ಸದಸ್ಯ:1810274monica/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox Person

|name=Monica.b

|image=[[File:B.monica.jpg|thumb|B.monica]]

B.monica

}}

ಜನನ : ನನ್ನ ಹೆಸರು ಮೋನಿಕ.ಬಿ. ಮೋನಿಕ ಎಂದರೆ ಸಲಹೆದಾರ್ತಿ ಹೌದು. ನಾನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲುಕಿನ ಸಹಾರಾ ನರ್ಸಿಂಗ್ ಹೋಮ್ನಲ್ಲಿ ಮಂಗಳವಾರ ಬೆಳ್ಳಿಗ್ಗೆ ಮೇ ೯ ೨೦೦೦ ದಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಬಲರಾಮ್ , ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲುಕಿನ ಸೀಸಂದ್ರ ಎಂಬ ಗ್ರಾಮದಲ್ಲಿ ಜನಿಸಿದರು. ತಾಯಿ ಸ್ರಿದೇವಿ , ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲುಕಿನ ದೊಡ್ಡುರು ಎಂಬ ಗ್ರಾಮದಲ್ಲಿ ಜನಿಸಿದರು. ನಾನು ಹುಟ್ಟಿದ ಕೋಲಾರದಲ್ಲಿಯೇ ಆದರು , ಬೆಳೆದದ್ದು , ಆಧ್ಯಾಯನಗಲನ್ನು ಮಾಡ್ಡಿದು ಬೆಂಗಳೂರಿನಲೇ . ನನಗೆ ಕಥೆಗಳನ್ನು ಓದುವುದೆಂದರೆ ತುಂಬ ಇಷ್ಟ. ನನಗೆ ತಾಳ್ಮೆ ಜಾಸ್ತಿ . ಆಲೋಚನೆ ಮಾಡಿ ಮಾತನಾಡುವ ವ್ಯಕ್ತಿ. ನನಗೆ ಐತಿಹಾಸಿಕ ಸ್ಥಳಗಳಿಗೆ ಪ್ರಯಾಣ ಮಾಡುವುದು , ಅದರ ಇತಿಹಾಸವನ್ನು ತಿಳಿಯುವುದು ಎಂದರೆ ಬಹಳ ಇಷ್ಟ . ನಾನು ಹಂಪಿ , ಬೆಳ್ಳೂರು , ಹಳೇಬೀಡು , ಐಹೊಳೆ , ಪಟ್ಟದಕಲ್ಲು , ಬಾದಾಮಿ , ಮೈಸೂರು , ಶಿವನ ಸಮುದ್ರ , ಶಿವಗಂಗೆ , ಶಿದ್ಗಂಗೆ , ರಂಗನತಿಟ್ಟು , ಶ್ರೀರಂಗಪಟ್ಟಣ , ಬಿಜಾಪುರ , ಹೊಯ್ಸಳ , ಗುಟ್ಟಲ್ಲಿ , ಕೋಟಿಲಿಂಗೇಶ್ವರ , ಧರ್ಮಸ್ಥಳ ಹೀಗೆ ಕರ್ನಾಟಕದಲ್ಲಿ ಮಾತ್ರ ಅಲ್ಲ , ತಿರುಪತಿ , ಶಿರಡಿ ಸಾಯಿಬಾಬ ದೇವಸ್ಥಾನ , ಮುಂತಾದ ಸ್ಥಳಗಳಿಗೆ ಬೇಟಿ ನೀಡಿದ್ದೇನೆ.

