ಸದಸ್ಯ:ಸುಜಿತ್ ಪಿಂಟೊ
ನನ್ನ ಹೆಸರು ಸುಜಿತ್ ಪಿಂಟೊ. ನನ್ನ ತಂದೆಯ ಹೆಸರು ವಿನ್ಸೆಂಟ್ ಪಿಂಟೊ. ನನ್ನ ತಾಯಿಯ ಹೆಸರು ಶಾಂತಿ. ನನ್ನ ಊರು ಬಜ್ಪೆ. ನಾನು ನನ್ನ ಶಾಲೆಯನ್ನು ರೋಸಾ ಮಿಸ್ಟಿಕಾದಲ್ಲಿ ಪೂರ್ಣಗೊಳಿಸಿದ್ದೇನೆ. ನನ್ನ ಕಾಲೇಜನ್ನು ಸಂತ ಜೋಸೆಫ್ ಕಾಲೇಜಿನಲ್ಲಿ ಕಲಿತಿರುತ್ತೇನೆ. ನನಗೆ ಸ್ಟ್ಯಾಟ್ಸ್ ಎಂದರೆ ಬಹಳ ಇಷ್ಟ. ನಾನು ದ್ವಿತೀಯ ವರ್ಷ ಬಿ.ಎಸ್ಸಿ ಕಲಿಯುತ್ತಿದ್ದೇನೆ. ನಾನು ಸ್ಟ್ಯಾಟ್ಸ್ ವಿಷಯದಲ್ಲಿ ಎಮ್.ಎಸ್ಸಿ ಮಾಡಬೇಕು ಎಂದುಕೊಂಡಿದ್ದೇನೆ. ನನಗೆ ಆಟ ಆಡಲು ಬಹಳ ಇಷ್ಟ. ನಾನು ಕಬಡ್ಡಿ, ವಾಲೀಬಾಲ್, ಫುಟ್ಬಾಲ್ ಮುಂತಾದ ಆಟಗಳೆಂದರೆ ಇಷ್ಟ. ನನಗೆ ಕೋಳಿಗಳನ್ನು ಸಾಕುವುದು ಒಂದು ಹವ್ಯಾಸ. ನನ್ನ ಮನೆಯಲ್ಲಿ ವಿವಿಧ ಜಾತಿಯ ಅನೇಕ ಕೋಳಿಗಳಿವೆ. ನನಗೆ ಸೈಕಲ್ ಬಿಡುವುದು ಸಹ ತುಂಬಾ ಇಷ್ಟ. ನನಗೆ ಐ.ಎ.ಎಸ್. ಆಫಿಸರ್ ಆಗಬೇಕೆಂದು ಆಸೆ. ಅದಕ್ಕಾಗಿ ಈಗಲೇ ತಯಾರಿ ನಡೆಸುತ್ತಿದ್ದೇನೆ. ನನಗೆ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಬಹಳ ಆಸಕ್ತಿ. ನನಗೆ ತೋಟದಲ್ಲಿ ಕೆಲಸ ಮಾಡಲು ಸಹ ಇಷ್ಟ. ನಮ್ಮ ಮನೆಯ ತೋಟದಲ್ಲಿ ಅನೇಕ ಬೆಳೆ, ಹೂವಿನ ಗಿಡಗಳು ಮುಂತಾದವುಗಳನ್ನು ಬೆಳೆಯುವುದು ನನ್ನ ಹವ್ಯಾಸ.