ವಿಷಯಕ್ಕೆ ಹೋಗು

ಸದಸ್ಯ:2110376harshithap

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಪರಿಚಯ :

ಪ್ರಸ್ತುತ ಈ ಪುಟದಲ್ಲಿ ನನ್ನ ಬಗ್ಗೆ ಸ್ವಾಪರಿಚಯವನ್ನು ಮಾಡುತ್ತೇನೆ. ನನ್ನ ಹೆಸರು ಹರ್ಷಿತ ಪಿ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಎರಡನೆeಯ ವರ್ಷದಲ್ಲಿ ಓದುತ್ತ ಇದ್ದೀನಿ. ನಾನು ಭಾರತದ, ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನಾನು ಫೆಬ್ರವರಿ 15 2003ರಂದು ಜೆನಿಸಿದ್ದೇನೆ. ನನ್ನ ಮನೆಯಲ್ಲಿ ನಾವು ಮೂರು ಜನರು ಇದ್ದೆಯವೆ ಏಕೆಂದರೇ ನಮ್ಮದು ವಿಭಕ್ತ ಕುಟುಂಬವಾಗಿದೆ. ನನ್ನಗೆ ನನ್ನ ಪೋಷಕರು ಎಂದರೆ ಬಹಳ ಪ್ರಾಣ.ಅವರಿಬ್ಬರೂ ನನ್ನ ಮೇಲೆ ನಿಜವಾದ ಪ್ರೇಮವನ್ನು ಇಟ್ಟಿದ್ದಾರೆ. ನಾನು ಅದೇ ರೀತಿಯಾದ ಅನುರಾಗವನ್ನು ಇಟ್ಟಿದ್ದೇನೆ.

ನನ್ನ ತಂದೆಯ ಹೆಸರು ಪೋನ್ನು ಸ್ವಾಮಿ. ನನ್ನ ತಂದೆಯೂ ನನಗೆ ಮಾರ್ಗಸೂಚಿ ಹಾಗೂ ಸ್ಪೂರ್ತಿಯಾಗಿದ್ದಾರೆ. ನಾನು ಅವರಿಂದ ಹಲವಾರು ವಿಷಯಗಳನ್ನು ಕಲಿಯುತ್ತೇನೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಹಾಗೆಯೇ ನಾನು ಕೂಡ ಅವರನ್ನು ಪ್ರೀತಿಸುತ್ತೇನೆ. ನನ್ನಗೆ ಏನೇ ಸಮಸ್ಯೆ ಬಂದರೂ ನಾನು ಅವರಲ್ಲಿ ಹೇಳುತ್ತೇನೆ. ಅವರು ಅದನ್ನು ಸರಿ ಮಾಡುವವರು. ನನ್ನ ಜೀವನದಲ್ಲಿ ಮಾಡುವ ಎಲ್ಲ ಕ್ರಮಗಳನ್ನು ಅವರ ಹತ್ತಿರ ಹೇಳಿ ಒಳ್ಳೆಯ ಮಾರ್ಗದಲ್ಲಿ ಹೋಗುವ ರೀತಿ ನೀತಿಗಳನ್ನು ಕೇಳಿ ಮುಂದುವರಿಯುತ್ತೇನೆ. ಆಕೆ ನಮಗಾಗಿ ಎಲ್ಲಾ ಕೆಲಸವೂ ಮಾಡುತ್ತಾರೆ. ನನ್ನ ತಂದೆಯು ಶ್ರಮಿಸುವ ಜೀವಿ, ಅವರು ನಮಗಾಗಿ ಅವರ ಜೀವನವನ್ನು ಅರ್ಪಿಸಿದ್ದಾರೆ. ನನ್ನ ತಾಯಿಯ ಹೆಸರು ಕಾಂತರೂಬಿ. ನನ್ನ ಅಮ್ಮ ನಾನು ಏನೇ ಕೇಳಿದರೂ ಅದನ್ನು ಮಾಡಿಕೊಡುತ್ತಾರೆ. ನನ್ನ ಮೇಲೆ ಅವರು ಕೊನೆಯಿಲ್ಲದ ಪ್ರೀತಿಯನು ಇಟ್ಟಿದ್ದಾರೆ. ನಾನು ಯಾವಾಗಾದರು ದುಃಖವಾಗಿ ಇರುವ ಸಮಯ ನನಗೆ ಸಮಾಲೋಚನೆ ನೀಡಿ ನನ್ನನ್ನು ವಾಯಕ್ತಿಕವಾಗಿ ನನ್ನನ್ನು ಸರಿಪಡಿಸುತ್ತಾರೆ. ನನ್ನನ್ನು ಹಾಗೂ ನನ್ನ ತಂದೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಅವರಿಗೆ ನಾವಿಬ್ಬರೇ ಎಲ್ಲವೂ. ನಮ್ಮಿಬ್ಬರನ್ನೂ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ನನ್ನ ವಿದ್ಯಾಬ್ಯಾಸ :

