ಸದಸ್ಯ:1840576 Prathima.m

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox user

| title =


| image_caption =ಕನ್ನಡ ಸಿಐಎ | image_width = 250px | name =ಪ್ರತಿಮಾ.ಎಂ | birthname =ಪ್ರತಿಮಾ.ಎಂ | real_name =ಪ್ರತಿಮಾ.ಎಂ | gender =ಸ್ತ್ರಿ | languages =ಕನ್ನಡ,ಇಂಗ್ಲಿಷ್, ತೆಲುಗು,ಹಿಂದಿ | birthdate =1/9/2000 | birthplace =ಆನೇಕಲ್

| country =ಇಂಡಿಯಾ | nationality =ಇಂಡಿಯನ್

| education =1 bsc | primaryschool =ವಿದ್ಯಾನಿಕೇತನ ವಿದ್ಯಾಮಂದಿರ

| highschool =ಸಂತ ಜೋಸೆಫರ ಶಾಲೆ | university =ಕ್ರೈಸ್ಟ್ ಯೂನಿವರ್ಸಿಟಿ

|!-- CONTACT INFO --------------> | email =prathimagowda01@gmail.com

ಪರಿಚಯ[ಬದಲಾಯಿಸಿ]

ನನ್ನ ಹೆಸರು ಪ್ರತಿಮ.ಎಂ ನಾನು ಜನಿಸಿದ್ದು ೧/೯/೨೦೦೦,ಶುಕ್ರವಾರ,ಮುಂಜಾನೆ ೪:೩೦ಕ್ಕೆ,ಬಿದರಗೆರೆ ಎಂಬ ಹಳ್ಳಿಯಲ್ಲಿ.ನಾನು ಹುಟ್ಟಿದ ದಿನದಂದು ಗೌರಿ ಗಣೇಶ ಹಬ್ಬವಾದ್ದುದ್ದರಿಂದ ಊರಿನಲ್ಲಿ ಹಬ್ಬದ ವಾತಾವರಣ ತುಂಬಿತ್ತು.ಯಾವುದೇ ದೇಶವನ್ನುಭ್ರಷ್ಡಾಚಾರ ಮುಕ್ತ ಮಾಡಲು ಸಮಾಜದ ಈ ಮೂವರು ಸದಸ್ಯರ ಪಾತ್ರ ಬಹು ಮುಖ್ಯ ತಂದೆ,ತಾಯಿ,ಹಾಗೂ ಶಿಕ್ಷಕರು---ಎಂದು ಹೇಳಿರುವ ಅಬ್ದುಲ‍್ ಕಲಾಮ್ ರವರ ಅಭಿಮಾನಿಯಾದ ನಾನು ನನ್ನ ಪರಿಚಯವನ್ನು ಮಾದಿಕೊಡುತ್ತಿದ್ದೇನೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆ ಮುನಿರಾಜು ಜನಿಸಿದ್ದು ಮಾಡ್ಕಲ್,ತಮಿಳುನಾಡಿನಲ್ಲಿ.ಇವರು ಸರ್ಕಾರಿಶಾಲೆಯಲ್ಲಿ ತನ್ನ ವದ್ಯಾಭ್ಯಾಸವನ್ನು ಪೂರ್ಣಗೋಳಿಸಿದರು.ಈಗ ‍ಸ್ವಂತ ವ್ಯವಹಾರವನ್ನು ಮಾಡುತ್ತಿದ್ದಾರೆ.

ನನ್ನ ತಾಯಿ ಅಶ್ವತ್ಥಮ್ಮ,ಜನಿಸಿದ್ದು ಬಿದರಗೆರೆ ಎಂಬ ಗ್ರಾಮದಲ್ಲಿ,ನನ್ನ ತಾಯಿ ಅನಕ್ಷರಸ್ಥರು ಆದರು ಅವರೆ ನನ್ನ ಮೂದಲ ಗುರು,ನನ್ನ ಜೀವನದ ಮಾಗ‍ದಶಕರು.

ಶಿಕ್ಷಣ[ಬದಲಾಯಿಸಿ]

ನಾನು ವಿದ್ಯಾನಿಕೇತನ ವಿದ್ಯಾಮಂದಿರ ಎಂಬ ಶಾಲೆಯಲ್ಲಿ ೩ನೇ ತರಗತಿವರೆಗೂ ವಿಧ್ಯಾಭ್ಯಾಸವನ್ನು ಮುಗಿಸಿದೆ. ನನಗೆ ಕೈ ಹಿಡಿದು ಬರೆಸಿದ ನನ್ನ ಗುರು ವಿಜಯಲಕ್ಮ್ಷೀ,

ನನ್ನ ಎರಡನೆಯ ತಾಯಿಯೂ ಹೌದು,ಕಾರಣಾಂತರದಿಂದಾಗಿ ನಾವು ಸ್ಥಳಾಂತರವಾದೆವು

.ನಂತರ ನಾವು ಅನೇಕಲ್[೧] ಎಂಬ ಟೌನ್ಗೆ ಬಂದೆವು.


