ವಿಷಯಕ್ಕೆ ಹೋಗು

ಸದಸ್ಯ:1810255darshans

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ , ನನ್ನ ಹೆಸರು ದರ್ಶನ್.ಎಸ್ , ನಾನು ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಮ್ ಅನ್ನು ಓದುತ್ತಿದ್ದೇನೆ . ನನ್ನ ನನ್ನ ತಂದೆ ಹೆಸರು ಸುರೇಶ್ ಮತ್ತು ತಾಯಿ ಹೆಸರು ಮಹಾಲಕ್ಷ್ಮಿ . ನನ್ನ ತಂದೆ ಪೊಲೀಸ್ ಅಧಿಕಾರಿ. . ನಾನ ಲಾರೆನ್ಸ್ನ ಪ್ರೌಢಶಾಲೆಯಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದೆ . ಹಾಗು ನಾನು ಕೃಪಾನಿಧಿ ಕಾಲೇಜಿನಲ್ಲಿ ನನ್ನ ಪಿ.ಯು.ಸಿ ಅನ್ನು ಪೂರ್ಣಗೊಳಿಸಿದೆ . ನಾನು ಅಡೋಗುಡಿ ಪೊಲೀಸ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದೇನೆ. ನಾನು ಒಳ್ಳೆಯ ಹುಡುಗ ಮತ್ತು ಕೆಟ್ಟ ಹುಡುಗ ಕೂಡ ‌. ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು, ಹಾಡುವುದು, ಕ್ರಿಕೆಟ್ ಆಡುವುದು, ಜಿಮ್ಗೆ ಹೋಗುವುದು . ವೃತ್ತಪತ್ರಿಕೆ ಬಿಡುಗಡೆ ಮಾಡುವುದರ ಮೂಲಕ ನನ್ನ ವೈಯಕ್ತಿಕ ಖರ್ಚುಗೆ ನಾನೇ ಸಂಪಾದಿಸುತ್ತೇನೆ . ನನ್ನ ಜೀವನದ ಗುರಿ ನನ್ನ ತಾಯಿಯ ಬಯಕೆಯಂತೆ ಪೊಲೀಸ್ ಇನ್ಸ್ಪೆಕ್ಟರ್ ಆಗುವುದು. ನಾನು ಸ್ಥಳಕ್ಕೆ ಸರಿಹೊಂದಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇನೆ . ನಾನು ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ನಡವಳಿಕೆ ಒಳ್ಳೆಯದಾಗಿತ್ತು . ನಾನು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ . ನನ್ನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾನು 86.72% ಅಂಕ ಗಳಿಸಿದೆ . ಪಿ.ಯು.ಸಿಯಲ್ಲಿ ನನ್ನ ವರ್ತನೆ ಒಳ್ಳೆಯದಾಗಿತ್ತು . ನಾನು ಅಲ್ಲಿ ಉತ್ತಮ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ .. ನಾನು ಅಂತಹ ಶಿಕ್ಷಕರನ್ನು ಯಾವುದೇ ಕಾಲೇಜುಗಳಲ್ಲಿ ನೋಡಲಿಲ್ಲ . ಈ ಅದ್ಭುತ ಕಾಲೇಜಿನ ಕಾರಣದಿಂದಾಗಿ ... ನಾನು 93.33% ಫಲಿತಾಂಶವನ್ನು ನನ್ನ ಪಿ.ಯು.ಸಿ ಗಳಿಸಿದೆ . ನಾನು ನನ್ನ ಕಾಲೇಜಿನ 11 ನೇ ಟೋಪರ್ ಆಗಿದೇ . ಹಾಗೂ ನನ್ನ ಬಿ.ಕಾಮ್ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದೇನೆ . ಆದರೆ ಇಲ್ಲಿ ನನ್ನ ನಿರೀಕ್ಷಿತ ಫಲಿತಾಂಶವನ್ನು ನಾನು ಪಡೆಯುತ್ತಿಲ್ಲ . ನನ್ನ ಬದುಕಿನ ಮಂತ್ರಯಾವುದೆಂದರೆ ಯಾವತ್ತು ನಮ್ಮ ಗುರಿಯನ್ನು ಸಾದಿಸದೆ ಬಿಡಬಾರದು . ನಾನು ಬದುಕಿರುವ್ಟು ದಿನ ಹಾಗೇ ಬದುಕುತ್ತೆನೆ .