ಸದಸ್ಯ:45.112.20.201/WEP 2018-19 dec
ಮಿಲ್ಟನ್ ಫ್ರೀಡ್ಮನ್
[ಬದಲಾಯಿಸಿ]ಆರಂಭಿಕ ಜೀವನ
[ಬದಲಾಯಿಸಿ]ಮಿಲ್ಟನ್ ಫ್ರೀಡ್ಮನ್ ಜೂಲೈ ೩೧, ೧೯೧೨ ರ೦ದು ಬ್ರೂಕ್ಲಿನ್,ನ್ಯೂ ಯಾರ್ಕ್ ನಲ್ಲಿ ಜನಿಸಿದರು.ಇವರ ತ೦ದೆ-ತಾಯಿ ಸಾರಾ ಈಥೆಲ್,ಜೆನೋ ಸೌ ಫ್ರೀಡ್ಮನ್.ಇವರು ಯಹೂದಿಗಳಾಗಿದ್ದರು. ಮಿಲ್ಟನ್ ರುಟ್ಜರ್ಸ್ ವಿಶ್ವವಿದ್ಯಾಲಯದಿ೦ದ ಪದವಿಪಡೆದಿದ್ದಾರೆ.
ಇವರು ಆರ್ಥರ್ ಎಫ್. ಬರ್ನ್ಸ್ ಮತ್ತು ಹೋಮರ್ ಜೋನ್ಸ್ ರಿ೦ದ ಪ್ರಭಾವಿತರಾದರು.ಇವರು ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು ,ಇವರು ೧೯೭೬ರಲ್ಲಿ ನೊಬೆಲ್ ಮೆಮೋರಿಯಲ್ ಪಾರಿತೋಷಕವನ್ನು ಅರ್ಥಶಾಸ್ತ್ರದಲ್ಲಿನ ಬಳಕೆಯ ವಿಶ್ಲೇಷಣೆಗೆ(consumption analysis),ಹಣಕಾಸಿನ ಇತಿಹಾಸ(monetary history), ಹಾಗು ಸ್ಥಿರತೆಯ ನೀತಿ(stabilization policy ) ಯ ಸಿದ್ಧಾಂತ ಹಾಗೂ ಸಂಕೀರ್ಣತೆಯ ಬಗೆಯ ಸಂಶೋಧನೆಗಾಗಿ ಪಡೆದಿದ್ಧಾರೆ .
ಕೊಡುಗೆ
[ಬದಲಾಯಿಸಿ]ಜನನ | ಜೂಲೈ ೩೧, ೧೯೧೨ NS (ಜೂಲೈ ೩೧, ೧೯೧೨ OS) ಬ್ರೂಕ್ಲಿನ್,ನ್ಯೂ ಯಾರ್ಕ್ |
---|---|
ಪ್ರದೇಶ | Economist |
ಧರ್ಮ | ಕ್ರಿಶ್ಚಿಯನ್ |
ಪರಂಪರೆ | ಶಾಸ್ತ್ರೀಯ ಅರ್ಥಶಾಸ್ತ್ರ |
೧೯೪೦ರ ನ೦ತರದಲ್ಲಿನ ಚಿಕಾಗೊ ಪ್ರೈಸ್ ಥಿಯರಿ,ಮೆಥೊಡೊಲೊಜಿಕಲ್ ಚುಳುವಳಿಯ ಬಿದ್ದಿ ಎರಡನೆಯ ಪೀಳಿಗೆಯಲ್ಲಿನ ಅತ್ಯ೦ತ ಬೂದಿವ೦ತರಾದ ಜಾರ್ಜ್ ಸ್ಟಿಗ್ಲರ್(george stigler) ಹಾಗೂ ಹಲವರಲ್ಲಿ ಮಿಲ್ಟನ್ ರವರು ಪ್ರಮುಖರೆನಿಸಿಕೊಂಡಿದ್ದರು. ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಿಲ್ಟನ್ ರಿ೦ದ ಅಯನೆಗೊಂಡು ಸಲಹೆ ಪಡೆದ ಹಲವಾರು ಆಕ್ಕೆ ವಿದ್ಯಾರ್ಥಿಗಳಲ್ಲಿ ಮತ್ತು ಯುವ ಪ್ರಾಧ್ಯಾಪಕರುಗಳು ಮು೦ದೆ ಅತ್ಯ೦ತ ಪ್ರಸಿದ್ಧಿ ಹೊ೦ದಿದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಅವರಲ್ಲಿ ಗ್ಯಾರಿ ಬೆಕರ್,ರಾಬರ್ಟ್ ಫೋಗೆಲ್,ಥಾಮಸ್ ಸೊವೆಲ್,ಹಾಗೂ ರಾಬರ್ಟ್ ಲುಕಾಸ್ ಜೂನಿಯರ್ ಪ್ರಮುಖರು.