೆ[ಬದಲಾಯಿಸಿ]

ಭಾರತ ಸಂವಿಧಾನ ತನ್ನ ಎಲ್ಲ ನಾಗರಿಕರಿಗೆ ಸಮಾನತೆಯನ್ನು,ಬದುಕುವ ಹಕ್ಕುನ್ನು ನೀಡಿದೆ. ಸಂವಿಧಾನದ ಮೂರನೆಯ ಅಧ್ಯಾಯದಲ್ಲಿರುವ 'ಮೂಲಭೂತ ಹಕ್ಕುಗಳು' ಇವನ್ನು ರಕ್ಶಿಸುವ ಹಕ್ಕುಗಳಾಗಿದ್ದು, ಪಕ್ಶಪಾತ ನೀತಿಯ ಹಾಗೂ ದಮನಕಾರಿ-ಅಮಾನವೀಯ ನೀತಿಯ ವಿರುದ್ದ ತೊಡಿಸಿದ ರಕ್ಶಾಕವಚಗಳಾಗಿವೆ.