ನಾನು ನನ್ನ ಒಂದರಿಂದ ಹತ್ತನೇಯ ತರಗತಿಯ ವರೆಗೂ ಸಂತ ತೆರೇಸಾ ಬಾಲಕಿಯರ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮಾಡಿ ಮುಗಿಸಿದ್ದೇನೆ. ನಾನು ಶೇಕಡ 86.56%ಅನ್ನು ನನ್ನ ಹತ್ತನೇಯ ತರಗತಿಯಲ್ಲಿ ಅಂಕಗಳನ್ನು ಗಳಸಿದ್ದೇನೆ. ನನ್ನ ಪಿ.ಯು.ಸಿ ಯನ್ನು ಸೇಂಟ್ ಆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ನಾನು ಶೇಕಡ 84%ಅನ್ನು ನನ್ನ ಎರಡನೇಯ ಪಿ.ಯು.ಸಿಯಲ್ಲಿ ಅಂಕಗಳನ್ನು ಗಳಿಸಿದ್ದೇನೆ.ಈಗ ನನ್ನ ಪದವಿಯನ್ನು ಪಡೆಯಲು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ವಿದ್ಯಾಭ್ಯಾಸವನ್ನು ಆರಂಭಿಸಿದ್ದೇನೆ. ನನ್ನ ಜೀವನದ ಗುರಿ ನನ್ನ ತಂದೆ ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ಅವರಿಗೆ ನನಿಂದ ಆದ ಎಲ್ಲವ್ವನ್ನು ಮಾಡಬೇಕು. ನಾನು ಒಂದು ಒಳ್ಳೆಯ ಕೆಲಸದಲ್ಲಿ ಸೇರಬೇಕು.

ನನ್ನ ಹವ್ಯಾಸಗಳು:

ನಾನು ವಿದ್ಯಾಭ್ಯಾಸವನ್ನು ಹೊರತು ಬೇರೆ ಎಲ್ಲವನ್ನೂ ಕಲಿಯಬೇಕು. ನನಗೆ ನೃತ್ಯ , ಸಂಗೀತದಲ್ಲಿ ಆಸಕ್ತಿ ಇದೆ. ನಾನು ಅವೆರಡೂ ಕಲೆಗಳನ್ನು ಕಲಿಯಬೇಕು ಎಂದು ಎಚ್ಚೆ ಇದೆ. ನನಗೆ ಹಾಡು ಕೇಳುವುದು ನನಗೆ ಇಷ್ಟ. ಯಾವುದೇ ಹಾಡುಎಂದರು ನಾನು ಕೇಳುತ್ತೇನೆ. ನನಗೆ ಹಾಡು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನನಗೆ ಚಿತ್ರಕಲೆಯಲ್ಲಿ ಕೂಡ ಅಸಕ್ತಿ ಇದೆ. ನಾನು ಪ್ರಯತ್ನ ಮಾಡಿ ನನ್ನ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು. ಇವೆಲ್ಲವನ್ನೂ ಹೊರತು ನಾನು ಮಾತಾಡುವ ಕಲೆಯನ್ನು ಕೂಡ ಕಲಿಯಬೇಕು. ನಾನು ಸಂವಹನ ಕೌಶಲ್ಯವನ್ನು ಕಲಿತು , ಸಾರ್ವಜನಿಕ ಭಾಷಣದಲ್ಲಿ ಭಯವಿಲ್ಲದೆ ಎಲ್ಲರ ಮುಂದೆ ಮಾತನಾಡ ಬೇಕು.

ನನ್ನ ಸಾಧನೆಗಳು :

ನನ್ನ ಶಾಲೆಯ ದಿನಗಳಲ್ಲಿ ನನಗೆ ಕನ್ನಡದ ಭಾಷೆಯ ಮೇಲ್ ಬಹಳ ಅಸಕ್ತಿ ಇತ್ತು. ಕನ್ನಡದ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತೇನೆ. ಹಾಗಾಗಿ ನಡೆದ 2014 ಮತ್ತು 2015ರ ಸಿರಿಗನ್ನಡದ -  ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆಡ್ಡಿದೇನೆ.

ನನಗೆ ಚಿತ್ರಕಲೆಯಲ್ಲಿಯು ಬಹಳ ಅಭಿರುಚಿ ಇದೆ. ನಾನು ಕಾನ್ವೆಂಟ್ ಶಾಲೆಯಲ್ಲಿ ಓದಿದ್ದರಿಂದ ಒಬ್ಬ ಸಿಸ್ಟರ್ ಅವರ ನೆನಪಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿಯೂ ನಾನು ಪ್ರಥಮ ದರ್ಜಿ ಗಳಿಸಿದ್ದೆ. ಮೂರು ವರುಷ ಈ ಸ್ಪರ್ದೆಯಲ್ಲಿ ಬಹುಮಾನಗಳನ್ನು ಪಡೆದಿದ್ದೇನೆ.

