ಸದಸ್ಯ:2231129Ananyasudhee

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ.

ನನ್ನ ಹೆಸರು ಅನನ್ಯ ಎಂ ಎಸ್, ನಾನು ಬೆಂಗಳೂರಿನಲ್ಲಿ . ನನಗೆ ಈಗ ೧೯ ವರ್ಷಗಳು.

ನಾನು ನನ್ನ ತಂಧೆ ತಾಯಿ ಅಣ್ಣ ಮತ್ತು ನಾಯಿಯ ಜೊತೆ ವಾಸವಾಗಿದ್ಧೇನೆ. ನನ್ನ ತಂದೆಯ ಹೆಸರು 'ಎಂ. ಜೆ. ಸುಧೀರ್', ಅವರ ವೃತ್ತಿ "ಆರುಜಿನೆ" ಅನ್ನುವ ಕಂಪನಿ ಅಲ್ಲಿ  ಕಮರ್ಷಿಯಲ್ ಮ್ಯಾನೇಜರ್ ಆಗಿದ್ಧಾರೆ. ನನ್ನ ತಾಯಿಯಾ ಹೆಸರು ' ಎಂ. ಎಸ್. ವಿಜಯಲಕ್ಷ್ಮಿ' ಅವರ ವೃತ್ತಿ ಫೈನಾನ್ಸರ್ ಮತ್ತು ಎಂಟ್ರೆಪ್ರೆನೂರ್. ನನಗೆ ಒಬ್ಬ ಅಣ್ಣ ಇದ್ಧನೇ ಅವನ ಹೆಸರು 'ಎಂ ಎಸ್ ಅಭಿಜಿತ್', ಅವನು ನಂಗಿಂತ ೬ ವರ್ಷ ದೊಡ್ಡವನು. ಅವನು ಗೂಗಲ್ ನಲ್ಲಿ ಪ್ರಾಜೆಕ್ಟ್ ಅಡ್ಮಿನ್ ಆಗಿ ಕೆಲಸ ಮಾಡುತಿರುವನು, ಅದರ ಜೊತೆಗೆ ಅವನು ಒಬ್ಬ ಕಲಾವಿದನು ಕೂಡ. ಬೆಂಗಳೂರಿನ ' ಏ ವಿ 'ಹಾಸ್ಪಿಟಾಲಿನಲ್ಲಿ, ಆಗಸ್ಟ್ ೬ ರಂದು ೨೦೦೪ ನಲ್ಲಿ ನಾನು  ಜನಿಸಿದೇ.  ನನ್ನ ತಂದೆ, ಅಜ್ಜಿ ಮತ್ತು ತಾತ ಚಿಂತಾಮಣಿ ಅನ್ನುವ ಊರಿನಲ್ಲಿ ವಾಸವಾಗಿದ್ಧರು. ನನ್ನ ತಂದೆಯಾ ವಿದ್ಯಾಭ್ಯಾಸವೆಲ್ಲ ಧಾವಣಗೆರೆಯಲ್ಲಿ ನಡೆಧಿತ್ತು ನಂತರ ಬೆಂಗಳೂರಿನಲ್ಲಿ ಕೆಲ್ಸಕ್ಕೆ ಬಂಧು ನೆಲೆಸಿದ್ಧರು. ನನ್ನ ಅಮ್ಮ ಹುಟ್ಟಿ ಬೆಳೆಧಿದ್ಧೆಲ್ಲ ಬೆಂಗಳೂರಿನಲ್ಲೇ.