ಮಿಲ್ಟನ್ ಪ್ರತಿಭಟನೆಯು ನ೦ತರದಲ್ಲಿ ಕರೆಯಲಾದ ನೈವ ಕೇನ್ಸಿಯನ್ ಸಿದ್ಧಾಂತ("naive Keynesian" theory) ೧೯೫೦ರ ಬಳಕೆಯ ಕಾರ್ಯದ ಮರು ವ್ಯಾಖ್ಯಾನದ ಜೊತೆಗೆ ಪ್ರಾರಂಭವಾಯಿತು.೧೯೬೦ರಲ್ಲಿ ಮಿಲ್ಟನ್ ಕೇನ್ಸಿಯನ್ ಸರ್ಕಾರದ ನೀತಿಯನ್ನು ವಿರೋಧಿಸುವುದರೊ೦ದಿಗೆ ಮುಖ್ಯ ವಕೀಲರಾದುದಲ್ಲದೆ ಅದರ ಆರಂಭಿಕ ಸಿದ್ಧಾಂತವನ್ನು ವಿರೋದಿಸುತ್ತಾ ಅರ್ಥಶಾಸ್ತ್ರದ ಮುಖ್ಯ ವಹಿನಿಯ ಜೊತೆಗೆ ಕೇನ್ಸಿಯನ್ ಭಾಷೆ ಮತ್ತು ಉಪಕರಣಗಳನ್ನು ಬಳಿಸಿ ಅದರ ಅನುಸ೦ದಾನವನ್ನು ವಿವರಿಸಿದ್ದಾರೆ. ಆತ ಊಹಿಸಿದ್ದ೦ದರೆ ವಸ್ತು ಸ್ಥಿತಿಯಲ್ಲಿ ನಿರುದ್ಯೋಗವು ಸಹಜ ದರದಲ್ಲಿದೆಯ೦ದರೂ ಮು೦ದೆ ನಿರುದ್ಯೋಗವು ಈ ದರಕ್ಕಿ೦ತ ಕೆಳಗೆ ಬ೦ದಲ್ಲಿ ಮು೦ದೆ ಹಣದುಬ್ರರವು ಹೆಚ್ಛಾಗವುದೆ೦ದು ವಾದಮಾಡಿದರು. ಇವರ ವಾದಾ ಪ್ರಕಾರ ಫಿಲಿಪ್ಸ್ ಕರ್ವ್ (phillips curve) ನಿರ೦ತರವಾಗಿದ್ದಲ್ಲಿ ಸಹಜ ದರಕ್ಕ ಲಿ೦ಬವಾದಲ್ಲಿ ಮು೦ದೆ ಇದು ಹಣದುಬ್ರರ ಹೆಚ್ಚಳಿಕ್ಕೆ ಉಬ್ಬರದ ಸ್ಥಗಿತತೆ ಕಾರಣವಗಬಿಹುದೆ೦ಬುದಗಿದೆ.ಮಿಲ್ಟನ್ ರವರು ಇದರ ಬದಲಿಗೆ ದೂಡ್ದ ಆರ್ಥಿಕ ವ್ಯವಸ್ಥೆಯೊ೦ದನ್ನು ಬೆ೦ಬಲಿಸಿದರು,ಅದು ಮೊನಿಟರಿಸ೦(monetarism) ಯ೦ದು ಪ್ರಸಿದ್ದಿಯಾಯಿತು.ಇವರು ಒ೦ದು ಸ್ಥಿರವಾದ ಹಾಗೂ ಸಣ್ಣ ವಿಸ್ಕ್ರತವಾದ ಹಣದ ವಿತರಗೆಯನ್ನು ವಾದಿಸಿದರು.ಇವರು ಪ್ರಕಾರ ಹಣಕಾಸು ನೀತಿ, ತೆರಿಗೆನೀತಿ,ಖಾಸಗೀಕರಣ ಮತ್ತು ಅನದ್ದೀಕರಣಗಳು ೧೯೮೦ರ ವೇಳೆಗೆ ಸರ್ಕಾರದ ನೀತಿಗಳ ಮೇಲೆ ಬಹಳ ಪ್ರಭಾವವನ್ನು ಬೀರಿದವು. ಮಿಲ್ಟನ್ರವರು ರಿಪಬ್ಲಿಕ್ ಅಧ್ಯಕ್ಷರಾದ ರೊನಾಲ್ಡ್ ರೇಗನ್ ಹಾಗೂ ಕನ್ಸರ್ವೇಟಿವ್ ಬ್ರಿಟಿಷ್ ಪ್ರಧಾನ ಮಂತ್ರಿ ಮಾರ್ಗರೇಟ ಥಾಯಚರ್ರವರಿಗೆ ಸಲಹೆಗಾರರಾಗಿದ್ದರು.ಇವರ ರಾಜಕೀಯ ತತ್ವವು ಅತ್ಯ೦ತ ಕಡಿಮೆ ಮದಸಿಕೆಯ ಮುಕ್ತ ಅರ್ಥವ್ಯವಸ್ಥೆಯ ಮಾರುಕಟ್ಟೆಯ೦ಬ ಕಾರಕ್ಕಾಗಿ ಶ್ಲಾಘನೆಗೆ ಒಳಪಟ್ಟಿತು.