2015ರಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಅವರು ಏರ್ಪಡಿಸಿದ್ದ ಪೀಸ್ ಪೋಸ್ಟರ್ ಕಾಂಟೆಸ್ಟ್ರಲ್ಲಿ ಎನ್ನುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ. ವಿದ್ಯಾಭ್ಯಾಸವನ್ನು ತೊರೆದು ತರಗತಿಯ ನಾಯಕತ್ವವನ್ನು ಮಾಡಿದ್ದೇನೆ. ಎಲ್ಲರನ್ನೂ ಶಿಸ್ತಿನಿಂದ ಇಟ್ಟುಕೊಳ್ಳುವುದು ನನ್ನ ಕರ್ತವ್ಯ. ನನ್ನ ನಾಯಕತ್ವಕ್ಕೆ ಎಲ್ಲಾ ಶಿಕ್ಷಕರು ನನ್ನನ್ನು ಪ್ರಶಂಶಿಸುವರು.

ಇವೆಲ್ಲ ನನ್ನ ಸಾಧನೆಯಲ್ಲ, ನಾನು ಸಹಮನುಷ್ಯರನ್ನು ಮರ್ಯಾದೆ ನೀಡಿ, ಕಷ್ಟ ಪಡುವ ಜನರನ್ನು ನೋಡಿ ಸುಮ್ಮನಿರದೆ ಅವರಿಗೆ ಸಹಾಯ ಮಾಡುವುದೇ ನನ್ನಗೆ ಸಾಧನೆ. ನಾನು ಒಂದು ಒಳ್ಳೆ ಕೆಲಸಕ್ಕೆ ಸೇರಬೇಕು. ನನ್ನ ಜೀವನದ ಗುರಿ ಅನಾಥಾಶ್ರಮಗಳಿಗೆ ಹಾಗೂ ಅಂಗವಿಕಲರ ಸಂಸ್ಥೆಗೆ ಏನಾದರೂ ಮಾಡಬೇಕು. ಮತ್ತೆ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇವೆಲ್ಲವೂ ನಡಿಯಬೇಕು ಎಂದು ಭರವಸೆಯನ್ನು ಇಟ್ಟುಕೊಂಡು ಜೀವನವನ್ನು ಸಾಗಿಸುತ್ತಿದ್ದೇನೆ. ಈ ಒಂದು ಪುಟದಲ್ಲಿ ಇರುವುದಕ್ಕಿಂತ ಇನ್ನೂ ಹೆಚ್ಚಾಗಿ ಪ್ರಯತ್ನ ಮಾಡಿ ಸಾಧಿಸ ಬೇಕು. ಕಷ್ಟವಾಗಿರುವುದನ್ನು ಇಷ್ಟವಾಗಿ ನೆನೆದು ಶ್ರಮಿಸಿ ಒಂದು ಒಳ್ಳೆಯ ಸ್ಥಳಕ್ಕೆ ಜೀವನವನ್ನು ಮುಂದುವರಿಯುತ್ತೇನೆ.

ನನ್ನ ಸ್ಫೂರ್ತಿ:

ನನಗೇ ಹಲವಾರು ಜನರು ಸ್ಫೂರ್ತಿಯಾಗಿದ್ದಾರೆ.

ಮೊದಲಿಗೆ ನನ್ನ ತಂದೆ. ಅವರು ಹೇಗೆ ಜವಾಬ್ಧಾರಿಯಾಗಿ ಕೆಲಸವನ್ನು ಮಾಡುತ್ತಾರೋ ಹಾಗೆಯೇ ನಾನು ಕೂಡ ಎಲ್ಲಾ ಕೆಲಸವನ್ನು ಮಾಡಬೇಕೆಂದು ನಾನು ತಿಳಿದುಕೊಂಡೆ. ರತನ್ ಟಾಟಾ ನನಗೆ ತುಂಬಾ ನೆಚ್ಚಿನ ಸ್ಪೂರ್ತಿ. ಅವರ ಹಾಗೆ ನಾನು ಕೂಡ ಶ್ರಮಿಸಿ ಜೀವನದಲ್ಲಿ ಒಂದು ಒಳ್ಳೆಯ ಸ್ಥಾನದಲ್ಲಿ ಇರಬೇಕೆಂದು ನನ್ ಆಸೆ. ಅರಿಜಿಟ್ ಸಿಂಘ್ ಒಬ್ಬ ಗಾಯಕರು ಅವರು ತನ್ನ ಕೆಲಸಕ್ಕೆ ತನ್ನ ಪೂರ್ತಿ ಸಮರ್ಪಣೆಯಾನ್ನು ನೀಡಿ ಹೇಗೆ ಕೆಲಸ ಮಾಡುತ್ತಾರೋ, ನಾನು ಆ ಸಮರ್ಪಣೆಯಾನ್ನು ನನ್ನ ಕೆಲಸದಲ್ಲಿ ಬಳಿಸಬೇಕು.

ಇನ್ನು ಇತರರು ಇದ್ದರೆ. ಯಾರೆಲ್ಲ ನಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯದಲ್ಲಿ ನಮಗಿಂತ ಅಧ್ಬುತವಾಗಿ ಕೆಲಸವನ್ನು ಮಾಡುತ್ತಾರೋ ಅವರನ್ನು ನಾನು ನನ್ನ ಸ್ಫೂರ್ತಿಯಾಗಿ ನೋಡುತ್ತೇನೆ.