ನನ್ನ ೩ನೇ ತರಗತಿಯಿಂದ ೧೦ನೇ ತರಗತಿಯವರೆಗೂ ಸಂತ ಜೋಸೆಫರ ಶಾಲೆಯಲ್ಲಿ ಪೂರ್ಣಗೋಳಿಸಿದೆ. ೧೦ನೆ ತರಗತಿಯಲ್ಲಿ ಶೇಖಡ ೯೨.೮% ರಷ್ಡು ಅಂಕಗಳನ್ನು ಗಳಿಸಿದಗದ್ದೆನು.

ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿ‌ಶ್ವಚೇತನ ಎಂಬ ಕಾಲೇಜಿಗೆ ಸೇರಿಕೂಂಡೆ.

ಕಾಲೇಜಿನಲ್ಲಿಯೂ ನಾನು ರಂಗೋಲಿ ಮುಂದುವರೆಸಿದೆ,೨ನೇ ಪು.ಯ ವಿನಲ್ಲಿ ಓದಿನಕಾರಣದಿಂದಾಗಿ ನಿಲ್ಲಿಸಬೇಕಾಗಿ ಬಂತು.

೨ನೇ ಪು.ಯುವಿನಲ್ಲಿ ಶೇಖಡ ೮೦% ಅಂಕ ಗಳಿಸಿದೆ.

ನನ್ನ ಮುಂದಿನ ಪದವಿಗಾಗಿ ಬೆಂಗಳೂರಿಗೆ ಬರಬೇಕಾಯ್ತು. ನಾನು ಮೊದಲು ಅರ್ಜಿ ಸಲ್ಲಿಸಿದ್ದು ಕ್ರೈಸ್ಟ್ ಯೂನಿವರ್ಸಿಟಿಗೆ .

150061901720 05 16 053659 Christ

ಈ ಕಾಲೇಜನ್ನು ಆಯ್ಕೆ ಮಾಡಲು ಕಾರಣವೆನಂದರೆ ಶಿಶ್ತು ಮತ್ತು ಕಾಲೇಜಿನ ತಂಪಾದ ವಾತಾವರಣ.ಕಾಲೇಜಿನ ಸಂದರ್ಶನ ಸಮಯದಲ್ಲಿ ಬಹಳ ಭಯದಿಂದ ಒಳಗೆ ಹೋದೆ,ಭಯದ ಕಾರಣದಿಂದಾಗಿ

ನನಗೆ ಮಾತುಗಳು ಹೂರಬರಲಿಲ್ಲಿ.ನನಗೆ ಪ್ರಶ್ನೆಕೇಳಬೇಕಾದ ಶಿಕ್ಷಕರು ನನ್ನನ್ನು ಸಮಾಧಾನ ಮಾಡಿ ಪ್ರೋತ್ಸಾಯಿಸಿದರು.ನಂತರ ಅವರು ಕೇಳಿದ ಪ್ರಶ್ನಗಳಿಗೆ ಉತ್ತರಿಸಿದೆ.

ನನ್ನ ಪುಣ್ಯದಂದಾಗಿ ನಾನು ಆಯ್ಕೆಯಾದೆ.


ಸಾಧನೆಗಳು ಮತ್ತು ಹವ್ಯಾಸ[ಬದಲಾಯಿಸಿ]

ನಾನು ಶಾಲೆಯಲ್ಲಿ ರಂಗೋಲಿ ಸ್ಪರ್ದೆ, ಪ್ರಬಂಧ ಸ್ಪಧೆ ಮತ್ತು ಕ್ರೀಡೆ ಮುಂತಾವುದರಲ್ಲಿ ಭಾಗವಹಿಸುತ್ತಿದ್ದೆ.

ಶಾಲೆಯಲ್ಲಿ ರಂಗೋಲಿ ಸ್ಪರ್ದೆಗೆ ನನ್ನ ಬೆನ್ನೆಲುಬಾಗಿ ನಿಂತವರು ಜಗದೀಶ್ ಎಂಬ ಶಿಕ್ಷಕರು,ಅವರಿಗೆ ನನ್ನ ನಮನಗಳು.

ರಂಗೋಲಿ ಸ್ಪರ್ದೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಹೋಗಿದ್ದೆನು.


ಗುರಿ[ಬದಲಾಯಿಸಿ]

ಎಲ್ಲಾ ದಾನಕ್ಕಿಂತ ವಿದ್ಯಾದಾನ ಶ್ರೇಷ್ಥ ಎಂಬಂತೆ ನಾನು ಶಿಕ್ಷಕಿಯಾಗಬೇಕೇಂಬುದು ನನ್ನ ಗುರಿ,

ನಾನು ಒಂದು ಒಳ್ಳೆಯ ಸ್ಥಾನಕ್ಕೆ ಹೋಗಬೇಕೆಂಬುದು ನನ್ನ ಆಸೆ ,ನನ್ನಿಂದ ನನ್ನ ತಂದೆ ತಾಯಿ ಕುಷಿಯಾಗಿರಬೇಕೆಂಬುದು ನನ್ನ ಗುರಿ.

ಉಲ್ಲೇಖನ[ಬದಲಾಯಿಸಿ]

ಟೆಂಪ್ಲೇಟು:Relist ಟೆಂಪ್ಲೇಟು:Relist



  1. https://en.wikipedia.org/wiki/Anekal