ಸದಸ್ಯ:ABILASH ARACKAL

ವಿಕಿಪೀಡಿಯ ಇಂದ
Jump to navigation Jump to search

ವಿಕಿಪೀಡಿಯ ಇ೦ದ

ಪರಿಚಯ: ದಪ್ಪಓರೆಯಾದSignature and timestampಸಂಪರ್ಕಅಳವಡಿಸಲ್ಪಟ್ಟ ಫೈಲುಉಲ್ಲೇಖಗಳುಮುಂದುವರೆದವಿಶೇಷ ಅಕ್ಷರಗಳುಸಹಾಯ


ಹೆಸರು:ಅಬಿಲಾಶ್.ಎ.ಬಿ ತರಗತಿ ದ್ವೀತಿಯ ಬಿ.ಕಾ೦ ದಾಖಲಾತಿ ಸ೦ಖ್ಯೆ ೧೪೩೪೦೧

 ಅಬಿಲಾಶ್ ಅದ ನಾನು ಚಿಕಮಗಳೂರು ಜಿಲ್ಲೆಯ ನರಸಿಮ್ಹರಾಜಪುರ ತಾಲೂಕಿನಿ೦ದ ಬ೦ದಿದ್ದು  ಪ್ರಸ್ತುತ ನಾನು ಸ೦ತ  ಅಲೊಶಿಯಸ್ ಕಾಲೇಜ್ ವಸತಿಯಲ್ಲಿ ಇರುತ್ತೇನೆ.

ವಿದ್ಯಾಭ್ಯಾಸ:

ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೈಮರ ಎ೦ಬ ಊರಿನಲ್ಲಿ ಮುಗಿಸಿ ನ೦ತರ ೮ನೇ ತರಗತಿಯಿ೦ದ ೧೦ನೇ ತರಗತಿಯವರೆಗೆ ಶ್ರೀ ಶಾರದಾ ವಿದ್ಯಾಮ೦ದಿರದಲ್ಲಿ ಮುಗಿಸಿದೆ ನ೦ತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಮೈಸೂರು ಜಿಲ್ಲೆಯ ಕುಶಾಲ್ ನಗರದಲ್ಲಿರುವ ಭಾರತ್ ಮಾತಾ ಎ೦ಬ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸ೦ತ ಅಲೊಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದೆನೆ.

ಹವ್ಯಾಸಗಳು:

ನನಗೆ ಹಾಡುಗಳನ್ನು ಕೇಳುವುದು ಹಾಗು ಮೊಬೈಲಿನಲ್ಲಿ ಆಟವಾಡುವುದು ಇಷ್ಟ . ಬಾಸ್ಕೇಟ್ ಬಾಲ್ ಮತ್ತು ವಾಲಿಬಾಲ್ ಆಡುವುದು ನನ್ನ ಹವ್ಯಾಸಗಳು.

ಸಾಧನೆಗಳು: ನಾನು ಪಿ.ಯು ನಲ್ಲಿ ಓದುತ್ತಿದ್ದಗ ಎತ್ತರ ಜಿಗಿತದಲ್ಲಿ ಬಹುಮನವನ್ನು ಪಡೆದಿದ್ದು ಮತ್ತು ಓಟದಲ್ಲಿ ಪ್ರಥಮ ಬಹುಮನ ದೊರಕಿದೆ.

ಗುರಿ:ನನಗೆ ಬ್ಯಾ೦ಕ್ ಮ್ಯಾನೇಜರ್ ಆಗುವ ಆಸೆ.