ವಿಷಯಕ್ಕೆ ಹೋಗು

ಸದಸ್ಯ:ಸೈವೀರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಿಯ ಒದುಗರೆ, ನಾನು ನಿಮ್ಮಯ ಕನ್ನಡದ ಹುಡುಗ. ಬೆಟ್ಟ-ಗುಡ್ಡಗಳಿಂದ, ಝರಿ-ತೊರೆಗಳಿಂದ, ಹಸಿರ ಕಾನನದಿ ಸಮ್ರುದ್ದವಾಗಿರುವ ಕರ್ನಾಟಕದ ಉತ್ತರ ಕನ್ನಡ ನನ್ನಯ ಜಿಲ್ಲೆ. ಸಿದ್ದಾಪುರ ತಾಲೂಕಿನ ಕೋಲರ್ಸಿರ್ಸಿ ನಾನು ಹುಟ್ಟಿ ಬೆಳೆದ ಪುಟ್ಟ ಗ್ರಾಮ.

         ನನ್ನಯ ಹೆಸರು ವೀರೇಂದ್ರ. ನಾನು 

ನನ್ನಯ ದ್ವಿತೀಯ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಮುಗಿಸಿರುತ್ತೇನೆ. ನನ್ನ ಹವ್ಯಾಸಗಳು, ಚೆಸ್, ಕ್ರಿಕೆಟ್ ಆಡುವುದು, ಪುಸ್ತಕಗಳನ್ನು ಓದುವುದು, ಹಾಡು ಹಾಡುವುದು ಮತ್ತು ಕೇಳುವುದು ಇತ್ಯಾದಿ.