ವಿಷಯಕ್ಕೆ ಹೋಗು

ಸದಸ್ಯ:1840578tanuja m

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರಿಚಯ

[ಬದಲಾಯಿಸಿ]

ನನ್ನ ಹೆಸರು ತನುಜ. ಎಮ್. ನನ್ನ ತಂದೆಯ ಹೆಸರು ಮುನಿರಾಜು. ನನ್ನ ತಂದೆ ಬಯೋಕಾನ್ ನಲ್ಲಿ ಕೆಲಸ ಮಾಡುತ್ತಾರೆ. ನನ್ನ ತಾಯಿಯ ಹೆಸರು ಲಲಿತ. ನನಗೆ ಭವ್ಯ ಹಾಗೂ ಕುಸುಮ ಎಂಬ ತಂಗಿಯರು ಇದ್ದಾರೆ. thumb|ತನುಜ ನಾನು ಬೆಂಗಳೂರಿನ ಹೆಬ್ಬಗೋಡಿಯಲ್ಲಿ ವಾಸಿಸುತ್ತೆನೆ. ನಾನು ಹುಟ್ಟಿದ್ದು ೨೦/೦೪/೨೦೦೦ನಲ್ಲಿ . ನನಗೆ ನನ್ನ ತಂದೆ-ತಾಯಿ ಎಂದರೆ ತುಂಬ ಇಷ್ಟ.

ಶಿಕ್ಷಣ

[ಬದಲಾಯಿಸಿ]

ನಾನು ಪವಿತ್ರ ಪಬ್ಲಿಕ್ ಶಾಲೆಯಲ್ಲಿ ನನ್ನ ಹತ್ತನೇ ತರಗತಿಯ ನ್ನು ಮುಗಿಸಿದ್ದೇನೆ. ನನ್ನ ಪಿ.ಯು.ಸಿ. ಯಾನ್ನು ಜ್ಯೋತಿ ನಿವಾಸ್ ಕಾಲೇಜ್ ನಲ್ಲಿ ಮುಗಿಸಿದ್ದೇನೆ. ಈಗ ಸದ್ಯಕ್ಕೆ ಕ್ಬ್ರಿಸ್ಟ್ ಯೂನಿವರ್ಸಿಟಿ ಯಲ್ಲಿ ನನ್ನ ಬಿ. ಎಸ್. ಸಿ. ಯನ್ನು ಮಾಡುತಿದ್ದೇನೆ. ಹಾಗೆ ಕೆಲವು ದಿನ ನೃತ್ಯವವನ್ನು ಸಹಾ ಕಲಿತೆ.


ಹವ್ಯಾಸ

[ಬದಲಾಯಿಸಿ]

ನನಗೆ ನೃತ್ಯ ಎಂದರೆ ಬಹಳ ಇಷ್ಟ . ನನ್ನ ಶಾಲೆಯಿಂದ ನಾನು ನೃತ್ಯವನ್ನು ಮಾಡುತ್ತಿದ್ದೇನೆ. ನೃತ್ಯ ನನ್ನ ಹವ್ಯಾಸವೂ ಹೌದು. ನನಗೆ ಭರತನಾಟ್ಯದಲ್ಲಿ ಬಹಳ ಆಸಕ್ತಿ ಇದೆ.

ನನಗೆ ಜೀವಶಾಸ್ತ್ರ ದಲ್ಲಿ ಬಹಳ ಆಸಕ್ತಿ ಇದೆ. ಆದ್ದರಿಂದ ನಾನು ಜೀವಶಾಸ್ತ್ರದಲ್ಲಿ ಯಂ. ಎಸ್. ಸಿ. ಮಾಡಬೇಕು ಎಂದಿದ್ದೆನೆ. ನನಗೆ ಪ್ರಣಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಬಹಳ ಆಸಕ್ತಿ ಇದೆ. ನಮ್ಮ ಕಾಲೇಜಿನ "ಗ್ರೀನ್ ಆರ್ಮಿ" ಎಂಬ ಗುಂಪಿನಲ್ಲಿ ನಾನು ಒಬ್ಬಳು. ಇದರ ಸಹಾಯದಿಂದ ಜೀವಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ನನಗೆ ಅವಕಾಶ ಸಿಕ್ಕಿದೆ. 
ನಾವು ಟ್ರೆಕ್ಕಿಂಗ್ ಗಳಿಗೆ ಹೋಗುತ್ತಿರುತ್ತೇವೆ. ನನಗೆ ಕ್ರೀಡೆಯಲ್ಲಿ ಅಷ್ಟು ಆಸಕ್ತಿ ಇಲ್ಲ. ಆದರೂ ಕೆಲವೊಮ್ಮೆ ಬ್ಯಾಡ್ಮಿಂಟನ್ ಆಡು ತ್ತೇನೆ.

  ನಾನು ಪುಸ್ತಕಗಳನ್ನು ಓದುತ್ತೇನೆ. ಹೀಗೆ ನಾನು ನನಗೆ ಸಿಕ್ಕ ಸಮಯವನ್ನು ಸರಿಯಾಗಿ ಸಾಧೂಪಯೋಗ ಮಾಡಿಕೊಳ್ಳುತ್ತೇನೆ. ನಾನು ಎಲ್ಲರೊಂದಿಗೆ ಸ್ನೇಹದಿಂದ ಇರುತ್ತೇನೆ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತೇನೆ. ನನಗೆ ಪ್ರವಾಸ ಎಂದರೆ ಬಹಳ ಇಷ್ಟ. ರಜೆಯಲ್ಲಿ ಪ್ರವಾಸಕ್ಕೆ ಹೋಗುತ್ತೇನೆ. thumb|bangalore  ನಾನು ಹೆಚ್ಚಾಗಿ ಕೋಪ ಮಾಡಿಕೊಳ್ಳುವುದಿಲ್ಲ. ಕೋಪ ಬಂದಾಗ ಸಮಾಧಾನದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಯಾವುದೇ ರೀತಿಯ ಕಷ್ಟದ ಸಂದರ್ಭ ಬಂದಾಗ ಬಯ ಪಡದೆ ಧೈರ್ಯದಿಂದ ಎದುರಿಸುತ್ತೇನೆ.

       ಗುರಿಗಳು

[ಬದಲಾಯಿಸಿ]

ನಾನು ಬಿ.ಎಸ್. ಸಿ. ಮುಗಿಸಿದ ನಂತರ ಜೀವ ಶಾಸ್ತ್ರದಲ್ಲಿ ಎಂ. ಎಸ್. ಸಿ. ಮಾಡಬೇಕು ಎಂದು ಅಂದುಕೊಂಡಿದ್ದೆನೆ. ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು.ಪರಿಸರದ ರಕ್ಷಣೆಯ ಬಗ್ಗೆ ನನಗೆ ಆಸಕ್ತಿಯಿದೆ ಅದಕ್ಕಾಗಿ ಅದರ ರಕ್ಷಣೆಗೆ ನಾನು ಕೈ ಜೋಡಿಸಬೇಕು ಎಂಬುವುದು ನನ್ನ ಗುರಿ ಯಾಗಿದೆ.


               ...ಧನ್ಯವಾದಗಳು...