ವಿಷಯಕ್ಕೆ ಹೋಗು

ಸದಸ್ಯ:59.97.32.248/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಕೋಶದ ಕೋಶದ್ರವ್ಯವನ್ನು ಕೋಶಪೊರೆಯು ಸುತ್ತುವರೆದಿರುತ್ತದೆ. ಕೋಶಪೊರೆಯು ನ್ಯೂಕ್ಲಿಯಿಕ್ ಆಮ್ಲ ಮತ್ತು ಸಸಾರಜಅನಕಗಳಿಂದ ಮಾಡಲ್ಪಟ್ಟಿದೆ.ಜೀವಿಗಳಲ್ಲಿ ೨ ವಿಧಗಳಾಗಿ ವರ್ಗೀಕರಿಸಲ್ಪಟ್ಟಿವೆ,* ಏಕಕೋಶಜೀವಿಗಳು(ಒಂದೇ ಕೋಶವನ್ನು ಹೊಂದಿರುವ ,ಬ್ಯಾಕ್ಟೀರಿಯಾಗಳು). #ಬಹುಕೋಶ ಜೀವಿಗಳು, ಪ್ರಾಣಿಗಳು ಮತ್ತು ಸಸ್ಯಗಳು) ಜೀವಕೋಶಗಳೂ ಬರಿ ಕಣ್ಣಿಗೆ ಕಾಣಿಸುವುದಿಲ್ಲ, ಸೂಕ್ಷ್ಮ ದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ.ಇದರ ಗಾತ್ರ ಸುಮಾರು ೧ರಿಂದ ೧೦೦ ಮೈಕ್ರೋಮೀಟರ್ ಗಳು. ಪ್ರೊಕಾರ್ಯೊಟಿಕ್ ಜೀವಕೋಶಗಳು ಸ್ವಾವಲಂಬಿ ಪ್ರಧಾನ ಜೈವಿಕ ಪ್ರಕ್ರಿಯೆಗಳ ಹೊಂದಿರುವ ಲಕ್ಷಣಗಳುಳ್ಳ ಭೂಮಿಯ ಮೇಲಿನ ಜೀವರಾಶಿಯ ಮೊದಲ ಪ್ರಕಾರ.

Contents