ಸದಸ್ಯ:AKSHATHA

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಕ್ಷತಾ(೦೩ಡಿಸೆಂಬರ್೧೯೯೮).ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದು ನಾನು ತೆಗೆದುಕೊಂಡಿರುವ ಐಚ್ಛಿಕ ವಿಷಯಗಳೆಂದರೆ೧.ರಾಸಾಯಿಕಶಾಸ್ತ್ರ೨.ಸಸ್ಯಶಾಸ್ತ್ರ ೩.ಪ್ರಾಣಿಶಾಸ್ತ್ರ.ನನ್ನ ಹವ್ಯಾಸಗಳೆಂದರೆ ಸಂಗೀತ ಕೇಳುವುದು,ಪುಸ್ತಕಗಳನ್ನು(ಹಾಸ್ಯ,ಸಾಮಾನ್ಯಜ್ಞಾನ,ಇತರೆ ಒಳ್ಳೆಯ ಯಾವುದೇ ಪುಸ್ತಕ)ಓದುವುದು,ಚಿತ್ರಕಲೆ.ಪರಿಸರ ವೀಕ್ಷಣೆಯೆಂದರೆ ನನಗೆ ತುಂಬಾ ಇಷ್ಟ.ಮನಸ್ಸಿಗೆ ಹಿತವೆನಿಸಿ ಬಾಯಿಗೆ ರುಚಿಯೆನಿಸುವ ಎಲ್ಲಾ ರೀತಿಯ ಸಿಹಿ ಖಾರ ಖಾದ್ಯಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ಸಾಕುಪ್ರಾಣಿಗಳಲ್ಲಿ ಬೆಕ್ಕು,ದನ ಮುಂತಾದ ಪ್ರಾಣಿಗಳನ್ನು ಕಂಡರೆ ತುಂಬಾ ಇಷ್ಟ.ಪಕ್ಷಿಗಳನ್ನು ಕಂಡರೆ ತುಂಬಾ ಇಷ್ಟ.