ವಿಧ್ಯಬ್ಯಾಸ : ಬೆಂಗಳೂರಿನ ಸಿಂಗಸಂದ್ರ ಎಂಬ ಪೇಟೆಯಲ್ಲಿ ನ್ಯೂ ಬಿಷಪ್ ಕಾಟನ್ ಪ್ರೌಡ ಶಾಲೆಯಲ್ಲಿ ಮೂರನೆ ವರ್ಷದಲ್ಲಿ ಇರುವಾಗ ನರ್ಸರಿಗೆ ಸೇರಿದೆ . ಹತ್ತನೇ ತರಗತಿಯ ವರೆಗೂ ಅಲ್ಲಿಯೇ ವ್ಯಾಸಂಗ ಮಾಡಿದೆ . ನಮ್ಮ ಶಾಲೆಯಲ್ಲಿ ಪಠ್ಯ ಮತ್ತು ಪಠೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ನೃತ್ಯ ಬಿಟ್ಟು ಬೇರೆ ರೀತಿಯ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ನಮ್ಮ ಶಾಲೆ ನಮ್ಮ ಮನೆಗೆ ತುಂಬ ಹತ್ತಿರ ಇದ್ದ ಕಾರಣ ನಾನು ಕಾಲ್ನಡಿಗೆಯಲ್ಲಿಯೇ ಶಾಲೆಗೆ ಹೋಗಿ ಬರುತ್ತಿದೆ. ನಮ್ಮ ಶಾಲೆಯಲ್ಲಿ ವರ್ಷ ವರ್ಷವು ಶಾಲ ವಾರ್ಷಿಕೊತ್ಸವ ಕಾರ್ಯಕ್ರಮ ನಡೆಸುತ್ತಿದ್ದರು. ನಾನು ತುಂಬ ಉತ್ಸಾಹದಿಂದ ನೃತ್ಯ ಪ್ರದರ್ಶನವನ್ನು ನೀಡುತ್ತಿದ್ದೆ. ನನ್ನ ಶಾಲ ದಿನಗಳು ತುಂಬ ಸರಳವಾಗಿ ನಡೆದುಹೋದವು.ನನ್ನ ಪೂರ್ವ ವಿಶ್ವವಿದ್ಯಾಲಯ ಕೊರ್ಸ್ ಕೋರ್ಮಂಗಳದಲ್ಲಿರುವ ಸಂಟ್ ಪ್ರಾನ್ಸಿಸ್ ಕಾಲೇಜಿನಲ್ಲಿ ಮಾಡಿದೆ. ಕಾಲೇಜಿನಲ್ಲಿ ನನ್ನ ಸಹಪಾಠಿಗಳೊಂದಿಗೆ ಹೊಂದಿಕೊಳ್ಳಲು ಒಂದು ವರ್ಷವೇ ಆಯಿತು. ಆದರೆ ದ್ವಿತಿಯ ಪಿಯುಸಿನಲ್ಲಿ ನನಗೆ ಎಲ್ಲರ ಪರಿಚಯವಾಯಿತು. ನನ್ನ ಜೀವನದ ಅತೀ ಸುಂದರವಾದ ದಿನಗಳೆಂದರೇ ಅವು ಸಂಟ್ ಪ್ರಾನ್ಸಿಸ್ ಕಾಲೇಜಿನಲ್ಲಿ ಕಳೆದ ದಿನಗಳು ಎಂದು ಹೇಳಬಹುದು ಏಕೆಂದರೆ ನನ್ನ ನಿಜವಾದ ಸ್ನೇಹಿತರನ್ನು ಗಳಿಸಿದ್ದು ಆಗಲೆ. ನನ್ನ ಎಲ್ಲಾ ಸ್ನೇಹಿತೆಯರಿಗೂ ಓದಿನಲ್ಲಿ ಹೆಚ್ಚು ಆಸಕ್ತಿಯಿತ್ತು. ಜೀವನದ ಮುಂದಿನ ಗುರಿಗಳ ಬಗ್ಗೆ , ವ್ಯಕ್ತಿತ್ವ ವಿಕಸನದ ಬಗ್ಗೆ , ಹಾಗೂ ಪೋಷಕರ ಮತ್ತು ಉಪನ್ಯಾಸಕರ ಮಹತ್ವ , ಹಾಗೂ ಯಾವುದಾದರೂ ಕೆಲಸದ ನಿಮೆತ್ತ ಸಂದರ್ಶನಕ್ಕೆ ಹೋಗಬೇಕಾದರೆ ಬೇಕಾಗಿರುವ ಕಮ್ಯೂನಿಕೇಷನ್ ಸ್ಕಿಲ್ಸ್ ಬಗ್ಗೆ ಹೀಗೆ ಎಲ್ಲಾ ರೀತಿಯಲ್ಲಿಯೂ ಸಹ ನಮ್ಮ ಕಾಲೇಜಿನ ಆಡಳಿತ ಮಂಡಳಿಯಿಂದ ಹಿಡಿದು ಉಪನ್ಯಾಸಕರೆಲ್ಲರೂ ನಮ್ಮ ಶಿಕ್ಷಣಕ್ಕೆ ಮತ್ತು ಜೀವನಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಮೌಲ್ಯಗಳನ್ನು ಕಲಿಸಿದರು. ನಮ್ಮ ಕಾಲೇಜಿನಲ್ಲಿ ನಡೆದ ಜನಾಂಗೀಯ ದಿನದಂದು ನಾನು ಮತ್ತು ನನ್ನ ಸ್ನೇಹಿತೆಯರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದೆವು . ಕನ್ನಡ ರಾಜ್ಯೋತ್ಸವ ದಿನ ಡಾ.ರಾಜಕುಮಾರ್ ರವರ ಹಾಡಿಗೆ ಒಂದು ನೃತ್ಯ ಪ್ರದರ್ಶನ ಮಾಡಿದೆವು . ಹಾಗೆಯೆ ಪ್ರಾನ್ಸಿಸ್ ಹಬ್ಬಕ್ಕೆ ಕಾಶ್ಮೀರಿ ನೃತ್ಯ ಪ್ರದರ್ಶನ ನೀಡಿದೆವು ಹೀಗೆ ಬಹಳ ನೃತ್ಯ ಪ್ರದರ್ಶನಗಳನ್ನು ಮಾಡುತ್ತಿದ್ದೇವು . ನವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ತುಂಬ ಚೆನ್ನಾಗಿ ಒದುತ್ತಿದೇವು . ಹಾಗೆಯೆ ಪಿ.ಯು.ಸಿಯ ಕೊನೆಯ ಪರಿಕ್ಷೆಯಲ್ಲಿ ಉನ್ನತ ಅಂಕಗಳನ್ನು ಹೊಂದಿರುವ ಕಾರಣ ನಮ್ಮ ಕಾಲೇಜಿನವರು ನನಗೆ ಇಂಗ್ಲಿಷ್ ಮತ್ತು ಗಣಕ ಯಂತ್ರ ವಿಜ್ಞಾನದಲ್ಲಿ ಟಾಪ್ಪರ್ ಪ್ರಶಸ್ತಿಗಳನ್ನು ನೀಡಿದ್ದರು.

