ವಿಷಯಕ್ಕೆ ಹೋಗು

ಸದಸ್ಯ:ಶ್ರಾವ್ಯ1704/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶ್ರಾವ್ಯ ಶೆಟ್ಟಿ. ನಾನು ಮಂಗಳೂರಿನವಳು.ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಶ್ರೀರಾಮಕ್ರಿಷ್ಣ ಆಂಗ್ಲ ಮಾಧ್ಯಮ ಶಾಲೆ ಹಾಗು ಪಿಯುಸಿಯನ್ನು ಶಾರದ ವಿದ್ಯಾಲಯದಲ್ಲಿ ಮಾಡಿದ್ದೇನೆ. ನನಗೆ ಸಂಗೀತ ಹಾಗು ಭರತನಾಟ್ಯ ಎಂದರೆ ತುಂಬ ಇಷ್ಟ.ಅನೇಕ ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ.ನಾನು ಶ್ರೀಮತಿ ಪ್ರತಿಮಶ್ರಿಧರ ಅವರ ವಿದ್ಯಾರ್ಥಿನಿ,ಸುಮಾರು ಎಂಟು ವರ್ಷ್ಗಳಿಂದ ಅಭ್ಯಾಸ ಮಾಡುತ್ತಿದ್ದೇನೆ.ಭರತನಾಟ್ಯದ ಆರಂಭ ಮತ್ತು ಬೆಳವಣಿಗೆಯ ಬಗ್ಗೆ ಇರುವ ಅನೇಕ ಪುಸ್ತಕವನ್ನು ಓದಿದ್ದೇನೆ.ಭರತನಾಟ್ಯದಲ್ಲಿ ಉತ್ತೀರ್ಣಳಾಗಬೇಕೆಂಬ ಆಸೆ. ನನಗೆ ನನ್ನ ಬಾಲ್ಯದ ವಿಷಯವನ್ನು ಮೆಲುಕು ಹಾಕುವುದೆಂದರೆ ತುಂಬ ಇಷ್ಟ.ಆಗ ಮಳೆಗಾಲ ಎಂದರೆ ಅತ್ಯಂತ ರೋಮಾಂಚನಕಾರಿ ಎನಿಸುತ್ತಿತ್ತು.ಮಳೆ ಬಂದ ತಕ್ಷಣ ಮನೆಯ ಹೊರಗೆ ಓಡಿ ಒದ್ದೆಯಾಗಿ ಮನೆಗೆ ಬಂದಾಗ ಅಮ್ಮನ ಬೈಗುಳ!ಪೇಪರ್ ಬೋಟ್ ಮಾಡಿ ಆಟವಾಡುವುದು! ನನಗೆ ನನ್ನ ತಂದೆ ತಾಯಿ ಎಂದರೆ ತುಂಬ ಇಷ್ಟ ಹಾಗು ನಾನು ಅವರ ಮುದ್ದಿನ ಮಗಳು.ನಾನು ಚಿಕ್ಕವಳಿದ್ದಾಗ ಸೈಕಲ್ ಬೇಕೆಂದು ರಂಪ ಮಾಡಿದ್ದನ್ನು ನನಪಿಸಿದರೆ ಈಗ ನಗು ಬರುತ್ತದೆ. ನನಗೆ ಮಕ್ಕಳೀಗೆ ಕಲಿಸುವುದೆಂದರೆ ಇಷ್ಟಾ. ನನಗೆ ಶಿಕ್ಷಕಿ ಆಗಬೆಕೆಂಬ ಆಸೆ.ಪ್ರವಾಸ ತಾನಗಳನ್ನು ವೀಕ್ಷಿಸುವುದೆಂದರೆ ನನಗೆ ಇಷ್ತ.