ಸದಸ್ಯ:ಸಮದ್ ಕುರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅಬ್ದುಲ್ ಸಮದ್. 

ನಾನು ಪುತ್ತೂರು ತಾಲೂಕಿನ ಕುಂಬ್ರದ ಹತ್ತಿರ ಕುರಿಯ ಎಂಬ ಚಿಕ್ಕ ಗ್ರಾಮ. ಅದಕೊಸ್ಕರ ನನ್ನನ್ನು ಸಮದ್ ಕುರಿಯ ಎಂದು ಕರೆಯುತ್ತಾರೆ.

ನಾನು ಈಗ ಖತ್ತರ್ ನಲ್ಲಿ ಕೆಲಸದಲ್ಲಿ ಇರುವೆ. 

ನನಗೆ ಸಾಹಿತ್ಯ ಬರೆಯುವುದು ಮತ್ತು ಹಾಡುಗಳನ್ನು ಹಾಡುವುದರಲ್ಲಿ ನನಗೆ ತುಂಬಾ ಆಸಕ್ತಿ. ಕೆಲವು ಚಿಕ್ಕ ಕವನಗಳು ನಾನು ಬರೆದಿರುವ ಅದಕ್ಕೆ ಫೇಸ್ಬುಕ್ ಮತ್ತು ವಾಟ್ಸಪ್ ನಲ್ಲಿ ಅನೇಕ ಲೈಕ್ ಗಳು ಬಂದಿದೆ. ನಾನು ತುಂಬಾ ದಿನಗಳಿಂದ ನನ್ನನ್ನು ನಿಮಗೆ ಪರಿಚಯವನ್ನು ಮಾಡಬೇಕೆಂದು ಆದು ಕೂಡಿರುವೆ. ಆದರೆ ಅಂತಹ ಕಾಲ,ಅವಕಾಶ,ದಿನಗಳು ಬರಲಿಲ್ಲ ನಿಮ್ಮ ಅನೇಕ ಕವನಗಳು ಹಾಡುಗಳನ್ನು ನಾನು ಕೇಳಿದ್ದೇನೆ. ನನಗೆ ತುಂಬಾ ಇಷ್ಟವಾಗದೆ. ತುಂಬಾ ದಿನಗಳಿಂದ ನಿಮ್ಮನ್ನು ಫೇಸ್ಬುಕ್ ನಲ್ಲಿ ನೋಡುತ್ತೇನೆ ಲೈಕ್ ಮಾಡುತ್ತಿರುವೆ ನಿಮ್ಮಂತಹ ಒಬ್ಬ ಕಲಾವಿದನ ಪರಿಚಯವನ್ನು ಮಾಡಿದಕ್ಕೆ ತುಂಬಾ ಸಂತೋಷವಾಗಿದೆ. ಈ ಸಂತೋಷ ಈಗೆ ಇರಲಿ. ಆ ಅಲ್ಲಾಹನ್ನು ನಾವು ಮಾಡಿರುವ ಎಲ್ಲಾ ತಪ್ಪುಗಳನ್ನು ತಿದ್ದಿ ಪರಲೋಕದಲ್ಲಿ ಇಹಲೋಕದಲ್ಲಿ ಅನುಗ್ರಹ ನಿಡಲಿ. (ಏನಾದರೂ ತಪ್ಪುಗಳನ್ನು ಕಂಡಲ್ಲಿ ದಯವಿಟ್ಟು ಕ್ಷಮಿಸಿ) 

   ಎಂದು ಸಮದ್ ಕುರಿಯ