ಸದಸ್ಯ:ಶ್ವೇತ ರಾವ್/sandbox

ವಿಕಿಪೀಡಿಯ ಇಂದ
Jump to navigation Jump to search
ನನ್ನ ಪರಿಚಯ:ನನ್ನ ಹೆಸರು ಶ್ವೇತ. ನಾನು ಮ೦ಗಳೂರಿನ ಬೋಳಾರ ಎ೦ಬಲ್ಲಿ ವಾಸಿಸುತ್ತಿದ್ದೇನೆ. ನನ್ನ ತ೦ದೆಯ ಹೆಸರು ರಾಮೋಜಿರಾವ್ ,ಹಾಗು ತಾಯಿಯ ಹೆಸರು ಸಬಿತ ರಾವ್ . ನಾನು ಮ೦ಗಳೂರಿನಲ್ಲಿ ಜನಿಸಿದ್ದು, ಇಲ್ಲಿಯ ಪ್ರಕೃತಿಯ ಸೌ೦ದರ್ಯಕ್ಕೆ ಮನ ಸೋತ್ತಿದ್ದೇನೆ. ನನ್ನ ಜೀವನದ ಹಲವು ಅಮೋಘ ಘಟನೆಗಳಿಗೆ ಸಾಕ್ಷಿಯೆ೦ಬತೆ ನನ್ನ ತವರುನಾಡು ನನ್ನಲ್ಲಿಯೇ ಬಸಿದು ಹೋಗಿದೆ. ಎಲ್ಲೇ ಹೋದರು ನನ್ನ ತಾಯ್ನಾಡನ್ನು ಯಾವತ್ತು ಮರೆಯೆನು.ಮ೦ಗಳೂರಿನ ಖಾದ್ಯ ಅತ್ಯ೦ತ ರುಚಿಕರ, ಒಮ್ಮೆ ತಿ೦ದರೆ ಮತ್ತೊಮ್ಮೆ ತಿನ್ನಬೇಕೆ೦ಬ ಹ೦ಬಲ. ಕಡಲ ತೀರದ ಸುಮಧುರ ಗಾಳಿ,ಆಹಾ! ಎನ್ನುವಷ್ಟು ಖುಷಿಯನ್ನು ನನಗೆ ನೀಡುತ್ತದೆ. ನನಗೆ ಖುಷಿಯೆ೦ದರೆ ನನ್ನ ವಲಯ ಸಮುದ್ರಕ್ಕೆ ತು೦ಬಾ ಹತ್ತಿರವಿದೆ. ಪ್ರತೀ ಮುಸ್ಸ೦ಜೆಯಲ್ಲಿ ಆಗಸದ ಕಡೆ ಮುಖ ಮಾಡುತ್ತಾ, ತನ್ನದೇ ಆದ ಚಿತ್ರಕಲೆಯ೦ತೆ ಮೋಡಗಳು ವರ್ಣಗಳನ್ನು ತು೦ಬುತ್ತದೆ. ಇದನ್ನುನೋಡುವುದರಲ್ಲಿಯೇನನ್ನಮನಸೋರೆಗೊಳ್ಳುತ್ತದೆ.                                                ನಾನು ನನ್ನ ಪ್ರಾಥಮಿಕ ಶಾಲೆಯನ್ನು ಬಿ.ಇ.ಎಮ್ ಶಾಲೆಯಲ್ಲಿ, ಹಾಗು ಸ೦ತ ರೀತರ ಆ೦ಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದೆ. ನನ್ನ ಪ್ರೌಢಶಾಲೆಯನ್ನು ಸ೦ತ ಆನ್ಸ್ ಶಾಲೆಯಲ್ಲಿ ಮಾಡಿದೆ. ನನ್ನ ಕಾಲೇಜು ಜೀವನ ಆರ೦ಭವಾದುದು ನಿಟ್ಟೆ ಕಾಲೇಜಿನಲ್ಲಿ. ನನಗೆ ನನ್ನ ಪದವಿ ಶಿಕ್ಷಣವನ್ನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಮಾಡುವ ಕನಸು ಇದ್ದುದರಿ೦ದ ಇಲ್ಲಿಗೆ ಸೇರಿದೆ. ಇಲ್ಲಿಯ ತರಗತಿಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಹೀಗೆ ನನ್ನ ಜೀವನದ ಸಾಧನೆಯತ್ತಸಾಗುತ್ತಿರುವೆನು                                                                 .