ಸದಸ್ಯ:ವಿ.ಶ್ರೀಧರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿ.ಶ್ರೀಧರ ಮೈಸೂರು ಸಾಹಿತ್ಯವಲಯದಲ್ಲಿ ಯುವ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಯುತರು ಎಂ.ಎ ಪದವೀಧರರಾಗಿದ್ದು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಕೆ.ವೀರಭದ್ರಯ್ಯನವರ ಮಗನಾಗಿ 29 ಜೂನ್ 1985 ರಂದು ಮೈಸೂರಿನಲ್ಲಿ ಜನಿಸಿದರು.

ಕೃತಿಗಳು:[ಬದಲಾಯಿಸಿ]

  • "ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣಕಣಗಾಲರ ಕೊಡುಗೆ"
  • ಬಿ.ಬೋರಯ್ಯನವರ ಜೀವನ ಚಿತ್ರಣ.
  • ಮಿನುಗುತಾರೆ ಕಲ್ಪನಾ ಕುರಿತು "ರಜತರಂಗದ ಧ್ರುವತಾರೆ"(Rajatha Rangada Dhruvathare) ಎಂಬ ಬೃಹತ್ ಸಂಸ್ಮರಣ ಗ್ರಂಥ.

ಲೇಖನಗಳು:[ಬದಲಾಯಿಸಿ]

  • ಸಾವಿತ್ರಿವಿಜಯ ವಿಶಿಷ್ಟ ಸೇವಾಧುರೀಣೆಯರು 'ಮದರ್ ತೆರೆಸಾ'.
  • ವಿಜಯಯಾತ್ರೆ ಬೆಳ್ಳಿತೆರೆಯ ಮೇರು 'ಕಲ್ಪನಾ'
  • ಹೂವಿನಿಂದ ನಾರು 'ನಾ ಕಂಡ ಗುರು'

ಪತ್ರಿಕಾ ಪ್ರಕಟಣೆಗಳು:-[ಬದಲಾಯಿಸಿ]

  • "ಕಲ್ಪನಾ ನಟನೆಯಲ್ಲಿ ಕಲಾದೇವಿಯ ದರ್ಶನ".
  • ಮರೆಯಲಾಗದ ಮಿನುಗುತಾರೆ.
  • ಪೌರಾಣಿಕ ನಾಟಕಗಳ ಪುರುಷ ಪಾತ್ರಗಳಲ್ಲಿ ಮಿಂಚಿದ ನಾಗರತ್ನಮ್ಮ.
  • ಡಾ.ಕೆ.ಎಸ್.ರತ್ನಮ್ಮಗೆ 'ಸಾವಿತ್ರಮ್ಮ ದೇಜಗೌ' ಪ್ರಶಸ್ತಿ.
  • . ರಂಗಭೂಮಿ ಸಿಂಹಿಣಿ ನಾಗರತ್ನಮ್ಮ.
  • . ಚಿತ್ರರಂಗದೊಂದಿಗಿನ ಒಡನಾಟದ ನೆಹರೂ ಮೆಲುಕು.
  • . ಚಿತ್ರಲೋಕಕ್ಕೆ ತತ್ವ ಹೇಳಿದ 'ತತ್ವಮಸಿ'ನಾಗೇಶ್ ಬಾಬಾ.