ನಾನು ಹುಟ್ಟಿದ್ಧ ವರ್ಷ, ಕುಟುಂಬ ಸಮೇತ ಬೆಂಗಳೂರಿನಿಂದ ಚಿಂತಾಮಣಿಗೆ ಬದಲಾಯಿಸಲಾಗಿತ್ತು. ಊರಿನಲ್ಲಿ ನನ್ನ ತಾತ ನಡೆಸಿದ್ಧ ಒಂದು ಫೋಟೋಗ್ರಫಿ ಸ್ಟುಡಿಯೋ ಇತ್ತು, ಅಲ್ಲೇ ಕೆಲಸ ಮಾಡಿಕೊಂಡು ಒಂದು ವರ್ಷ ಕಳೆದು ಅದಾದಮೇಲೆ ಮತ್ತೆ ಬೆಂಗಳೂರಿಗೆ ತಿರುಗಿ ಬಂದೆವು. ಅಪ್ಪನ ಕೆಲಸ ಹೊಸೊಕೋಟೆ ಹತ್ರ ಇತ್ತು, ನಮ್ಮ ಮನೆ ಇಲೆಕ್ಟ್ರಾನಿಕ್ ಸಿಟಿ ಅಲಿ ಇತ್ತು. ನಾನು ಮತ್ತೆ ಅಣ್ಣ ಕುಮಾರನ್ಸ್ ಚಿಲ್ಡ್ರನ್ ಹೋಮಿನಲ್ಲಿ ಒಧಿಧೆವು. ನನ್ನ ಅಣ್ಣನಿಗೆ ಚಿಕ್ಕನಿಂದಲೂ ಹಾಡುವುದೆಂದರೆ ಬಹಳ ಇಷ್ಟ. ಅದಕ್ಕಾಗಿ ಅವನು ಚಿಕ್ಕ ವಯ್ಯಸ್ಸಿನಿಂದಲೇ ಸಂಗೀತ ಅಭ್ಯಾಸವನ್ನು ಶುರು ಮಾಡಿಧನು. ಇವತ್ತಿಗೂ ಗೂಗಲ್ ನಲ್ಲಿ ಕೆಲಸ ಮಾಡಿಕೊಂಡೆ ಹಲವಾರು ಸ್ಥಳಗಳಲ್ಲಿ ಹಾಡುತ್ತಾನೆ. ವಿಭಿನ್ನವಾದ ಹಾಡುಗಳನ್ನೂ ವಿಭಿನ್ನವಾದ ಭಾಷೆಗಲ್ಲಿ ಬಹಳ ಸುಂದರ ಮತ್ತು ಇಂಪಾಗಿ ಹಾಡುತ್ತಾನೆ. ಅವನಿಗೆ ಹಲವಾರು ಸಮಾರಂಭಗಳಲ್ಲಿ ಹಲವಾರು ರೀತಿಯ ಪ್ರಶಾಥಿ ಮರ್ಯಾಧೆಗಳನ್ನು ನೀಡಲಾಗಿತ್ತು. ನನ್ನನು ಬಹಳ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತಾನೆ.

ನನಗೆ ಬಹಳ ಸಣ್ಣ ವಯ್ಯಸ್ಸಿನಿಂಧಲು ಕಥೆ ಕಾದಂಬರಿಗಳ ಮೇಲೆ ಹೆಚ್ಚು ಪ್ರೀತಿ. ಮನೆಯಲ್ಲಿ ಪುಸ್ತಕಗಳ ರಾಶಿ ಈಗಲೂ ಕಾಣಬಹುಧು. ನನಗೆ ಪುಸ್ತಕಗಳು ಬರೆ ಪಾರ್ಶ್ವದಲ್ಲಿರುವ ಕೀಲಿಗೆ ಒಟ್ಟಾಗಿ ಬಂಧಿಸಲಾದ ಕಾಗದ ಮಾತ್ರವಲ್ಲ, ಅದೊಂದು ದೈನಂದಿನ ಜೀವನದ ಸುಂದರ ಭಾಗವಾಗಿದೆ. ಪುಸ್ತಕವು ನನ್ನಿಂದ ಎಂದಿಗೂ ದೂರ ಹೋಗದ ಉತ್ತಮ ಸ್ನೇಹದಂತೆ. ಅವುಗಳ ಜ್ಞಾನ, ಸಂತೋಷದ ಜೀವನದ ಒಳನೋಟಗಳು, ಜೀವನದ ಪಾಠಗಳು, ಪ್ರೀತಿ, ಭಯ, ಪ್ರಾರ್ಥನೆ ಮತ್ತು ಸಹಾಯಕವಾದ ಸಲೆಹೆಗಳಿಂದ ತುಂಬಿವೆ. ನಮ್ಮ ಮನೆಯ ತೋಟದ ಹುಲ್ಲಿನ ಮೇಲೆ ಮಲಗಿಕೊಂಡು, ಸೂರ್ಯನ ಕೆಳೆಗೆ ಓದುವುದು ನನ್ನ ಚಿಕ್ಕವಯ್ಯಸ್ಸಿನ ಸುಂದರವದ ನೆನಪು. ಹಲವಾರು ಪ್ರಕಾರದ ಪುಸ್ತಕಳನ್ನು ಸಂಗ್ರಹಿಸಿದೇನೆ, ಮಹಾಭಾರತ, ರಾಮಾಯಣ, ತೆನಾಲಿ ರಾಮ, ಪಂಚತಂತ್ರ, ತಿನ್ಕಲ್-ಮಾರ್ವೆಲ್- ಡಚ್ ಕಾಮಿಕ್ಸ್, "ಡ್ಯೂನ್" ಕಾದಂಬರಿಗಳು ಹೇಗೆ ನೂರಾರು ಪುಸ್ತಕಗಳ ಸಂಗ್ರಹಣೆ ಮನೆಯಲ್ಲಿ ಇನ್ನು ಸಿಗಬಹುಧು. ಪುಸ್ತಕಗಳು ಶತಮಾನಗಳಿಂದ ಇಲ್ಲಿವೆ ಮತ್ತು ಅವುಗಳಿಲದೆ ನಮ್ಮ ಹಿಂದಿನ ಪೂರ್ವಜರು, ಸಂಸ್ಕೃತಿಗಳು ಮತ್ತು ನಾಗರಿಕತೆಗಳ ಇಂದಿನ ಜ್ಞಾನವು ಅಸಾಧ್ಯವಾಗಿತ್ತು.

ನನಗೆ ನಾಟಕ, ಸಿನಿಮಾ, ಸಂಗೀತ, ನೃತ್ಯ ನನ್ನ ಹೃದಯದ ಒಂದು ಭಾಗವಾಗಿದೆ. ನನ್ನ ತಾಯಿ ನಾನು ೮ ವರ್ಷವಾಗಿದ್ದಾಗ ನನ್ನವು ಭಾರತನಾಟ್ಯಮ್ ಎನ್ನುವ ನೃತ್ಯ ಕಲಿಯುವುದಕ್ಕೆ ಸೇರಿಸಿದರು , ಅಲ್ಲಿ ಸುಮಾರು ೧೧ ವರ್ಷ ಕಾಳಕ್ಷತ್ರ ಸ್ಟೈಲಿನಲ್ಲಿ ಕಲಿತು, ಅದರೊಂದಿಗೆ ಸಂಗೀತ ಅಭ್ಯಾಸವನ್ನು ಶುರುಮಾಡಿದೆ. ಭರತನಾಟ್ಯವು ದಕ್ಷಿಣ ಭಾರತದ ಜನಪ್ರಿಯ ಶಾಸ್ತ್ರಿಯ ನೃತ್ಯ್ ಪ್ರಕಾರವಾಗಿದೆ. ಭರತನಾಟ್ಯ ಪ್ರದರ್ಶನವು ನನಗೆ ಯಾವಾಗಲು ಕಣ್ಣಿನ ಚಲನೆಯಾಗಿತ್ತು, ಅಭಿವ್ಯಕ್ತಿಗಳು, ಕೈ ಸನ್ನೆಗಳು, ಹೆಜ್ಜೆಗಳು, ಸಂಗೀತ ಮತ್ತು ನೃತ್ಯಗಳ ಸಮಾಗಮದಿಂದ, ನನಗೆ ನೋಡುವುದಕ್ಕೆ ವಿಭಿನ್ನವದ ಅನುಭವ ನೀಡಿತು. ಭಾವ, ಹಸ್ತಮುದ್ರ, ತಾಳ, ನೃತ್ಯ, ನಟರಾಜ ಪ್ರತಿಮೆ, ನಾಟ್ಯ ಪುಟಗಳು ಇವೆಲ್ಲವೂ ತುಂಬ ಅರ್ಥಪೂರ್ವಕವಾಗಿ ಕಾಣಲಾರಂಭಿಸಿತು. ನಾನು ಕರ್ನಾಟಕ ಶೈಲಿಯ ಸಂಗೀತವನ್ನು ೬-೭ ವರ್ಷಗಳಿಂದ ಅಭ್ಯಾಸಮಾಡಿದೆ, ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ, ಭಾರತದ ಶಾಸ್ತ್ರಿಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನು ಬಿಗಿಯಾದ ನಿಯಮಗಳ ಅಸ್ತಿತ್ವ. ಕಾರನಾಟಕ ಸಂಗೀತ ಹೆಚ್ಚು ಕಡಿಮೆ ಸಂಪೂರ್ಣವಾಗಿ ಭಕ್ತಿಧಾನವಾದದ್ದು. ನಾನು ಶಾಲಾ ಕಾಲೇಜು ಎಲ್ಲವು ಬೆಂಗಳೂರಿನಲ್ಲೇ ಓದಿ ಮುಗಿಸಿದೆ. ಕಾಲೇಜಿನಲ್ಲಿ ವಾಣಿಜ್ಯ ಶಸ್ತ್ರ ಓದಿ, ಬ್ಯಾಚುಲರ್ ಡಿಗ್ರೀಗೆ ಕ್ರೈಸ್ಟ್ ಕಾಲೇಜಿನಲ್ಲ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನುವ ಪ್ರೋಗ್ರಾಮ್ಮಿನಲ್ಲಿ ಸದ್ಯಕ್ಕೆ ಓಡುತಿರುವೆನು. ನಾಟಕ ಸಿನಿಮಾ ಬಹಳ ಇಷ್ಟವಾಗಿರುವುದರಿಂದ ನಾಟಕದಲ್ಲಿ ಮೇಜರ್ ಸ್ಟಡೀಸ್ ಮಾಡುತಿದ್ದೇನೆ. ನಾಟಕ, ಒಪೇರಾ, ಮೈಮ್, ಬ್ಯಾಲೆ, ಇತ್ಯಾದಿಗಳಲ್ಲಿ ಹೆಚ್ಚಿನ ಉತ್ಸಹ. ಭಾರತೀಯ ನಾಟಕದ ರೂಪವೆಂದರೆ ಸಾಂಸ್ಕೃತಿಕ ನಾಟಕ. ನಾನು ಹಲವಾರು ಕನ್ನಡ ನಾಟಕಗಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದೆ. ನನ್ನ ಮೊದಲೆನೆಯ ನಾಟಕ 'ಕಾಮರೂಪಿಗಳ್', ಸಂಚಯ ತಂಡದ ಈ ನಾಟಕ, ಗಣೇಶ್ ಮಂದಾರ್ತಿಯವರ ನಿರ್ದೇಶನದಲ್ಲಿ ಸುಮಾರು ೩೫ ಪ್ರದರ್ಶನೆಗಳನ್ನು ಮುಗಿಸಿದ್ದೇವೆ. ಈ ನಾಟಕ ವಾಲ್ಮೀಕಿ ರಾಮಾಯಣದ ಕಥೆಯ ಪಂಚವಟಿಯಾ ಸಂಘಟ್ಟದ ಬಗ್ಗೆ ರಚಿಸಲಾಗಿಧೆ. ಈ ರೀತಿ ಮಾರಿಕಾಡು, ನಾಗಮಂಡಲ, ಕಲಹ ಕುತೂಹಲ, ನೀನಾನಾದರೆ ನಾನೀನೇನಾ, ಗಂಗಾವತರಣ ಎನ್ನುವ ಹಲವಾರು ನಾಟಕಗಳಲ್ಲಿ ಸಣ್ಣ ಸಣ್ಣ ಪತ್ರಗಳನ್ನು ಮಾಡುತ್ತಾ ಈ ನನ್ನ ಒಂದು ಕಲಾವಿದೆಯ ಕನಸನ್ನು ನನಸುಮಾಡಲು ಹೊರಟಿದ್ದೇನೆ.