ಸದಸ್ಯ:1810257 hemanth. tm

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇಮಂತ್ ಟಿ ಎಂ
ಹೇಮಂತ್
Born
ಹೇಮಂತ್

11 01 2000
ಈ ತಿಮ್ಮಸಂದ್ರ ಗ್ರಾಮ ಶಿಡ್ಲಘಟ್ಟ ತಾಲೂಕು ಚಿಕ್ಬಳ್ಳಾಪುರ ಜಿಲ್ಲೆ



ಬಾಲ್ಯ ನನ್ನ ಹೆಸರು ಹೇಮಂತ್.ನಾನು 11 1 2000 ರಲ್ಲಿ ಈ. ತಿಮ್ಮಸಂದ್ರ ಗ್ರಾಮ ಶಿಡ್ಲಘಟ್ಟ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹುಟ್ಟಿದೆ.ನನ್ನ ತಂದೆಯ ಹೆಸರು ಮಂಜುನಾಥ ಮತ್ತು ತಾಯಿಯ ಹೆಸರು ಲಕ್ಷ್ಮಿ.ನನ್ನ ತಂದೆ ಈ ತಿಮ್ಮಸಂದ್ರ ಗ್ರಾಮಕ್ಕೆ ಸೇರಿದವರು, ನನ್ನ ತಾಯಿ ಬೂದಿಕೋಟೆ ಎಂಬ ಗ್ರಾಮಕ್ಕೆ ಸೇರಿದವರು.ನನಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ಮೋನಿಕಾ.


ವಿದ್ಯಾಭ್ಯಾಸ ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಮ್ಮ ಗ್ರಾಮದಲ್ಲಿ ಮುಗಿಸಿದೆ ಪ್ರೌಢಶಾಲೆಗಾಗಿ ಬೆಂಗಳೂರಿಗೆ ಬಂದೆ ಬೆಂಗಳೂರು ಎಸ್ ಎಲ್ ಎನ್ ಎಂಬ ಶಾಲೆಯಲ್ಲಿ ನನ್ನ ಹತ್ತನೇ ತರಗತಿಯನ್ನು ಮುಗಿಸಿದ ನಾನು ನನ್ನ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕವನ್ನು ಪಡೆದಿದ್ದ ಕಾರಣದಿಂದ, ಮಗನಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಬೇಕೆಂದು ನನ್ನನು ಬ್ಲೂಮ್ಸ್ ಪ್ರಿ ಯೂನಿವರ್ಸಿಟಿ ಕಾಲೇಜಿಗೆ ಸೇರಿಸಿದ್ದರು, 2 ವರ್ಷದ ಪಿಯುಸಿ ಬದುಕನ್ನು ಮುಗಿಸಿ ಈಗ ನನ್ನ ಡಿಗ್ರಿಗಾಗಿ, ಕ್ರೈಸ್ಟ್ ಯೂನಿವರ್ಸಿಟಿ ಸೇರಿದ್ದೇನೆ. ನನಗೆ ಓದುವುದರಲ್ಲಿ ತುಂಬಾ ಆಸಕ್ತಿ ,ನನ್ನ ವಿಧ್ಯಾಭ್ಯಾಸದ ನಂತರ ಒಂದು ಕೆಲಸಕ್ಕೆ ಸೇರಿ ಅದರ ಜೊತೆಗೆ ನನ್ನ ವಿಧ್ಯಾಭ್ಯಾಸವನ್ನು ಸಹ ಮಾಡಬೇಕೆಂಬ ಯೋಚನೆಯಲ್ಲಿಧಿನಿ. ನಾನು ಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ನನಗೆ ಈ ನಗರದಲ್ಲಿ ಸ್ವಲ್ಪ ಸಮಸ್ಯೆ ಆಗಿದೆ ನಾನು ಎಸ್ ಎಲ್ ಎನ್ ಹಾಸ್ಟೆಲ್ ನಲ್ಲಿ ನೆಲೆಸಿದ್ದೇನೆ ನಮ್ಮ ಹಾಸ್ಟೆಲ್ ನಲ್ಲಿ ಎಲ್ಲ ರೀತಿ ಸೌಕರ್ಯಗಳನ್ನು ಕಲ್ಪಿಸಿ ಕೊಡಲಾಗಿದೆ ನಾನು ಪ್ರತಿ ನಿತ್ಯ ಕಾಲೇಜಿಗೆ ಬಸ್ಸಿನಲ್ಲಿ ಪ್ರಯಾಣಿಸಿವೇನು ಆಗಲೇ ನಾನು ಮೊದಲ ಸೆಮಿಸ್ಟರನ್ನು ಮುಗಿಸಿ ಹೀಗೆ ದ್ವಿತೀಯ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಮೊದಲ ಸೆಮಿಸ್ಟರ್ ನಲ್ಲಿ ಪಡೆದ ಅಂಕಗಳು ನನಗೆ ತೃಪ್ತಿ ನೀಡಲಿಲ್ಲ ಹಾಗಾಗಿ ದ್ವಿತೀಯ ಸೆಮಿಸ್ಟರ್ ನಲ್ಲಿ ಒಳ್ಳೆಯ ಅಂಕಗಳನ್ನು ಪ ಪಡೆಯಬೇಕೆಂದು ತೀರ್ಮಾನಿಸಿದ್ದೇನೆ ನನಗೆ ನಮ್ಮ ಕಾಲೇಜಿನಲ್ಲಿ ವಾತಾವರಣ ತುಂಬಾ ಇಷ್ಟವಾಗಿದೆ


, ಹವ್ಯಾಸಗಳು

ನಾನು ಎಲ್ಲ ಭಾನುವಾರದ ದಿನಗಳಂದು ನಾನು ನನ್ನ ಸ್ನೇಹಿತರ ಜೊತೆಗೆ ಕ್ರಿಕೆಟ್, ಕಬ್ಬಡಿ ,ಮುಂತಾದ ಆಟವನ್ನು ಆಡುತ್ತೇನೆ. ನನಗೆ ಪುಸ್ತಕಗಳನ್ನು ಓದುವ ಅಭ್ಯಾಸ ಕೂಡ ಇದೆ. ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವೂ ಕೂಡ ಇದೆ. ನಾನು ದಿನವೂ ವ್ಯಾಯಾಮ ಮಾಡುತ್ತೇನೆ ಮತ್ತು ಮೊಬೈಲ್ ಬಳಕೆ ಹಾಗೂ ವಿಡಿಯೋ ಗೇಮ್ ಆಡುವ ಅಭ್ಯಾಸ ಇದೆ