ಸದಸ್ಯ:49.206.13.52/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಪೊರ್ತಿ ಎಂದು ನಾನು ನನ್ನ ತಂದೆ ತಾಯಿಗೆ ಏಕೈಕ ಪುತ್ರಿ. ನನ್ನ ಜನನ ಏಪ್ರಿಲ್ ೨೫, ೧೯೯೯ರಂದು ಬೆಂಗಳೂರಿನಲ್ಲಿ ಆಯಿತು. ನನ್ನ ತಂದೆಯ ಹೆಸರು ನಂದ ಕಿಶೋರ್ ಮತ್ತು ನನ್ನ ತಾಯಿಯ ಹೆಸರು ಸುಜಾತ. ನನ್ನ ತಂದೆ-ತಾಯಿಯು ಮೂಲತಃ ಮೈಸೂರಿನಿಂದ ಬಂದವರು. ನನ್ನ ತಂದೆ ಬಿಬಿಎಂ ಪದವೀಧರರಾಗಿದ್ದೂ ಇಂದು ಅವರು ವ್ಯವಹಾರ ವೃತ್ತಿಪರರಾಗಿದ್ದಾರೆ. ನನ್ನ ತಾಯಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ಆರಂಭದಲ್ಲಿ ಇನ್ಫೋಸಿಸ್ನಲ್ಲಿ ಕೆಲಸ ಮಾಡಿದರು ಆದರೆ ನನ್ನ ಪಾಲನೆಗಾಗಿ ತಮ್ಮ ವೃತ್ತಿಯನ್ನು ಬಿಟ್ಟರು.