ಆಸಕ್ತಿ : ನಾವು ಈಗ ಪ್ರಸ್ತುತ ವಾಸಿಸುತ್ತಿರುವುದು ಎ.ಇ.ಸಿ.ಎಸ್.ಲೆಯೌಟ್ನಲ್ಲಿ. ನನ್ನ ಮುಂದಿನ ವಿದ್ಯಾಬ್ಯಾಸವನ್ನು ಬೆಂಗಳೂರಿನ ಹೆಸರಾಂತ ಕ್ರೈಸ್ಟ್ ವಿಶ್ವ ವಿದ್ಯಾನಿಲಯದಲ್ಲಿ ಬಿ.ಕಾಂನ ಮೊದಲನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದೇನೆ . ಕೆಲವರು ಪರಿಚಯರಾಗಿದ್ದಾರೆ. ಸ್ನೇಹಿತರು ಆಗಿದ್ದಾರೆ. ಇನ್ನು ಕಾಲೇಜಿಗೆ ಪೊರ್ತಿಯಾಗಿ ಅಳವಡಿಸಿಕೊಳ್ಳಬೇಕಾಗಿದೆ. ನಾನು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಹಾಗೆಯೆ ಬಿ.ಕಾಂ ಮುಗಿದ ನಂತರ ಎಂ.ಬಿ.ಎ ಮಾಡಬೇಕೆಂದು ನನ್ನ ಆಸೆ . ಕೊನೆಯದಾಗಿ ನನ್ನನ್ನು ಹೆತ್ತು ಹೊತ್ತು ಸಾಕಿ ನನ್ನ ಜೀವನದ ಎಲ್ಲಾ ರಂಗದಲ್ಲೂ ಪ್ರೋತ್ಸಾಹಿಸುತ್ತಿರುವ ನನ್ನ ಪೋಷಕರಿಗೆ ಮತ್ತು ನಮ್ಮ ವ್ಯಕ್ತಿತ್ವ ಜೀವನದ ಅನುಭವಗಳನ್ನು ಹಂಚಿಕೂಳ್ಳಲು ಅವಕಾಶ ನೀಡದ ನಮ್ಮ ಅಧ್ಯಾಪಕರು ಡಾ. ರಥಿರವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳ್ಳನು ಸಲ್ಲಿಸುತ್ತೇನೆ.