ಇವರು ೧೯೬೨ರಲ್ಲಿ ಬಿರೆದ ಕ್ಯಾಪಿಟಲಿಸಂ ಮತ್ತು ಫ್ರೀಡಂಯ೦ಬ ಪ್ರಸ್ಕಕದಲ್ಲಿ ಪ್ರರ್ಕಾರದ ನೀತಿಗಳಾದ ಸ್ವಯಂಸೇವಕರು ಸೈನ್ಯ ವಿನಿಮಯದರದ, ವೈದ್ಯಕೀಯ ಪರವಾನಗೆ ನಿರ್ಮೂಲನೆ,ನಕಾರಾತ್ಮಕ ಆದಾಯ ತೆರಿಗೆ ಮುತ್ತು ಶಾಲಾರಸೀದಿಗಳನ್ನು ಪ್ರತಿವಾದಿಸಿದ್ದಲ್ಲದೆ, .ಮೇಲಿನ ಯುದ್ದವನ್ನು ವಿರೋಧಿಸಿದ್ದಾರೆ.ಮಿಲ್ಟನ್ ಒಂದೇ ವಿಷಯಕ್ಕೆ ಸಂಬಂಧ ಪಟ್ಟ೦ತೆ ಲೇಖನೆಗಳು,ಪುಸ್ತಕಗಳು,ಪಾ೦ಡಿತ್ಯ ಪುರ್ಣಲೇಖನೆಗಳು,ಪ್ರಬ೦ದಗಳು,ದೂರದರ್ಶನ ಕಾರ್ಯಕ್ರಮಗಳು ಮತ್ತು ಉಪನ್ಯಾಸಳನ್ನು ನೀಡಿದ್ದಾರೆ.ಇದರ ಜೊತೆಗೆ ಅರ್ಥಶಾಸ್ತ್ರದ ಬಗೆಗೆ ಹಲವಾರು ವಿಷಯಗಳು ಮತ್ತು ಸಾಮಾಜಿಕ ನೀತಿ ವಿವಾದಗಳನನ್ನು ಬಹಳ ವಿಸ್ಕ್ರತವಾಗಿ ಪ್ರಸ್ತುತಪಡಿಸಿದ್ದಾರೆ.ಇವರ ಪುಸ್ತಕಗಳು ಮತ್ತು ಪ್ರಬಂಧಗಳು ಜಗತ್ತಿನಾದ್ಯ೦ತ ಪ್ರಭಾವಗೂ೦ಡಿದೆ ಒ೦ದು ಸಮೀಕ್ಷೆ ಪ್ರಕಾರ ಮಿಲ್ಟನ್ ಅವರು ೨೦ ನೇ ಶತಮಾನದ ಅತ್ಯ೦ತ ಪ್ರಸಿದ್ದಿ ಪಡೆದೆ ಎರಡುನೆಯ ಅರ್ಥಶಾಸ್ತ್ರಜ್ಞ ನೆ೦ಬ ಖ್ಯಾತಿಗೆ ಭಾಜೀನರಾಗಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಇವರು ಪಡೆದ ಪ್ರಶಸ್ತಿಗಳು ಹಲವಾರು,ವಿಜ್ಞಾನದ ರಾಷ್ಟ್ರೀಯ ಪದಕ(national medal of science ),ಸ್ವಾತಂತ್ರ್ಯದ ಅಧ್ಯಕ್ಷೀಯ ಪದಕ(presidential medal of freedom),ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿ(nobel memorial prize in economics),ಜಾನ್ ಗೇಟ್ಸ್ ಕ್ಲಾರ್ಕ್ ಪದಕ(john gates clark medal).೧೯೭೭ರಲ್ಲಿ ಮಿಲ್ಟನ್ ೬೫ ವಯಸ್ಸಿನಲ್ಲಿ ಚಿಕಾಗೊ ವಿಶ್ವವಿದ್ಯಾಲಯದಿ೦ದ ನಿವೃತ್ತರಾದರು.
ಉಲ್ಲೇಖಗಳು
[ಬದಲಾಯಿಸಿ]೧. https://www.econlib.org/library/Enc/bios/Friedman.html
೨.https://www.nobelprize.org/prizes/economic-sciences/1976/friedman/biographical/