ಸದಸ್ಯ:AISHWARYA MANJUSHREE

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಪರಿಚಯ :

ಬೆಂಗಳೂರು
ಕರ್ನಾಟಕ


ನನ್ನ ಹೆಸರು ಐಶ್ವರ್ಯ. ಎಂ , ನಾನು ಹುಟ್ಟಿ ದು ೧೬/೨/೨೦೦೦ ಇಸವಿ ಯಲ್ಲಿ . ನಾನು ಹುಟ್ಟಿ ಬೆಲೆದಿದು ಕರ್ನಾಟಕ ದ ಬೆಂಗಳೂರಿನಲ್ಲಿಎ .

ನಾನು ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲಿ "೨ ಬಿ. ಕಾಂ" ವ್ಯಾಸಂಗ ಮಾಡುತ್ತಿ ದೇನೆ.

ವ್ಯಾಸಂಗ ಮಾಡುತ್ತಿ ದೇನೆ .

ವ್ಯಾಸಂಗ ಮಾಡುತ್ತಿಧೇನೆ . ನನ್ನ ತಂದೆ ಎಲ್. ಮೂರ್ತಿ ಪೊಲೀಸ್ ಇನ್ಸ್ಪೆಕ್ಟರ್ ರಾಗಿಧಾರೆ , ತಾಯಿ ಆರ್. ಲಲಿತ


ಕುಟುಂಬ :


ನಮ್ಮದು ನಾಲ್ಕು ಜನರ ಚಿಕ್ಕ ಕುಟುಂಬ . ನನ್ನ ತಂದೆ ಎಲೆ. ಮೂರ್ತಿ , ಪೊಲೀಸ್ ಇಲಾಖೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ

ಮತ್ತು ತ್ತಾಯಿ ಆರ್. ಲಲಿತ , ಗೃಹಿಣಿ ಮತ್ತು ನನ್ನ ಅಕ್ಕನ ಹೆಸರು ಎಂ . ಮಂಜುಶ್ರೀ , ಈಗಷ್ಟೇ ಎಂ. ಎಸ್. ಐಟಿ ಮುಗಿಸಿ

ಆರ್. ಲಲಿತ , ಗೃಹಿ ಣ .


ಗೂಗಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ .


ಸಾಧನೆಗಳು :


ಜೊತೆಗೆ ನಾನು ತುಂಬಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಲ್ಲುತೇನೆ . ನಾನು ಈಗ ಡೀನೆರಿ

ಡೆಂಟ್ ಕೌನ್ಸಿಲ್ ನ ಸದಸ್ಯ ಯಾಗಿ ಆಯ್ಕೆಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತಿದೇನೆ . ಇತ್ತಿಚೆಗೆ

ನಡೆದ ಇಂಟ್ರಾ ಕಾಲೇಜು ಕ್ರೀಡಾ ಸ್ಪರ್ಧೆಯಲ್ಲಿ ನಾನು ಪ್ರತಿನಿಧಿಸಿದ ಥ್ರೋಬಾಲ್ ನಲ್ಲಿ ನಮ್ಮ ವಿಭಾಗ

ಜಯಗಳಿಸ .

ಪದವಿಪೂರ್ವ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿಧೆನೆ . ಪದವಿಪೂರ್ವ ಓದುತಿರುವಾಗ ಸ್ಟೂಡೆಂಟ್

ವೆಲ್ಫೇರ್ ಆಫೀಸ್ (SWO) ನಲ್ಲಿ ಭಾಗವಹಿಸಿ ಹೆಸರು ಗಳಿಸಿದೇನೆ . ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ

ನಾ



ಸ್ಟೂಡೆಂಟ್ ಕೌನ್ಸಿಲ್ ಮೆಂಬರಾಗಿ ಬಹಳ ಗೌರವ ದಿಂದ ಕಾರ್ಯ ನಿರ್ವಹಿಸುತಿದೇನೆ ಮತ್ತು

(ಸಿ. ಎಸ್. ಎ) ಪ್ರತಿನಿಧಿಯಾಗಿ ನನ್ನ ಕರ್ತವ್ಯ ವನ್ನು ನಿಭಾಯಿಸುವುದು ನನ್ನ ಜವಾಬ್ದಾರಿ.




ಹವ್ಯಾಸ :


ನೃತ್ಯ್ಯ , ಬ್ಯಾಸ್ಕೆಟ್ ಬಾಲ್ , ಈಜು , ಕ್ರಾಫ್ಟ್ , ಹಾಡು ಇತ್ಯಾದಿ ನನ್ನ ಅಚ್ಚುಮೆಚ್ಚಿನ

ಹವ್ಯಾ ಸಗಳು . ನನಗೆ ಗುಂಪು ಚರ್ಚ್ಚೆ ಗಳಲ್ಲಿ ಪಾಲ್ಗೊಳ್ಳಲು ತುಂಬಾ ಆಸರೆ ಇರುವುದರಿಂದ ಮುಂದೆ

ಭವಿಶ್ಯದಲ್ಲಿ ಐ. ಎ.ಎಸ್. ಅಧಕಾರಿಯಾಗುವುದೇ ನನ್ನ ಗುರಿ . ನನಗೆ ಹೊಸಹೊಸ ಜಾಗಗಳಿಗೆ ಹೋಗುವುದೆಂದರೆ

ಬಹಳ ಈಶ್ಟ . ನಾನು ಶಾಲೆಯಲ್ಲಿ ಓದುತ್ತಿರುವಾಗ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿ ಡಿಬೇಟ್ , ಡಾನ್ಸ್ ,

ಸುದುಕೊ , ಬ್ಯಾಸ್ಕೆಟ್ಬಾಲ್ , ಇತ್ಯದಿ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಮಾಣಪತ್ರಗಳು ಗಳಿಸಿದೇನೆ . ಪದವಿಪೂರ್ವ

ಕಾಲೇಜು ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿಧೆನೆ . ಪದವಿಪೂರ್ವ ಓದುತಿರುವಾಗ ಸ್ಟೂಡೆಂಟ್

ವೆಲ್ಫೇರ್ ಆಫೀಸ್ (SWO) ನಲ್ಲಿ ಭಾಗವಹಿಸಿ ಹೆಸರು ಗಳಿಸಿದೇನೆ . ಅಮ್ಮ ಲಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತೇನೆ .



ನನ್ನ ಜೀವನದ ಗುರಿ :



ಈಗ ನಾನು ಬಿ.ಕೋಂ ಪದವಿ ನಂತರ ಕ್ರೈಸ್ಟ್ ವಿಶ್ವವಿದ್ಯಾಲಯದಲೇ ಎಂ. ಬೀ. ಎ ಮೂಗಿಸಿ ಮುಂದಿನ

ಜೀವನದಲ್ಲಿ ಐ. ಎ . ಎಸ್ ಮಾಡುವುದೇ ನನ್ನ ಜೀವನದ ಗುರಿ .