ಸದಸ್ಯ:123 varun raj/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ನನ್ನ ಹೆಸರು ವರುಣ್ ರಾಜ್ ನನ್ನ ತಂದೆಯ ಹೆಸರು ಶೇಖರ್ ನನ್ನ ತಾಯಿಯ ಹೆಸರು ಜಾನಕಿ ಹಾಗೂ ನನಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ಚರಿಷ್ಮ ನಾನು ಪ್ರಸ್ತುತ ಪದುವಾ ಕಾಲೇಜ್ ಆಫ್ ವಾಣಿಜ್ಯ ಮೇನೇಜ್ಮೆಂಟ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನನ್ನ ಹಿರಿಯ ಪ್ರಾಥಮಿಕ ಶೀಕ್ಷಣವನ್ನು ಸಂತ ಆಗ್ನೇಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಡ ಶೀಕ್ಷಣವನ್ನು ನಂತೂರಿನ ಪದುವಾ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ನನ್ನ ಎಸ್. ಎಸ್. ಎಲ್ ಸಿ ಪಬ್ಲಿಕ ಪರೀಕ್ಷಯಲ್ಲಿ ೭೦% ಇಂದ ಉತ್ತೀಣ್ರ ನಾಗಿದ್ದೇನೆ. ನಂತರದ ಪಿಯುಸಿ ಶಿಕ್ಷಣವನ್ನು ಪದುವಾ ಸಂಸ್ಥೆಯಲ್ಲಿ ಮುಂದುವರಿಸಿದೆ ನಮಗೆ ಈ ಸಂಸ್ಥೆಯಲ್ಲಿ ಶೀಕ್ಷಕರು ಒಳ್ಳೆಯ ತರಭೇತಿಯನ್ನು ನೀಡಿ ನಮಗೆ ಅಂಕ ಗಳಿಸುವುದಕ್ಕೆ ಸಹಾಯನ್ನು ನೀಡಿದರು ನನ್ನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ೭೮% ಇಂದ ಉತ್ತೀಣ್ರ ನಾಗಿದ್ದೇನೆ. ನಾನು ಈಗ ಪ್ರಥಮ ಬಿಕಾಂನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನ.

ನನ್ನ ಹವ್ಯಾಸ

ನನಗೆ ಒದುವುದು ಬರೆಯುವುದು ಆಟ ಆಡುವುದು ಡ್ಯಾಂಸ್ ಮಾಡುವುದು ಬಹಳ ಇಷ್ಟ ನಾನು ನನ್ನ ಬಿಡುವಿನ ಸಮಯದಲ್ಲಿ ಪದ್ಯಗಳನ್ನು ಕೇಳುತ್ತೇನೆ. ನಾನು ಕಾಲೇಜಿನಲ್ಲಿ ನಡೆಯುವ ಸಮಾರಂಭಗಳಲ್ಲಿ ಬಾಗವಹಿಸಲು ತುಂಬಾ ಇಷ್ಟ ಪಡುತ್ತೇನೆ.